Annexure
ಸರ್ಕಾರದ ಅಧೀನ ಕಾರ್ಯದರ್ಶಿ (ಅಭಿವೃದ್ಧಿ ಪ್ರಾಧಿಕಾರ ಮತು ನಯೋಸೇ) ನಗರಾಭಿವೃದ್ಧಿ ಇಲಾಖೆ.
By Order and in the name of the Governor of Karnataka,
G. SRIDHAR
Secretary to Government
Department of Parliamentary
Affairs and Legislation
ಕರ್ನಾಟಕ ಸರ್ಕಾರ
ವಿಧಾನಸೌಧ ಡಾ| ಬಿ.ಆರ್.ಅಂಬೇಡ್ಕರ್ ವೀದಿ ಬೆಂಗಳೂರು, ದಿನಾಂಕ: 23.05.2025.
ಸಂಖ್ಯೆ: ನಅಇ 03 ಮೈಅಪ್ರಾ 2021 (ಭಾ-1) (ಇ) ಕರ್ನಾಟಕ ಸರ್ಕಾರದ ಸಚಿವಾಲಯ,
ಅಧಿಸೂಚನೆ
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2024 (2025 ಕರ್ನಾಟಕ ಅಧಿನಿಯಮ ಸಂಖ್ಯೆ39) ರ 1ನೇ ಪ್ರಕರಣದ (2) ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧಿನಿಯಮವು / ಅಧಿನಿಯಮದ ಉಪ ಬಂಧಗಳು ದಿನಾಂಕ:23.05.2025 ರಿಂದ ಜಾರಿಗೆ ಬರತ್ತಕ್ಕದ್ದೆಂ೦ದು ಗೊತ್ತಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಲತಾ. ಕೆ)