XIX-a ಕ್ಕೆ ತಿದ್ದುಪಡಿ- ಕರ್ನಾಟಕ ಸರ್ಕಾರದ «ಕೆಲಸಗಳ ಹಂಚಿಕೆ) ನಿಯಮಗಳು, 1977ರ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ) ಅನುಸೂಚಿ XIX- ಎ ರಲ್ಲಿ, “ಕನ್ನಡ, OA, 3 ಮತ್ತು ವಾರ್ತಾ ಇಲಾಖೆ” ಶೀರ್ಷಿಕೆಯಡಿಯಲ್ಲಿ “ಎ. ಸಾಹಿತ್ಯ ಮತ್ತು ಸಂಸ್ಕೃತಿ ವ್ಯವಹಾರಗಳು” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ: 8 ಮತ್ತು ಅದರ ನಮೂದುಗಳನ್ನು ಕೈಬಿಡತಕ್ಕದ್ದು.
Loading…