ಕರ್ನಾಟಕ ಸಿವಿಲ್ ಸೇವೆಗಳು(ಸೇವೆಗಳು ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974ರ ಷೆಡ್ಯೂಲ್-!ರ ಕ್ರಮ ಸಂ೦ಖ್ಯೆ:16ರಲ್ಲಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಡೆವಲಪ್ ಮೆಂಟ್ ಬ್ರಾಂಚ್) ಇದಕ್ಕೆ ಸಂಬಂಧಿಸಿದಂತೆ ಇರುವ ನಮೂದುಗಳಿಗೆ ಬದಲಾಗಿ ಈ ಕೆಳಗಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು:-
| ಸೇವೆಗಳು | ಹುದ್ದೆ | ಸೇವಾ ಪರೀಕ್ಷೆಗಳು |
| 1 | 2 | 3 |
| 16. ಕರ್ನಾಟಕ ಸಾಮಾನ್ಯ ಸೇವೆಗಳು (ಅಭಿವೃದ್ಧಿ ಶಾಖೆ) | ಪತ್ರಾಂಕಿತ ಅಧಿಕಾರಿಗಳು | (1) ಕಮ್ಯುನಿಟಿ ಡೆವಲಪ್ ಮೆಂಟ್ ಭಾಗ-1 ಮತ್ತು ಭಾಗ-2 (2) ರೆವಿನ್ಯೂ ಹೈಯರ್ ಭಾಗ-1 ಮತ್ತು ಭಾಗ-2 (3) ಅಕೌಂಟ್ಸ್ ಹೈಯರ್ (1) ಜನರಲ್ ಲಾ ಭಾಗ-1 ಮತ್ತು ಭಾಗ-2 |
| ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು | (1) ಕಮ್ಯುವಿಟೆ ಡೆವಲಪ್ ಮೆಂಟ್ ಭಾಗ- 1 ಮತ್ತು ಭಾಗ-2 (2) ಅಕೌಂಟ್ಸ್ ಹೈಯರ್ (3) ಜನರಲ್ ಲಾ ಭಾಗ-1 ಮತ್ತು ಭಾಗ-2 | |
| ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗೇಡ್-1, ಪ್ರಥಮ ದರ್ಜೆ ಸಹಾಯಕ/ಶೀಘ್ರಲಿಪಿಗಾರರು (ಅಭಿವೃದ್ಧಿ ಆಯುಕ್ತರ ಆಪ್ತ ಶಾಖೆ) | (1)ಕಮ್ಯುನಿಟಿ ಡೆವಲಪ್ Woes ಭಾಗ-1 ಮತ್ತು ಭಾಗ-2 (2) ಅಕೌಂಟ್ಸ್ ಹೈಯರ್ | |
| ದ್ವಿತೀಯ ದರ್ಜೆ ಸಹಾಯಕರು, = ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-! | (1)ಕಮ್ಯುವಿಟಿ ಡೆವಲಪ್ ಮೆಂಟ್ ಭಾಗ-1 ಮತ್ತು ಭಾಗ-2 (2) ಅಕೌಂಟ್ಸ್ ಹೈಯರ್ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ದೇವರಾಜು, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1)