(1) This Act may be called the Karnataka Preservation of Trees (Amendment) Act, 2014.
(2) It shall come into force with effect from such date as the State Government may, by notification, appoint.
Sections 2, 3, 5, 6, 8, 27b are incorporated in the Principal Act
ಕರ್ನಾಟಕ ಸರ್ಕಾರ ಸಂಖ್ಯೆ: ಅಪಜೀ 07 ಎಫ್ಎಎಫ್ 2012(ಭಾಗ-1) ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 06.02.2015.
ಅಧಿಸೂಚನೆ The Karnataka Preservation of trees (Amendment) Act, 2014 (2015ರ ಕರ್ನಾಟಕ ಅಧಿನಿಯಮ ಸಂಖ್ಯೆ: 08)ರ 1ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧಿನಿಯಮವು ದಿನಾಂಕ: 06.02.2015ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ.
Annexure
ಮತ್ತು ಅವರ ಹೆಸರಿನಲ್ಲಿ (ಎಸ್.ಪಿ. ಪಾಟೀಲ) ಸರ್ಕಾರದ ಅಧೀನ ಕಾರ್ಯದರ್ಶಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ. ಮು