Annexure
ಕರ್ನಾಟಕ ರಾಜ್ಯಾಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ.ಎಂ.ಬಾಟೆ, ಸರ್ಕಾರದ ಅಧೀನ ಕಾರ್ಯದರ್ಶಿ-3 ಸಮಾಜ ಕಲ್ಯಾಣ ಇಲಾಖೆ.
SWOFCST COMsHSy
ಅಧಿಕೃತವಾಗಿ ಪ್ರಕಟಿಸಲಾದುದು
| ಸಂಪುಟ 147 | ಬೆಂಗಳೂರು, ಗುರುವಾರ, ಡಿಸೆಂಬರ್ 6, 2012ಮಾರ್ಗಶಿರ 45, ಶಕ ವರ್ಷ 1974 | Hows 48 |
ಕಂದಾಯ ಸಚಿವಾಲಯ ಅಧಿಸೂಚನೆ
ಸಂಖ್ಯೆ : ಕಂಇ 158 ಆರ್ಜಹೆಚ್ 2011(ಭಾಗ-1) ಬೆಂಗಳೂರು, ದಿನಾಂಕ: 02.07.2012
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (20120 ಕರ್ನಾಟಕ ಅಧಿನಿಯಮ, ಸಂಖ್ಯೆ: 10ರ 13ನೇ ಪ್ರಕರಣ (3)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಿಕ ರಾಜ್ಯ ಸರ್ಕಾರವು ದಿನಾಂಕ: 02.07.2012ನ್ನು ಸದರಿ ಅಧಿನಿಯಮದ ಉಪಬಂಧಗಳು ಹಾರಿಗೆ ಬರುವ ದಿನಾಂಕವೆಂದು.. ಈ ಮೂಲಕ ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಅಜ್ನಾಬನುಸಾರ ಮತ್ತು ಅವರ
ಹೆಸರಿನಲ್ಲಿ
ಲಲಿತಾ ಹೆಚ್. ಹಂದಿಗೋಳ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ(ಪುನರ್ವಸತಿ)
ಕರ್ನಾಟಿಕ ಸರ್ಕಾರ ಸಂಖ್ಯೆ: ಕಸಂವಾಪ್ರ 106 ಕೆಎಂಯು 2012 ಕರ್ನಾಟಕ ಸರ್ಕಾರದ ಸಚಿವಾಲಯ
ಬೆಂಗಳೂರು, ದಿನಾಂಕ 21.05.2012 ಅಧಿಸೂಚನೆ
ಸಹ್ಯಾದ್ರಿ ಪದಂಪರೆ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ:21 ರ 1ನೇ ಪ್ರಕರಣ (2ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ಅಧಿನಿಯಮದ ಉಪಬಂಧಗಳು ಜಾರಿಗೆಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸುತ್ತದೆ.
Annexure
(ಎನ್. ಗೀತಾಕುಮಾರಿ)
ಸರ್ಕಾರದ ಅಧಿನ ಕಾರ್ಯಾದರ್ಶಿ,
ಕನ್ನಡ, ಸಂಸ್ಕೃತಿ, ಹಾಗೂ ವಾರ್ತಾ ಇಲಾಖೆ,
(ಆಡಳಿತ ಶಾಖೆ)
ಕರ್ನಾಟಕ ಸರ್ಕಾರ
ಸರ್ಜಿವಾಲಯ
ಸಂಖ್ಯೆ : ಸಿಒ 19 ಸಿಎಲ್ಎಂ 2009 (ಭಾಗ-2) ಕರ್ನಾಟಕ ಸರ್ಕಾರದ
ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ:20.12.2012 ಅನಧಿಕೃತ ಟಿಪ್ಪಣಿ
ವಿಷಯ: ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ್ ಮೆಂಟ್) ಅಧಿನಿಯಮ 2010 (2012ರ ಕರ್ನಾಟಕ ಅಧಿನಿಯಮ ಸಂ೦ಖ್ಯೆ:28)
ಉಲ್ಲೇಖ: ಸಹಾಯಕ ಪ್ರರೂಪಕರ ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಇವರ ಅನಧಿಕೃತ ಟಿಪ್ಪಣಿ ಸಂಖ್ಯೆ: ಸಂವ್ಯಶಾಇ 57 ಶಾಸನ 2009, ದಿನಾಂಕ:17.10.2012
2 KK
WO, ವಿಷಯಕ್ಕೆ ಸಂಬಂ೦ಧಿಸಿದಂತೆ, ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ ಮೆಂಟ್) ಅಧಿನಿಯಮ 2010 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ 28) ಎಂದು ಪ್ರಕಟಿಸಿದ್ದು, ಸದರಿ ಅಧಿನಿಯಮವನ್ನು ಜಾರಿಗೊಳಿಸುವ ದಿನಾಂಕವನ್ನು ನಿಗದಿಪಡಿಸಿ ಅಧಿಸೂಚನೆಯನ್ನು ಹೊರಡಿಸಿ ಕ್ರಮ ಕೈಗೊಳ್ಳಲು ನೀವು ಕೋರಿರುವ ಬಗ್ಗೆ, ಇತ್ತೀಚೆಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 19598, ಸಂವಿಧಾನದ 97ನೇ ತಿದ್ಭುಪಡಿಗಳಿಗನುಗುಣವಾಗಿ ತಿದ್ದುಪಡಿಗಳನ್ನು ತಂದಿದ್ದು ಈ ವಿಧೇಯಕಗಳನ್ನು ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದು ಈ ವಿಧೇಯಕದಲ್ಲಿ ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ್ ಮೆಂಟ್) ಅಧಿನಿಯಮ 2010(20120 ಕರ್ನಾಟಕ ಅಧಿನಿಯಮ ಸಂಖ್ಯೆ: 28)ರಲ್ಲಿ ಬದಲಾವಣೆ ತಂದ ಪ್ರಕರಣ 14ಎ ಅನ್ನು ಈಗ ತಿದ್ದುಪಡಿಯಲ್ಲಿ ಕೈಬಿಟ್ಟೆರುವುದರಿಂದ ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ ಮೆಂಟ್) ಅಧಿನಿಯಮ 2010 ಅನ್ನು ಪ್ರಕಟಿಸುವ ಅವಶ್ಯಕತೆ ಇಲ್ಲವೆಂದು ತಮಗೆ ತಿಳಿಸಲಾಗಿದೆ.
(ಬಿ.ಎಸ್. ರಮಣರೆಡ್ಡಿ)
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಸಹಕಾರ ಇಲಾಖೆ,
ಸಹಾಯಕ ಪ್ರರೂಪಕಾರ ಮತ್ತು ಪದನಿಮಿತ, ಸರ್ಕಾರದ ಅಧೀನ ಕಾರ್ಯದರ್ಶಿ.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ,
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು.
GOVERNMENT OF KARNATAKA
No.UDD 99 PRJ2013
Vikasa Soudha, Bangalore, Dated: 07.10.2013
No.UDD 99 PRJ2013 Karnataka Government Secretariat
NOTIFICATION
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಎಂ, ಎಸ್. ಪೇಮಚಂದ)) ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಆಸು-ನಾಗರಿಕ ಸೇವೆಗಳು)
GOVERNMENT OF KARNATAKA
No. DPAR 28 EeKaAa 2012
6" Floor, 2nf Stage, M. S. Building, Dated: 28" March 2012
No. DPAR 28 EeKaAa 2012 Karnataka Government Secretariat,
NOTIFICATION
In exercise of the powers conferred under section (1) of sub-section (2) of the Karnataka Guarantee of Services to the Citizens Act, 2011 (Karnataka Act No.1 of 2012) and in modification of the Notification dated 27' February 2012, the State Government specify 2nf April 2012, to be the date of effect of the provisions of the Karnataka Guarantee of Services to the Citizens Act 2011 throughout the State of Karnataka .
By Order and in the name of Governor of Karnataka
(M. S. Premachandra) Under Secretary to Government Department of Personnel & Administrative Reforms (AR-Citizen Services)
ಸಮಾಜ ಕಲ್ಯಾಣ ಸಚಿವಾಲಯ ಸಂಖ್ಯೆ: ಸಕಇ 49 ಬಿಸಿಎ 2012, ಬೆಂಗಳೂರು, ದಿನಾಂಕ: 22ನೇ ಜೂನ್, 2012.
ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ; ಅಧಿನಿಯಮ, 2011 (2012ರ ಕರ್ನಾಟಕ ಅಧಿವಿಯಮ ಸಂಖ್ಯೆ :7ರ 1ನೇ ಪ್ರಕರಣ (2)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸ, ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 22-06-2012 ಅನ್ನು ಸದರಿ ಅಧಿನಿಯಮದ ಉಪಬಂಧಗಳು ಜಾರಿಗೆ ಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ