ಅನುಸೂಚಿ
(2ನೇ ನಿಯಮದ (1)ನೇ ಉಪ-ನಿಯಮದ (1)ನೇ ಖಂಡವನ್ನು ನೋಡಿ)
| ಕ್ರಮ.ಸಂಖ್ಯೆ: | ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ಪದನಾಮಗಳು. |
| 1. | ಪ್ರವರ್ಗ-1 ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಕೆಳಕಂಡ ಎಲ್ಲಾ ಪದನಾಮಗಳನ್ನು ಒಳಗೊಂಡಿರುತ್ತದೆ (i) ಹಿರಿಯ ಪ್ರಾಧ್ಯಾಪಕರು (ii) ಪ್ರಾಧ್ಯಾಪಕರು (iii) ಸಹ ಪ್ರಾಧ್ಯಾಪಕರು (iv)ಸಹಾಯಕ ಪ್ರಾಧ್ಯಾಪಕರು (ಶ್ರೇಣಿ-III) (v) ಸಹಾಯಕ ಪ್ರಾಧ್ಯಾಪಕರು (ಶ್ರೇಣಿ-II) (vi) ಸಹಾಯಕ ಪ್ರಾಧ್ಯಾಪಕರು (ಶ್ರೇಣಿ-I) |
| 2. | ಪ್ರವರ್ಗ-2, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಕೆಳಕಂಡ ಎಲ್ಲಾ ಪದನಾಮಗಳನ್ನು ಒಳಗೊಂಡಿರುತ್ತದೆ (i) ಮುಖ್ಯಗ್ರಂಥಪಾಲಕರು/ ಉಪ ಗ್ರಂಥಪಾಲಕರು/ ಸಹಾಯಕ ಗ್ರಂಥಪಾಲಕರು/ ಕಾಲೇಜು ಗ್ರಂಥಪಾಲಕರು. (ii) ಸಹಾಯಕ ಗ್ರಂಥಪಾಲಕರು (ಹಿರಿಯ ಶ್ರೇಣಿ)/ ಕಾಲೇಜು ಗ್ರಂಥಪಾಲಕರು (ಹಿರಿಯ ಶ್ರೇಣಿ). (iii) ಉಪ-ಗ್ರಂಥಪಾಲಕರು/ ಸಹಾಯಕ ಗ್ರಂಥಪಾಲಕರು |
| (ವಿಶೇಷ ಶ್ರೇಣಿ)/ ಕಾಲೇಜು ಗ್ರಂಥಪಾಲಕರು (ವಿಶೇಷ ಶ್ರೇಣಿ). (iv) ಮುಖ್ಯಗ್ರಂಥಪಾಲಕರು/ ಉಪ-ಗ್ರಂಥಪಾಲಕರು/ ಸಹಾಯಕ ಗ್ರಂಥಪಾಲಕರು (ವಿಶೇಷ ಶ್ರೇಣಿ)/ ಕಾಲೇಜು ಗ್ರಂಥಪಾಲಕರು (ವಿಶೇಷ ಶ್ರೇಣಿ) | |
| 3. | ಪ್ರವರ್ಗ-3 ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಕೆಳಕಂಡ ಎಲ್ಲಾ ಪದನಾಮಗಳನ್ನು ಒಳಗೊಂಡಿರುತ್ತದೆ (i) ದೈಹಿಕ ಶಿಕ್ಷಣ ಮತ್ತು ಕ್ರೀಡಾ ಉಪ-ನಿರ್ದೇಶಕರು/ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಹಾಯಕ ನಿರ್ದೇಶಕರು (ವಿಶೇಷ ಶ್ರೇಣಿ)/ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಕಾಲೇಜು ನಿರ್ದೇಶಕರು (ವಿಶೇಷ ಶ್ರೇಣಿ) (ಎಜಿಪಿ 9000/-) (ii) ದೈಹಿಕ ಶಿಕ್ಷಣ ಮತ್ತು ಕ್ರೀಡಾ ಉಪ-ನಿರ್ದೇಶಕರು/ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಹಾಯಕ ನಿರ್ದೇಶಕರು (ವಿಶೇಷ ಶ್ರೇಣಿ)/ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಕಾಲೇಜು ನಿರ್ದೇಶಕರು (ವಿಶೇಷ ಶ್ರೇಣಿ) (ಎಜಿಪಿ 8000/-) (iii) ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಹಾಯಕ ನಿರ್ದೇಶಕರು (ಹಿರಿಯ ಶ್ರೇಣಿ)/ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಕಾಲೇಜು ನಿರ್ದೇಶಕರು (ಹಿರಿಯ ಶ್ರೇಣಿ) (iv) ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಹಾಯಕ ನಿರ್ದೇಶಕರು/ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಕಾಲೇಜು ನಿರ್ದೇಶಕರು. |
| (ವಿಶೇಷ ಶ್ರೇಣಿ)/ ಕಾಲೇಜು ಗ್ರಂಥಪಾಲಕರು (ವಿಶೇಷ ಶ್ರೇಣಿ). (iv) ಮುಖ್ಯಗ್ರಂಥಪಾಲಕರು/ ಉಪ-ಗ್ರಂಥಪಾಲಕರು/ ಸಹಾಯಕ ಗ್ರಂಥಪಾಲಕರು (ವಿಶೇಷ ಶ್ರೇಣಿ)/ ಕಾಲೇಜು ಗ್ರಂಥಪಾಲಕರು (ವಿಶೇಷ ಶ್ರೇಣಿ) | |
| 4. | ಪ್ರವರ್ಗ-4 ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಈ ಕೆಳಕಂಡ ಎಲ್ಲಾ ಪದನಾಮಗಳನ್ನು ಒಳಗೊಂಡಿರುತ್ತದೆ (i) ಇಲಾಖಾ ಮುಖ್ಯಸ್ಥರು (ವಿಭಾಗದ ಮುಖ್ಯಸ್ಥರು) (ii) ಉಪನ್ಯಾಸಕರು (ಆಯ್ಕೆ ಶ್ರೇಣಿ-II) (iii) ಉಪನ್ಯಾಸಕರು (ಆಯ್ಕೆ ಶ್ರೇಣಿ-I) (iv) ಉಪನ್ಯಾಸಕರು (ಹಿರಿಯ ಶ್ರೇಣಿ) (v) ಉಪನ್ಯಾಸಕರು (ಎಜಿಪಿ-6000) (vi) ಉಪನ್ಯಾಸಕರು (ಎಜಿಪಿ-5400) (vii) ತಾಂತ್ರಿಕ ಸಹಾಯಕರು/ಹಿರಿಯ ತಾಂತ್ರಿಕ ಸಹಾಯಕರು/ಅಭಿವೃದ್ಧಿ ಅಧಿಕಾರಿ/ ಸಂಶೋಧನಾಧಿಕಾರಿ/ ಕಾರ್ಯಕ್ರಮ ಸಂಯೋಜಕ |
| 5. | ಪ್ರವರ್ಗ-5 ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಈ ಕೆಳಕಂಡ ಎಲ್ಲಾ ಪದನಾಮಗಳನ್ನು ಒಳಗೊಂಡಿರುತ್ತದೆ. (i) ಉಪನ್ಯಾಸಕರು (ii) ಸಹಾಯಕ ಉಪನ್ಯಾಸಕರು |