ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ವಿನಿಯಮಗಳು, 1957ರ, 4ನೇ ನಿಯಮದ (1)ನೇ ಖಂಡದ (iii)ನೇ ಉಪಖಂಡದಲ್ಲಿ “ಮೂಲವೇತನದ 30% ದರದಲ್ಲಿ” ಎಂಬ ಪದಗಳು , ಳಕ್ಕೆ ಅನ್ವಯಿಸುವ ದರಗಳಲ್ಲಿ” ಸಂಖ್ಯೆ ಮತ್ತು ಚಿಹ್ನೆಯ ಬದಲಿಗೆ “ರಾಜ್ಯ ಸರ್ಕಾರವು ಕಾಲ ಕಾಲಕ್ಕೆ ಅಧಿಸೂಚಿಸು ವಂತೆ ಕಾರ್ಯಸ್ಥ ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಹೆಚ್.ಕೆ. ಶಾಂತರಾಜು) ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತು ಆಡಳಿತ ಸುಧಾರಣೆ ಇಲಾಖೆ