ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಸೂಚನೆ-1
ಸಂಖ್ಯೆ: ಆಕುಕ : 20 : ಎಸ್ಎಂಎಂ : 97, ಬೆಂಗಳೂರು, ದಿನಾಂಕ: 24ನೇ ಡಿಸೆಂಬರ್ 2003
ಕರ್ನಾಟಕ ಧೂಮಪಾನ ನಿಷೇಧ ಮತ್ತು ಧೂಮಪಾನಿಗಳಲ್ಲದವರ ಆರೋಗ್ಯ ಸಂರಕ್ಷಣೆ ಅಧಿನಿಯಮ, 2001 (2003ರ ಕರ್ನಾಟಕ ಅಧಿನಿಯಮ, 2)ರ 1ನೇ ಪ್ರಕರಣದ (2)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ, 24ನೇ ಡಿಸೆಂಬರ್ 2003 ದಿನಾಂಕವನ್ನು ಸದರಿ ಅಧಿನಿಯಮದ ಎಲ್ಲಾ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕದಂದು ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಸಿ.ಎಸ್. ಜಗದೀಶಯ್ಯ ಸರ್ಕಾರ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
HEALTH & FAMILY WELFARE SECRETARIAT NOTIFICATION-1
No. HFW 20 SMM 97, Bangalore, Dated: 24th December, 2003
In exercise of the powers conferred by sub-section (2) of section 1 of the Karnataka Prohibition of Smoking and Protection of Health of Non-Smokers Act, 2001 (Karnataka Act, 2 of 2003), the Government of Karnataka hereby appoints the 24th day of December, 2003 to be the date of which all provisions of the said Act shall come into force.
By Order and in the name of the Governor of Karnataka,
C.S. Jagadeeshaiah
Under Secretary to Government,
Health and Family Welfare Department.
Published in the Karnataka Gazette Part IV-A Extraordinary No. 1712 dated 24-12-2003