ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವವಿಮೆ) ನಿಯಮಗಳು, 1958ರ ನಿಯಮ 27ಅ ದ ಉಪನಿಯಮ (1ರಲ್ಲಿ ನಮೂದಿಸಲಾದ ರೂ.510/- ಎದು ನೂರ ಹತ್ತು ರೂಪಾಯಿಗಳು) ಎಂಬ ಅಕ್ಷರಗಳು, ಅಂಕಿಗಳು, ಆವರಣಗಳು ಹಾಗೂ ಪದಗಳ ಬದಲಾಗಿ 'ರೂ.1,000/- (ಒಂದು ಸಾವಿರ ರೂಪಾಯಿಗಳು) ಎಂದು ಪ್ರತಿಷ್ಠಾಪಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್.ಲಕ್ಷಣ
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು)