೪ ಕ್ಕೆ ತಿದ್ದುಪಡಿ:- ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977ರ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ) ಅನುಸೂಚಿ-/ರಲ್ಲಿ,
(i) "ಶಿಕ್ಷಣ ಇಲಾಖೆ” ಎಂಬ ಶೀರ್ಷಿಕೆಗೆ “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ” ಎಂಬ ಶೀರ್ಷಿಕೆಯನ್ನು ಪ್ರತಿಸ್ಥಾಪಿಸತಕ್ಕದ್ದು:
(ii) “ಐ. ಉನ್ನತ ಶಿಕ್ಷಣ ಮತ್ತು ಕೆ. ನ್ಯಾಷನಲ್ ಕೆಡೆಟ್ ದಳ” ಎಂಬ ಉಪ ಶೀರ್ಷಿಕೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ನಮೂದುಗಳನ್ನು ಕೈ ಬಿಡತಕ್ಕದ್ದು.
(ii) “ಸಿ. ಸಂಹಿತೆಗಳು ಮತ್ತು ಕೈಪಿಡಿಗಳು” ಹಾಗೂ “ಡಿ. ನೌಕರಿಭರ್ತಿ ನಿಯಮಗಳು ಮತ್ತು ಸೇಮಕಗಳು"” ಉಪ ಶೀರ್ಷಿಕೆಗಳಡಿಯಲ್ಲಿ “ಶಿಕ್ಷಣ ಇಲಾಖೆ” ಎಂಬ ಪದಗಳಿಗೆ ಬದಲಾಗ, “ಶಾಲಾ ಶಿಕ್ಷಣ ಮತು ಸಾಕ್ಷರತಾ ಇಲಾಖೆ” DOW ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.