Annexure 2. 4-ಐ, 4-ಜೆ ಮತ್ತು 4-ಕೆ ಹೊಸ ಪ್ರಕರಣಗಳ ಸೇರ್ಪಡೆ.- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963 ಕರ್ನಾಟಕ ಅಧಿನಿಯಮ 11) (ಇದರಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 4-ಹೆಚ್ ಪ್ರಕರಣದ ತರುವಾಯ ಈ ಕೆಳಕಂಡವುಗಳನ್ನು ಸೇರಿಸತಕ್ಕದ್ದು, ಎಂದರೆ:-
"4-0. ಸ್ಹಳೀಯ ಪಾಾಧಿಕಾರಕ್ಕಾಗಿ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿಕಾರಿ.- (1) 2ನೇ ಪ್ರಕರಣದ (0)ನೇ ಖಂಡದ (ಬಿ) ಉಪಖಂಡದಲ್ಲಿ ಪರಿಭಾಷಿಸಲಾದ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ, ಪ್ರಾಧಿಕಾರವನ್ನು ರಚಿಸುವ ಸಮಯದಲ್ಲಿ, ರಾಜ್ಯ ಸರ್ಕಾರವು ಪಟ್ಟಣ ಮತ್ತು ಗ್ರಾಮಾಂತರ ಯೋಜನೆಯ ವಿರ್ದೇಶಕರೊಂದಿಗೆ ಸಮಾಲೋಚಿಸಿ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಸಹಾಯಕ ನಿರ್ದೇಶಕರ ದರ್ಜೆಗಿಂತ ಕಡಿಮೆಯಿರದ, ನಗರ ಯೋಜನೆಯಲ್ಲಿ ಸ್ನಾತಕ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಒಬ್ಬ ಅಧಿಕಾರಿಯನ್ನು, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಗೊತ್ತುಪಡಿಸತಕ್ಕದ್ದು.
(2 (1ನೇ ಉಪಪ್ರಕರಣದ ಅಡಿಯಲ್ಲಿ ಗೊತ್ತುಪಡಿಸಲಾದ ಅಧಿಕಾರಿಯು ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ವಿರ್ದೇಶಕರ ಅಧೀನದಲ್ಲಿರತಕ್ಕದ್ದು ಮತ್ತು 63ನೇ ಹಾಗೂ (ನೇ ಉಪಪ್ರಕರಣಗಳಲ್ಲಿ ವಿರ್ದಿಷ್ಠಪಡಿಸಲಾದ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು ಹಾಗೂ ವಿರ್ದೇಶಕರ ಸಾಮಾನ್ಯ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟು ಯೋಜನಾ ಪಾಧಿಕಾರದ ಪ್ರಕಾರ್ಯಗಳನ್ನು ಸಮನ್ವಯಗೊಳಿಸತಕ್ಕದ್ದು ಹಾಗೂ ನೆರವು ನೀಡತಕ್ಕದ್ದು.
(3) ಗೊತ್ತುಪಡಿಸಿದ ಅಧಿಕಾರಿಯು ಅಧಿನಿಯಮದ 5ನೇ ಪ್ರಕರಣದಿಂದ 13ನೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.
(4) ಗೊತ್ತುಪಡಿಸಿದ ಅಧಿಕಾರಿಯು ಯೋಜನಾ ಪ್ರದೇಶದ ಸರ್ವೆಕಾರ್ಯ ಕೈಗೊಂಡು, ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಅಸ್ತಿತ್ವದಲ್ಲಿರುವ ಭೂ-ಬಳಕೆ SF, ಮತ್ತು ಮಾಸ್ಟರ್ ಪ್ಲಾನನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದನ್ನು ಯೋಜನಾ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(5) ಮಾಸ್ಟರ್ ಪ್ಲಾನ್ ತಯಾರಿಸುವುದಕ್ಕಾಗಿ ತಗುಲಿದ ವೆಚ್ಚವನ್ನು ಅಧಿನಿಯಮದ 68-ಎ ಪ್ರಕರಣದ ಅಡಿಯಲ್ಲಿ ನಿರ್ದಿಷ್ಟಪಡಿಸಲಾದಂ೦ತೆ ಸ್ಥಳೀಯ ಪ್ರಾಧಿಕಾರದಿಂದ ಭರಿಸತಕ್ಕದ್ದು.
4-ಜೆ. ಯೋಜನಾ ಪ್ರಾಧಿಕಾರದ ಪ್ರಕಾರ್ಯಗಳು.- (1) ಯೋಜನಾ ಪ್ರಾಧಿಕಾರದ ಪ್ರಕಾರ್ಯಗಳು ಈ ಕೆಳಕಂಡಂ೦ತೆ ಇರತಕ್ಕದ್ದು, ಎಂದರೆ:-
(i) ಯೋಜನೆಯನ್ನು ಸಿದ್ಧಪಡಿಸುವುದು, ಭೂ ಬಳಕೆಯನ್ನು ಒಳಗೊಂಡಂತೆ, ಕ್ರಮಬದ್ಧವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಮತ್ತು ನಿಯಂತ್ರಿಸುವುದು;
(ii) ಮಾಸ್ಟರ್ ಪ್ಲಾನಿನ ಪ್ರಸರಣೆ, ತಯಾರಿಕೆ ಮತ್ತು ಅನುಷ್ಠಾನ; ಮತ್ತು
(iii) ಪಟ್ಟಣ ಯೋಜನಾ ಸ್ಕೀಮ್ ಗಳನ್ನು ಮತ್ತು ಅಭಿವೃದ್ಧಿ ಸ್ಕೀಮ್ ಗಳನ್ನು ತಯಾರಿಸುವುದು ಮತ್ತು ಕಾರ್ಯಗತಗೊಳಿಸುವುದು ಹಾಗೂ ಸ್ಥಳೀಯ ಯೋಜನಾ ಪ್ರದೇಶದ ಅಭಿವೃದ್ಧಿಯನ್ನು ಸುಭದಗೊಳಿಸುವುದು.
(2) (1)Se ಉಪ-ಪ್ರಕರಣದ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಪ್ರಕಾರ್ಯಗಳನ್ನು ನಿರ್ವಹಿಸಲು, ಸ್ಥಳೀಯ ಯೋಜನಾ ಪ್ರದೇಶದೊಳಗ?ಿನ ಚರ ಮತ್ತು ಸ್ಥಿರ ಸ್ವತ್ತನ್ನು ಅಧ್ಯಯನ ಮತ್ತು ಸರ್ವೆ ಕಾರ್ಯ ಕೈಗೊಳ್ಳಲು, ಆರ್ಜಿಸಲು, ಧಾರಣ ಮಾಡಲು, ನಿರ್ವಹಿಸಲು ಮತ್ತು ವಿಲೇ ಮಾಡಲು, ಕೈಗೊಳ್ಳುವ ಅಧಿಕಾರವನ್ನು ಯೋಜನಾ ಪ್ರಾಧಿಕಾರವು ಹೊಂದಿರತಕ್ಕದ್ದು.
4-ಕೆ. ಸ್ವಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಭೂ- ಅಭಿವ್ಯದ್ದಿ.- (1) 4-ಎ ಪ್ರಕರಣದಡಿಯಲ್ಲಿ ಅಧಿಸೂಚಿಸಲಾದಂತೆ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಯಾವುದೇ ಭೂಮಿಯ ಮೇಲೆ ಅಭಿವೃದ್ಧಿಯನ್ನು ಕೈಗೊಳ್ಳಲು ಉದ್ದೇಶಿಸಿರುವ ಯಾರೇ ವ್ಯಕ್ತಿಯು, ವಿನಿಯಮಗಳಲ್ಲಿ ನವಿರ್ದಿಷ್ಟಪಡಿಸಬಹುದಾದ L0G ನಮೂನೆಯಲ್ಲಿ ಮತ್ತು ಅಂಥ ವಿವರಗಳನ್ನು ಒಳಗೊಂಡಿರುವ ಹಾಗೂ ಅಂಥ ದಸ್ತಾವೇಜುಗಳೊಂದಿಗೆ ಅನುಮತಿಗಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಲಿಖಿತದಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು;
(2) ಸ್ಥಳೀಯ ಪಾಧಿಕಾರವು (1ನೇ ಉಪಪ್ರಕರಣದ ಮೇರೆಗೆ ಅನುಮತಿ ನೀಡುವ ಮೊದಲು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಅಥವಾ ಅವರಿಂದ ಅಧಿಕೃತಗೊಂಡ ನಗರ ಯೋಜನೆ ಸಹಾಯಕ ವಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಯಾರೇ ಅಧೀನ ಅಧಿಕಾರಿಯ ಪೂರ್ವಾನುಮೋದನೆಯನ್ನು ಪಡೆಯತಕ್ಕದ್ದು.
(3) ರಾಜ್ಯ ಸರ್ಕಾರವು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರೊಂದಿಗೆ ಸಮಾಲೋಚಿಸಿ ಅಂಥ ಪ್ರದೇಶಗಳಲ್ಲಿ ಉದ್ಯಾನವನಗಳು, ನಾಗರಿಕ ಸೌಕರ್ಯಗಳು ಹಾಗೂ ಉಪಯುಕ್್ತತೆಗಳಿಗಾಗಿ ಸ್ಮಳವನ್ನು ಗುರುತಿಸುವುದನ್ನು ಸೇರಿದಂತೆ ಅಭಿವೃದ್ಧಿಗಾಗಿ ವಿಂಿಯಮಗಳನ್ನು ಅಧಿಸೂಚಿಸತಕ್ಕದ್ದು.
(4) ಪಟ್ಟಿಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು HOOD ಅಭಿವೃದ್ಧಿಗಳ ನಿಯಂತ್ರಣಕ್ಕಾಗಿ ನಗರ ಯೋಜನೆಯ ಸಹಾಯಕ ನಿರ್ದೇಶಕರ ದರ್ಜೆಗಿಂತ ಕಡಿಮೆಯಿರದ ತನ್ನ ಅಧೀನ ಅಧಿಕಾರಿಯನ್ನು ಅಧಿಕೃತಗೊಳಿಸಬಹುದು.
(5) (3ನೇ ಉಪಪ್ರಕರಣದ ಮೇರೆಗೆ ಸರ್ಕಾರವು ಅಧಿಸೂಚಿಸಿದ ವಿವಿಯಮಗಳು ಅಂಥ ಪ್ರದೇಶದಲ್ಲಿನ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಅನ್ವಯವಾಗತಕ್ಕದ್ದು.
(6) ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಿದ ಅಭಿವೃದ್ಧಿಗಾಗಿನ ಶುಲ್ಕವನ್ನು ವಿಧಿಸಬಹುದು;
(7) (6ನೇ ಉಪಪ್ರಕರಣದ ಅಡಿಯಲ್ಲಿ ಸಂಗಹಿಸಲಾದ ಶುಲ್ಕವನ್ನು ರಾಜ್ಯ ಸಂಚಿತ ನಿಧಿಗೆ ಜಮೆ ಮಾಡತಕ್ಕದ್ದು.
(8) 4-ಎ ಪ್ರಕರಣದ ಮೇರೆಗೆ ಯೋಜನಾ ಪ್ರದೇಶಗಳನ್ನು ಫೋಷಿಸಿರುವ ಕಡೆಗಳಲ್ಲಿ, 4-ಸಿ ಪ್ರಕರಣದ ಮೇರೆಗೆ ಯೋಜನಾ ಪ್ರಾಧಿಕಾರವನ್ನು ರಚಿಸುವವರೆಗೆ, ಸ್ಥಳೀಯ ಪ್ರಾಧಿಕಾರವು (1)ನೇ ಉಪ-ಪ್ರಕರಣದ ಮೇರೆಗೆ ಅನುಮತಿ ನೀಡುವ ಮೊದಲು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಅಥವಾ ಅವರಿಂದ ಅಧಿಕೃತಗೊಂಡ ನಗರ ಯೋಜನೆಯ ಸಹಾಯಕ ನಿರ್ದೇಶಕರ ದರ್ಜೆಗಿಂತ ಕಡಿಮೆಯಿರದ ಯಾರೇ ಅಧೀನ ಅಧಿಕಾರಿಯ ಪೂರ್ವಾನುಮೋದನೆಯನ್ನು ಪಡೆಯತಕ್ಕದ್ದು.
(9) ಯಾವುದೇ ಭೂ ಅಭಿವೃದ್ದಿ ಕಾರ್ಯವನ್ನು,
(ಎ) ಈ ಪ್ರಕರಣದ ಮೇರೆಗೆ ಅನುಮತಿ ಪಡೆಯದೆ; ಮತ್ತು
(ಬಿ). ನೀಡಲಾದ ಯಾವುದೇ ಅನುಮತಿಯನ್ನು ಅಥವಾ ಯಾವ ಷರತ್ತುಗಳಿಗೊಳಪಟ್ಟು ಅನುಮತಿ ನೀಡಲಾಗಿದೆಯೋ ಆ ಯಾವುದೇ ಷರತ್ತನ್ನು ಉಲ್ಲಂಫಿಸಿ,-
- ಕೈಗೊಂಡಲ್ಲಿ, ಸ್ಥಳೀಯ ಪ್ರಾಧಿಕಾರವು ಸೂಕ್ತ ಕ್ರಮವನ್ನಾರಂಭಿಸಲು ತತ್ಕಾಲದಲ್ಲಿ ಜಾರಿಯಲ್ಲಿರುವ ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿರುವಂತೆ ಅಧಿಕಾರಗಳನ್ನು ಚಲಾಯಿಸತಕ್ಕದ್ದು.
(10) 4-ಎ ಪ್ರಕರಣದ ಅಡಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸದಿರುವ ಅಂಥ ಪದೇಶಗಳಲ್ಲಿ,-
(ಎ) ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯು ಸರ್ಕಾರವು ಅಧಿಸೂಚಿಸಿದಂತೆ, ಈ ಅಧಿನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 19640 ಉಪಬಂಧಗಳ ಅಡಿಯಲ್ಲಿ, ಅಭಿವೃದ್ಧಿಗಾಗಿ. ಗ್ರಾಮ ವಿಸ್ತರಣಾ ಯೋಜನೆಯನ್ನು ಮತ್ತು ಭೂ ಬಳಕೆಗಳ ಪರಿವರ್ತನೆಗಾಗಿ ತಮ್ಮ ಅಭಿಪ್ರಾಯವನ್ನು ನೀಡತಕ್ಕದ್ದು;
(ಬಿ) ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಅಥವಾ ಅವರಿಂದ ಅಧಿಕೃತಗೊಂಡ, ನಗರ ಯೋಜನೆ ಸಹಾಯಕ ನಿರ್ದೇಶಕರ ದರ್ಜಿಗಿಂತ ಕಡಿಮೆಯಿರದ, ನಗರ ಯೋಜನೆಯಲ್ಲಿ ಸ್ನಾತಕ ಪದವಿ ಅಥವಾ ಸ್ಮಾತಕೋತ್ತರ ಪದವಿಯನ್ನು ಪಡೆದಿರುವ ಅಧಿಕಾರಿಯು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು ಅಥವಾ ರಾಜ್ಯ ಅಥವಾ ಕೇಂದ್ರ ಸರ್ಕಾರದ ಮೂಲಕ ಅಥವಾ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಅಡಿಯಲ್ಲಿ ರಚಿಸಲಾದ ರಾಜ್ಯ ಅಥವಾ ಕೇಂದ ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಮಂಡಳಿ, ಪ್ರಾಧಿಕಾರ ಅಥವಾ ನಿಕಾಯವು ಕೋರುವ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಗಾಗಿ ಅಧಿಸೂಚಿಸಿದ ಸ್ಮಳೀಯ ಯೋಜನಾ ಪ್ರದೇಶವು ಘೋಷಣೆಯಾಗದಿರುವ ಪ್ರದೇಶಗಳಿಗೆ ಕಡ್ಡಾಯಗೊಳಿಸಿರುವಂತೆ ಗ್ರಾಮೀಣ ಅಥವಾ ಭೂ ಕಂದಾಯ ವ್ಯವಸ್ಥೆ ವಿಸ್ತರಣಾ ಯೋಜನೆಯನ್ನು ಸಿದ್ಧಪಡಿಸಬಹುದು.”
- 14ಬಿ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 14ಬಿ ಪ್ರಕರಣದಲ್ಲಿ.-
(1) 0ನೇ ಉಪ-ಪ್ರಕರಣದಲ್ಲಿ.
(ಎ) "ಅಂಥ ವ್ಯಕ್ತಿಗಳಿಗೆ” DOW ಪದಗಳ ತರುವಾಯ "TO, WF ಭೂಮಿಯ ರೂಪದಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;
(ಬಿ) (1)ನೇ ಉಪ-ಪ್ರಕರಣದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಪರಂತು, ದಿನಾಂಕ:03.06.2004ಕ್ಕಿಂತ ಮುಂಚೆ ಮೇಲಿನ ವಿಧಾನದಲ್ಲಿ ಬಿಟ್ಟುಕೊಡಲಾದ ಯಾವುದೇ “ಪ್ರದೇಶ"ವು ಅಭಿವೃದ್ದಿ ಹಕ್ಕುಗಳಿಗಾಗಿ ಅರ್ಹವಾಗಿರತಕ್ಕದ್ದಲ್ಲ.”
(2 (3ನೇ ಉಪ-ಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
"(3) ಸಾರ್ವಜನಿಕ ಪ್ರಾಧಿಕಾರವು ಅಗತ್ಯವಿರುವ ಭೂಮಿಯ ಮಾರುಕಟ್ಟೆ ಮೌಲ್ಯದ ಶೇಕಡ ಹತ್ತಕ್ಕೆ ಸಮಾನವಾದ ಮೊತ್ತವನ್ನು ಯೋಜನಾ ಪ್ರಾಧಿಕಾರದಲ್ಲಿ ಠೇವಣಿ ಮಾಡಿದ ಹೊರತು, ಈ ಪ್ರಕರಣದ ಅಡಿಯಲ್ಲಿ ಯಾವುವೇ ಅಭಿವೃದ್ಧಿ ಹಕ್ಕುಗಳನ್ನು ಮಂಜೂರು ಮಾಡತಕ್ಕದ್ದಲ್ಲ:
ಪರಂತು ಕೈಗೆಟಕುವ ಬೆಲೆಯ ವಸತಿ ಯೋಜನೆಗಳು ಮತ್ತು ಕೊಳಚೆ. ಪ್ರದೇಶ ಪುನರಾಭಿವೃದ್ಧಿ ಯೋಜನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ.. ಸ್ಥಳೀಯ ಪ್ರಾಧಿಕಾರ, ರಾಜ್ಯ ಅಥವಾ ಕೇಂದ್ರ ಸರ್ಕಾರದ HBA NEN Doro ಯೋಜನಾ ಪ್ರಾಧಿಕಾರಕ್ಕೆ ಅಂಥ ಠೇವಣಿ ಮಾಡುವುದರಿಂದ ವಿನಾಯಿತಿಗೊಳಿಸಲಾಗಿದೆ. ”
(3). (ASE ಉಪಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(1 ಸಾರ್ವಜನಿಕ ಪ್ರಾಧಿಕಾರವು (1ನೇ ಉಪಪ್ರಕರಣದ ಅಡಿಯಲ್ಲಿ ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಯಾವುದೇ ಭೂಮಿಯನ್ನು ಖರೀದಿಸಲು ಉದ್ದೇೆಶಿಸಿದ್ದಲ್ಲಿ, ಅದು ಆ ಭೂಮಿಯ ಹಕ್ಕುಸಾಮ್ಯ, ವಿಸ್ತೀರ್ಣ ಹಾಗೂ ಸಾರ್ವಜನಿಕ ಪ್ರಾಧಿಕಾರಕ್ಕೆ ಕ್ಲೇಮುಗಳನ್ನು ಸಲ್ಲಿಸುವ ಭೂ ಮಾಲೀಕರ ಅಥವಾ ಆ ಭೂಮಿಯಲ್ಲಿ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳ ಸಮ್ಮತಿಯನ್ನು ಕೋರುವ ನಿಯಮಿಸಲಾದ ನಮೂನೆಯಲ್ಲಿನ ಅಂಥ ಇತರ ವಿವರಗಳನ್ನು ಒಳಗೊಂಡಂ೦ತೆ ಸಾರ್ವಜನಿಕ ಪ್ರಾಧಿಕಾರಕ್ಕೆ ಬಿಟ್ಟುಕೊಡುವ ಭೂಮಿಯ ವಿವರಗಳನ್ನು ಅಧಿಸೂಚಿಸತಕ್ಕದ್ದು ಮತ್ತು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಪ್ರಕಟಣೆಯ ದಿನಾಂಕದಿಂದ ಅರವತ್ತು ದಿನಗಳೊಳಗೆ Bo ಮಾಲೀಕರಿಂದ ಅಥವಾ ಹಿತಾಸಕ್ತಿಯುಳ್ಳ ವ್ಯಕ್ತಿಗಳಿಂದ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿ, ಅಂಥ ಪ್ರದೇಶದ ಸ್ಥಳೀಯವಾಗಿ ವ್ಯಾಪಕ ಪ್ರಸಾರವುಳ್ಳ ಎರಡು ದಿನ ಪತ್ರಿಕೆಗಳಲ್ಲಿ ಪ್ರಕಟಿಸತಕ್ಕದ್ದು, ಆ ಪೈಕಿ ಒಂದು ಕನ್ನಡ ಭಾಷೆ ದಿನ ಪತ್ರಿಕೆಯಾಗಿರತಕ್ಕದ್ದು ಹಾಗೂ ಅದನ್ನು ಸಂಬಂಧಿತ ಸ್ಮಳೀಯ ಪ್ರಾಧಿಕಾರದ ಸೂಚನಾ ಫಲಕದ ಮೇಲೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಹಾಕತಕ್ಕದ್ದು ಮತ್ತು ಅದನ್ನು ಸಾರ್ವಜನಿಕ ಪ್ರಾಧಿಕಾರದ ಜಾಲತಾಣದಲ್ಲಿ ಅಪ್ಲೋಡ್ ಮಾಡತಕ್ಕದ್ದು.
(ii) ಅಭಿವೃದ್ಧಿ ಹಕ್ಕುಗಳಿಗಾಗಿ ಭೂಮಾಲೀಕರ ಒಪ್ಪಿಗೆಯನ್ನು ಪಡೆಯುವ ಹಾಗೂ ಖರೀದಿಸಬೇಕಾದ ಭೂಮಿ ಮತ್ತು ಕಟ್ಟಡದ ವಿಸ್ತೀರ್ಣವನ್ನು ವಿರ್ಧರಿಸುವುದಕ್ಕಾಗಿ ಸಾರ್ವಜನಿಕ ಪ್ರಾಧಿಕಾರವನ್ನು ಸಶಕ್ತಗೊಳಿಸುವ ಉದ್ದೇಶದ ಕುರಿತು ಸಾರ್ವಜನಿಕ ಪ್ರಾಧಿಕಾರವು ಸಾಮಾನ್ಯವಾಗಿ ಅಥವಾ ವಿಶೇಷವಾಗಿ ಅಧಿಕೃತಗೊಳಿಸಿದ ಯಾರೇ ಅಧಿಕಾರಿಯು ಈ ಕೆಳಗಿನದನ್ನು ಮಾಡುವುದು ಕಾನೂನುಬದ್ಧವಾಗಿರತಕ್ಕದ್ದು,-
(ಎ) ಅಭಿವೃದ್ಧಿ ಹಕ್ಕುಗಳಿಗಾಗಿ ಭೂಮಾಲೀಕರ ಒಪ್ಪಿಗೆಯನ್ನು ಪಡೆಯುವುದು;
(ಬಿ) ಅಂಥ ಸ್ಮಳದಲ್ಲಿನ ಯಾವುದೇ ಭೂಮಿ ಅಥವಾ ಕಟ್ಟಿಡವನ್ನು ಪ್ರವೇಶಿಸುವುದು ಮತ್ತು ಸರ್ವೆ ಕಾರ್ಯಮಾಡುವುದು ಹಾಗೂ ಸಮತಟ್ಟು ಮಾಡುವುದು;
(ಸಿ) ಅಂ೦ಥ ಉದ್ದೇಶಕ್ಕಾಗಿ ಭೂಮಿಯನ್ನು ಸಿದ್ಧಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಇತರ ಅವಶ್ಯಕ ಕಾರ್ಯಗಳನ್ನು ಮಾಡುವುದು;
(ಡಿ) ಪ್ರಸ್ತಾವಿತ ಭೂಮಿ ಅಥವಾ ಕಟ್ಟಡದ ಗಡಿಗಳನ್ನು ಮತ್ತು ಆನಂತರ ಮಾಡಬೇಕಾದ ಕಾಮಗಾರಿಯು ಯಾವುದಾದರೂ ಇದ್ದಲ್ಲಿ ಉದ್ದೇಶಿತ ಕ್ರಮಸೂಚಿಯನ್ನು ಗುರುತಿಸುವುದು;
(ಇ) ಗುರುತುಗಳನ್ನು ಮಾಡುವ ಮತ್ತು ಅಗಳುಗಳನ್ನು (trenches) ತೋಡುವ ಮೂಲಕ ಅಂಥ ಸಮತಟ್ಟುಗಳು, ಗಡಿಗಳು ಮತ್ತು ಸಾಲುಗಳನ್ನು ಗುರುತಿಸುವುದು ಹಾಗೂ ಅನ್ಯಥಾ ಸರ್ವೇಕಾರ್ಯವು ಪೂರ್ಣಗೊಳ್ಳದಿದ್ದರೆ ಮತ್ತು ಸಮತಟ್ಟುಗಳನ್ನು ಮಾಡುವುದು ಹಾಗೂ ಗಡಿಗಳನ್ನು ಮತ್ತು ಸಾಲುಗಳನ್ನು ಗುರುತಿಸುವುದು; ಮತ್ತು
(ಎಫ್) ಭೂ ಮಾಲೀಕರ ಪ್ರಯೋಜನಕಾರಿ ಬಳಕೆಗಾಗಿ ಯೋಗ್ಯವಲ್ಲದ ಉಳಿಕೆ ಭೂಮಿಗಳ ಬಗ್ಗೆ ಪರಿಶೀಲಿಸುವುದು.
(iii) ಸಾರ್ವಜನಿಕ ಪಾಧಿಕಾರವು, ಭೂ ಮಾಲೀಕರು ಸಲ್ಲಿಸಿದ ಕ್ಲೇಮುಗಳನ್ನು ಪರಿಶೀಲಿಸತಕ್ಕದ್ದು ಮತ್ತು ಆದೇಶಗಳನ್ನು ಹೊರಡಿಸತಕ್ಕದ್ದು ಹಾಗೂ ಅರ್ಹ ಭೂ ಮಾಲೀಕರಿಂದ ನೋಂದಾಯಿತ ಬಿಟ್ಟುಕೊಡುವ ಪತ್ರಗಳನ್ನು ಪಡೆಯತಕ್ಕದ್ದು:
ಪರಂತು (SC ಖಂಡದ ಅಡಿಯಲ್ಲಿ ಅಧಿಸೂಚಿಸಿದ ಭೂಮಿಯ ಉಳಿಕೆ ಭಾಗವು ಭೂ ಮಾಲೀಕ ಅಥವಾ ಹಿತಾಸಕ್ತಿಯುಳ್ಳ ವ್ಯಕ್ತಿಗಳ ಪ್ರಯೋಜನಕಾರಿ ಬಳಕೆಗಾಗಿ ಯೋಗ್ಯವಾಗಿಲ್ಲವೆಂದು ಅದನ್ನು ಬಿಟ್ಟುಕೂಡಲು ಅವರು ಕ್ಲೇಮನ್ನು ಸಲ್ಲಿಸಿದ ಸಂದರ್ಭದಲ್ಲಿ, ಸಾರ್ವಜನಿಕ ಪ್ರಾಧಿಕಾರವು, ಭೂಮಿಯ ಉಳಿಕೆ ಭಾಗವನ್ನು ಖರೀದಿಸಲು ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಸೂಕ್ತ ಆದೇಶವನ್ನು ಹೊರಡಿಸತಕ್ಕದ್ದು ಹಾಗೂ ಭೂ ಮಾಲೀಕರಿಂದ ನೋಂದಾಯಿತ ಬಿಟ್ಟುಕೊಡುವ ಪತ್ರಗಳನ್ನು ಪಡೆಯತಕ್ಕದ್ದು.
(iv) ಸಾರ್ವಜನಿಕ ಪ್ರಾಧಿಕಾರವು 0ನೇ ಖಂಡದ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆ ಸಂಬಂಧದಲ್ಲಿ ಸ್ವೀಕರಿಸಲಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸತಕ್ಕದ್ದು ಮತ್ತು ಸ್ವೀಕರಿಸಿದ ಪ್ರತಿಯೊಂದು ಆಕ್ಷೇಪಣೆ ಮತ್ತು ಸಲಹೆಯ ನಡವಳಿಯನ್ನು ನಮೂದಿಸತಕ್ಕದ್ದು ಹಾಗೂ ತೀರ್ಮಾನಗಳನ್ನು ದಾಖಲಿಸತಕ್ಕದ್ದು.
(ಗ ಭೂಮಾಲೀಕರ ಅಥವಾ ಹಿತಾಸಕ್ತಿಯುಳ್ಳ ವ್ಯಕ್ತಿಗಳ ಕ್ಲೇಮುಗಳ ಹಾಗೂ ಸ್ವೀಕರಿಸಿದ ಆಕ್ಟೇಪಣೆ ಮತ್ತು ಸಲಹೆಗಳ ಪರಿಶೀಲನೆಯನ್ನು ಪೂರ್ಣಗೊಳಿಸಿದ ತರುವಾಯ, ಸಾರ್ವಜನಿಕ ಪ್ರಾಧಿಕಾರವು, ಬಿಟ್ಟುಕೊಟ್ಟ ಭೂಮಿಯ ಮಾರುಕಟ್ಟೆ ಮೌಲ್ಯ ಮತ್ತು ಕಟ್ಟಡ ಪ್ರದೇಶದ ಮೌಲ್ಯ ನಿರ್ಧರಣೆಯೊಂದಿಗೆ_ ಹಾಗೂ ಯಾವುದಕ್ಕಾಗಿ ಅಭಿವೃದ್ಧಿ ಹಕ್ಕುಗಳನ್ನು ಮಂಜೂರು ಮಾಡಲಾಗಿದೆಯೋ ಅಂಥ ಇತರ ವಿವರಗಳೊಂದಿಗೆ ನೋಂದಾಯಿತ ಬಿಟ್ಟುಕೊಡುವ ಪತ್ರದ ಮೂಲಕ ಸಾರ್ವಜನಿಕ ಪ್ರಾಧಿಕಾರಕ್ಕೆ ಬಿಟ್ಟುಕೊಡುವ ಭೂಮಿ ಅಥವಾ ಕಟ್ಟಡ ಪ್ರದೇಶದ ಪ್ರತಿಯೊಂದು ಭಾಗದ ಅನುಸೂಚಿಯನ್ನು ತೋರಿಸಿ ನಿಯಮಿಸಿದ ನಮೂನೆಯಲ್ಲಿ ತಾತ್ಕಾಲಿಕ ಅಂಗೀಕಾರ ಆದೇಶವನ್ನು ಹೊರಡಿಸತಕ್ಕದ್ದು, ಮತ್ತು (IBC ಖಂಡದ ಅಡಿಯಲ್ಲಿ ರಾಜ್ಯಪತ್ರದಲ್ಲಿ ಹೊರಡಿಸಿದ ಅಧಿಸೂಚನೆಯ ದಿನಾಂಕದಿಂದ ತೊಂಬತ್ತು ದಿನಗಳೊಳಗಾಗಿ ತಾತ್ಕಾಲಿಕ ಅಂಗೀಕಾರ ಆದೇಶವನ್ನು ಅಧಿಸೂಚಿಸತಕ್ಕದ್ದು ಹಾಗೂ ಸಾರ್ವಜನಿಕ ಪ್ರಾಧಿಕಾರದ ಜಾಲತಾಣದಲ್ಲಿ ತಾತ್ಕಾಲಿಕ ಅಂಗೀಕಾರ ಆದೇಶದ ಗೆಜೆಟ್ ಪ್ರತಿಯನ್ನು ಅಪ್ಲೋಡ್ ಮಾಡತಕ್ಕದ್ದು.
(vi) ತಾತ್ಕಾಲಿಕ ಅಂಗೀಕಾರ ಆದೇಶದ ಪ್ರಕಟಣೆ ನಂತರ ಪ್ರದೇಶದ ಭೂ ಮಾಲೀಕರಿಂದ ಹಾಗೂ ಹಿತಾಸಕ್ತಿಯುಳ್ಳ ವ್ಯಕ್ತಿಗಳಿಂದ ಸಾರ್ವಜನಿಕ ಪ್ರಾಧಿಕಾರದ ಹೆಸರಿಗೆ ಬಿಟ್ಟುಕೊಡುವ ಪತ್ರಗಳನ್ನು ಪಡೆಯತಕ್ಕದ್ದು. ತಾತ್ಕಾಲಿಕ ಅಂಗೀಕಾರ ಆದೇಶದ ಪ್ರಕಟಣೆಯ ದಿನಾಂಕದಿಂದ ಅರವತ್ತು ದಿನಗಳೊಳಗೆ ಅಂತಿಮ ONTOS ಆದೇಶವನ್ನು ಅಧಿಸೂಚಿಸತಕ್ಕದ್ದು. ಅಂತಿಮ ಅಂಗೀಕಾರ ಆದೇಶವು ತಾತ್ಕಾಲಿಕ ಅಂಗೀಕಾರ ಆದೇಶದಲ್ಲಿ ಪ್ರಕಟಿಸಲಾಗಿರುವ ಭೂ ಮಾಲೀಕರ ಹಾಗೂ ತಾತ್ಕಾಲಿಕ ಅಂಗೀಕಾರ ಆದೇಶದಲ್ಲಿ ನಿರ್ದಿಷ್ಟಪಡಿಸಲಾದಂತೆ ಜಮೀನನ್ನು ಬಿಟ್ಟು ಕೊಟ್ಟಿರುವವರ ಹೆಸರುಗಳನ್ನು ಮಾತ್ರ ಒಳಗೊಂಡಿರತಕ್ಕದ್ದು.
(vii) ಸಾರ್ವಜನಿಕ ಪ್ರಾಧಿಕಾರವು, (೧ನೇ ಖಂಡದ ಅಡಿಯಲ್ಲಿ ಪ್ರಕಟಿಸಿದ ಅಂತಿಮ ಅಂಗೀಕಾರ ಆದೇಶದ ಗೆಜೆಟ್ ಪ್ರತಿಯನ್ನು, ಸರ್ಕಾರಿ ರಾಜ್ಯಪತ್ರದಲ್ಲಿ ಅಂತಿಮ ಅಂಗೀಕಾರ ಆದೇಶವನ್ನು ಅಧಿಸೂಚಿಸಿದ ದಿನಾಂಕದಿಂದ ಏಳು ದಿನಗಳೊಳಗಾಗಿ ಯೋಜನಾ ಪ್ರಾಧಿಕಾರಕ್ಕೆ ಆನ್ ಲೈನ್ ಮುಖಾಂತರ ಅಥವಾ ಇತರೆ ರೂಪದಲ್ಲಿಯಾಗಲಿ ರವಾನಿಸತಕ್ಕದ್ದು ಹಾಗೂ ಸಾರ್ವಜನಿಕ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದರೊಂದಿಗೆ ಅಂಗೀಕಾರ ಆದೇಶದಲ್ಲಿ ಪಟ್ಟಿ ಮಾಡಲಾದ ಅರ್ಹ ಭೂ ಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳನ್ನು ನೀಡುವಂತೆ ಯೋಜನಾ ಪ್ರಾಧಿಕಾರವನ್ನು ಕೋರತಕ್ಕದ್ದು.
(viii) ಸಾರ್ವಜನಿಕ ಪ್ರಾಧಿಕಾರದಿಂದ ಅಂಗೀಕಾರ ಆದೇಶವನ್ನು ಸ್ವೀಕರಿಸಿದ ತರುವಾಯ ಯೋಜನಾ ಪ್ರಾಧಿಕಾರವು ಅದನ್ನು ಸ್ವೀಕರಿಸಿದ ಮೂವತ್ತು ದಿನಗಳೊಳಗಾಗಿ ಈ ಮುಂಚೆ ಆ ಭೂ ಪ್ರದೇಶದ ಭಾಗಕ್ಕೆ ಯಾವುದೇ ABE WAIT ಪ್ರಾಧಿಕಾರದಿಂದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡಲಾಗಿಲ್ಲವೇ ಎಂಬುದನ್ನು ಪರಿಶೀಲಿಸಿದ ನಂತರ, ನಿಯಮಿಸಬಹುದಾದಂಥ ನಿಬಂಧನೆಗಳು ಹಾಗೂ ಷರತ್ತುಗಳಿಗೊಳಪಟ್ಟು, TO WT ಭೂ ವಿಸ್ತೀರ್ಣವನ್ನು ನಿರ್ದಿಷ್ಟಪಡಿಸಿ ಸಾರ್ವಜನಿಕ ಪಾಧಿಕಾರಕ್ಕೆ ಮಾಹಿತಿ ನೀಡಿದ ಮೇರೆಗೆ ಅಂಗೀಕಾರಾರ್ಹವಾದ ಅಭಿವೃದ್ಧಿ ಹಕ್ಕುಗಳ ರೂಪದಲ್ಲಿ ಭೂ ಮಾಲೀಕರಿಗೆ ನಿಯಮಿಸಲಾದ ನಮೂನೆಯಲ್ಲಿ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ನೀಡತಕ್ಕದ್ದು. (i) ರಿಂದ 000ರ ವರೆಗಿನ ಖಂಡಗಳ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದ ಕ್ರಮದಿಂದ ಉದ್ಭವಿಸುವ ಅಭಿವೃದ್ಧಿ ಹಕ್ಕು ವೀಡಿಕೆಗೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆಯು ಸಾರ್ವಜನಿಕ ಪ್ರಾಧಿಕಾರಕ್ಕೆ ಸೀಮಿತವಾಗತಕ್ಕದ್ದು ಹಾಗೂ ಯೋಜನಾ ಪಾಧಿಕಾರವು ಅದಕ್ಕಾಗಿ ಜವಾಬ್ದಾರಿಯಾಗತಕ್ಕದ್ದಲ್ಲ;
(4). (9ನೇ ಉಪ ಪ್ರಕರಣವನ್ನು ಬಿಟ್ಟು ಬಿಡತಕ್ಕದ್ದು.
(5..(1ಐನೇ ಉಪಪ್ರಕರಣದಲ್ಲಿ "ಆ ಪ್ರದೇಶದ ಒಳಗೆ” ಎಂಬ ಪದಗಳ ತರುವಾಯ "ಅಥವಾ ಸರ್ಕಾರವು ಅಧಿಸೂಚಿಸಿದಂತೆ” DOW ಪದಗಳನ್ನು ಸೇರಿಸತಕ್ಕದ್ದು.
(6.(13)ನೇ ಉಪಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
(13) ಮಾಲೀಕನು ಅಭಿವೃದ್ಧಿ ಹಕ್ಕುಗಳನ್ನು ಅದೇ ಪ್ಲಾಟಿನ ಒಳಗಾಗಲಿ ಅಥವಾ ಅದೇ ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಯಾವುದೇ ಇತರೆ ಪ್ರದೇಶದ ಒಳಗಾಗಲಿ ಅಥವಾ ಸರ್ಕಾರವು ಅಧಿಸೂಚಿಸಿದಂತೆ ಬಳಸಬಹುದು ಅಥವಾ GOP ಅಭಿವೃದ್ಧಿ ಹಕ್ಕುಗಳ ಮಾಲೀಕನು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳಾಗಿ ಒಬ್ಬ ವರ್ಗಾವಣೆಧಾರಕವಿಗೆ (transferee) ಅಭಿವೃದ್ಧಿ ಹಕ್ಕುಗಳನ್ನು ವರ್ಗಾಯಿಸಬಹುದು, ಅದನ್ನು ಸ್ಥಳೀಯ ಯೋಜನಾ ಪ್ರದೇಶದೊಳಗೆ ನಿಯಮಿಸಲಾದಂ೦ತೆ ಅಥವಾ ಸರ್ಕಾರವು ಅಧಿಸೂಚಿಸಿದಂತೆ ಯಾವುದೇ ಪ್ರದೇಶದಲ್ಲಿ ಮಾರಾಟ ಮಾಡಬಹುದು ಅಥವಾ ಬಳಸಿಕೊಳ್ಳಬಹುದು.”
(7..(19ನೇ ಉಪಪ್ರಕರಣದಲ್ಲಿ,-
(ಎ) "ಯೋಜನಾ ಪ್ರಾಧಿಕಾರದ” ಎಂಬ ಪದಗಳ ತರುವಾಯ "ಮತ್ತು ಸಾರ್ವಜನಿಕ ಪ್ರಾಧಿಕಾರದ” ಎಂಬ ಪದಗಳನ್ನು ಸೇರಿಸತಕ್ಕದ್ದು; ಮತ್ತು
(ಬಿ) "ವ್ಯವಹರಣೆಗಳಿಗಾಗಿ” DOW ಪದದ ತರುವಾಯ "ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಹಕ್ಕುಗಳು ಅಥವಾ ವರ್ಗಾಯಿಸಬಹುದಾದ ಅಭಿವೃದ್ದಿ ಹಕ್ಕುಗಳ ಸ್ಟಾಕಿಂಗ್, ಬ್ಯಾಂಕಿಂಗ್ ಮತ್ತು ವಹಿವಾಟು ನಡೆಸುವುದಕ್ಕಾಗಿ” DOW ಪದಗಳನ್ನು ಸೇರಿಸತಕ್ಕದ್ದು.
(8). (2ನೇ ಉಪ-ಪ್ರಕರಣದಲ್ಲಿ “ಯೋಜನಾ ಪ್ರಾಧಿಕಾರದ ಯಾವುದೇ ಆದೇಶದಿಂದ” ಎಂಬ ಪದಗಳ ಬದಲಿಗೆ “ಸಾರ್ವಜನಿಕ ಪ್ರಾಧಿಕಾರ ಅಥವಾ ಯೋಜನಾ ಪಾಧಿಕಾರದ ಯಾವುದೇ ತೀರ್ಮಾನದಿಂದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(9). (24ನೇ ಉಪ-ಪ್ರಕರಣದಲ್ಲಿ “ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯು" ಎಂಬ ಪದಗಳ ತರುವಾಯ "ಅಥವಾ ಸಂದರ್ಭಾನುಸಾರ, ಯೋಜನಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು” ಎಂಬ ಪದಗಳನ್ನು ಸೇರಿಸತಕ್ಕದ್ದು.
(10) ಕೋಷ್ಠಕ ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
ಕೋಷ್ಠಕ
[(1)ನೇ ಉಪಪ್ರಕರಣವನ್ನು ನೋಡಿ]
ಅಂಗೀಕಾರಾರ್ಹವಾದ ಅಭಿವೃದ್ದಿ ಹಕ್ಕುಗಳ ಪ್ರಮಾಣ
| ಘ್ರ. ಸಂ. | ಬಿಟ್ಟುಕೊಡಲಾದ ಪ್ರದೇಶ | ಅಂ೦ಗೀಕಾರಾರ್ಹವಾದ ಅಭಿವೃದ್ದಿ ಹಕ್ಕುಗಳು |
| 1. | ಭೂಮಿ ಅಭಿವೃದ್ದಿ ಹಕ್ಕುಗಳು | |
| ಘ್ರ. ಸಂ. | ಬಿಟ್ಟುಕೊಡಲಾದ ಪ್ರದೇಶ | ಅಂ೦ಗೀಕಾರಾರ್ಹವಾದ ಅಭಿವೃದ್ದಿ ಹಕ್ಕುಗಳು |
| (ಗಿ ಮಾಸ್ಟರ್ ಪ್ಲಾನ್ ನಲ್ಲಿ ಪ್ರಸ್ತಾವಿಸಲಾದಂತೆ ಅಥವಾ ಸ್ಮಳೀಯ ಪ್ರಾಧಿಕಾರವು ಅಥವಾ ಅಭಿವೃದ್ದಿ ಪ್ರಾಧಿಕಾರವು. ಪ್ರಸ್ತಾವಿಸಲಾದಂತೆ. ಯಾವುದೇ ರಸ್ತೆಯ ಅಗಲೀಕರಣ/ಯಾವುದೇ ರಸ್ತೆ ನಿರ್ಮಾಣ (ii) ಸರ್ಕಾರವು ಅನುಮೋದಿಸಿದ ಯಾವುವೇ ಮೂಲ ಸೌಕರ್ಯ ಯೋಜನೆಗಳು (ಸಾರಿಗೆ, Ald ಸರಬರಾಜು, FOOL, ವಿದ್ಯುಚ್ಚಕ್ತಿ ಇತ್ಯಾದಿ.) (iii) ಮಾಸ್ಟರ್ ಪ್ಲಾನಿನಲ್ಲಿ ಪ್ರಸ್ತಾವಿಸಲಾದ ಅಥವಾ ಸ್ಮಳೀಯ ಪ್ರಾಧಿಕಾರವು ಮತ್ತು ಖಾಸಗಿ ಭೂಮಿಯ ಮೇಲೆ ಮರುಅಭಿವೃದ್ಧಿ ಯೋಜನೆಗಳು ಪುಸ್ತಾವಿಸಿದ ಪಾರ್ಕಿಂಗ್, ಉದ್ಯಾನಗಳು, ಆಟದ ಮೈದಾನಗಳು ಮತ್ತು ಮುಕ್ತ ಸ್ಮಳಗಳು ಅಥವಾ ಯಾವುವೇ ಇತರ ಸಾರ್ವಜನಿಕ ಸ್ಥಳಗಳನ್ನು ಒದಗಿಸುವುದು. (iv) ಖಾಸಗಿ ಭೂಮಿಯ ಮೇಲೆ ಇಡಬ್ಲ್ಯೂಎಸ್/ಎಲ್ಐಜಿ/ಸೈಗೆಟಕುವ ವಸತಿ/ಕೊಳಚೆ.. ಪ್ರದೇಶ ಮರು ಅಭಿವೃದ್ಧಿ ಯೋಜನೆಯನ್ನು ಒದಗಿಸುವುದು. ) ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸುವ ಯಾವುದೇ ಇತರ ಸಾರ್ವಜನಿಕ ಉದ್ದೇಶ. | ಅಭಿವೃದ್ದಿ ಹಕ್ಕು TOO WT ಭೂಮಿಯ ರೂಪದಲ್ಲಿದ್ದು, ಅದು ಬಿಟ್ಟು. ಕೊಡಲಾದ ಪ್ರದೇಶದ ಎರಡರಷ್ಟು ಪ್ರದೇಶಕ್ಕೆ ಸಮನಾಗಿರತಕ್ಕದ್ದು. |
| 2. | ಕಟ್ಟಡ ಅಭಿವೃದ್ದಿ ಹಕ್ಕುಗಳು | |
| ಎ... | DQ, ವಿಧದ ಕಟ್ಟಡಗಳು. (ಅಂಥ ಕಟ್ಟಡ ಪ್ರದೇಶಕ್ಕಾಗಿ ಅಭಿವೃದ್ಧಿ ಹಕ್ಕುಗಳ ಪ್ರಮಾಣಕ್ಕೆ ಪರಿಗಣಿಸಿದ ಪ್ರದೇಶವು ಅನುಮತಿಸಬಹುದಾದ ನೆಲ ಪ್ರದೇಶದ ಅನುಪಾತಕ್ಕೆ (FAR) ಸೀಮಿತಗೊಳಿಸಿ ಬಿಟ್ಟುಕೂಡಲಾದ / ಪ್ರದೇಶವಾಗಿರತಕ್ಕದ್ದು.) | "TO WT ಭೂಮಿಯ” ರೂಪದಲ್ಲಿರುವ ಅಭಿವೃದ್ಧಿ ಹಕ್ಕುಗಳು, ಬಿಟ್ಟುಕೂಡಲಾದ ಕಟ್ಟಡದ/ಅದರ ಭಾಗದ ಮೌಲ್ಯವನ್ನು, ಕಟ್ಟಡ ಇರುವ ಭೂಮಿಯ/ಪ್ಲಾಟಿನ ಮಾರುಕಟ್ಟೆ ಮೌಲ್ಯದಿಂದ ವಿಭಾಗಿಸಿ ಪಡೆದ ಭೂ ಪ್ರದೇಶದ ಒಂದರಷ್ಟು ಭೂ ಪ್ರದೇಶಕ್ಕೆ ಸಮನಾಗಿರತಕ್ಕದ್ದು. ಕಟ್ಟಡದ ಮೌಲ್ಯದ ವಿಧಾನವು ನಿಯಮಿಸಲಾದಂತೆ ಇರತಕ್ಕದ್ದು. |
(11) ವಿವರಣೆಯ ಶೀರ್ಷಿಕೆಯ ಅಡಿಯಲ್ಲಿ, ಕೋಷ್ನಕದ ಟಿಪ್ಪಣಿಯ ತರುವಾಯ,-
(ಎ) (ಬಿ) ಖಂಡದಲ್ಲಿ "ಈ ಮೊತ್ತವು, ಸ್ವಾಧೀನಪಡಿಸಿಕೊಳ್ಳಬೇಕಾದ ಪ್ರದೇಶದ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿರತಕ್ಕದ್ದು” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು;
(ಬಿ) ಕಿ) ಖಏಂಡದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“ಕ) “ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು, (ಟಿಡಿಆರ್)” ಎಂದರೆ, ಮಾಲೀಕನು ವರ್ಗಾವಣೆಧಾರಕನಿಗೆ ವರ್ಗಾಯಿಸಿದ WO Ws ಭೂಮಿಯ ರೂಪದಲ್ಲಿನ ಅಭಿವೃದ್ಧಿ ಹಕ್ಕು, ಅದನ್ನು ಸ್ಥಳೀಯ ಯೋಜನಾ ಪ್ರದೇಶದಲ್ಲಿ ಅಥವಾ ಸರ್ಕಾರವು ಅಧಿಸೂಚಿಸಿದ ಯಾವುದೇ ಇತರ ಪ್ರದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಬಹುದು ಅಥವಾ ವಿಲೇವಾರಿ ಮಾಡಬಹುದು ಅಥವಾ ಬಳಸಿಕೊಳ್ಳಬಹುದು. ಕಾಲ್ಬವಿಕ ಭೂಮಿಯ ರೂಪದಲ್ಲಿ ಬಿಟ್ಟುಕೊಟ್ಟ ಪ್ರದೇಶದ ಅಭಿವೃದ್ಧಿ ಹಕ್ಕನ್ನು (ಡಿಆರ್) ನಿಬಂಧನೆಗಳು ಮತ್ತು ಷರತ್ತುಗಳಲ್ಲಿ ನಿರ್ದಿಷ್ಟಪಡಿಸಿದಂತೆ ಮೂಲ wae, ಮತ್ತು ಸ್ವೀಕರಣ ಪ್ಲಾಟ್ನ ಮಾರುಕಟ್ಟೆ ಮೌಲ್ಯವನ್ನು ವಿಭಜನೆ ಮಾಡಿದ ತರುವಾಯ ಮಾತ್ರವೇ ಟಿಡಿಆರ್ ಆಗಿ ಬಳಸಲು ಅನುಮತಿಸತಕ್ಕದ್ದು”; ಮತ್ತು
(A) ಹಾಗೆ ಪ್ರತಿಯೋಜಿಸಿದ (ಕೆ) ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಎಲ್) "ವರ್ಗಾಯಿತ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ (ಟೆಡಿಆರ್ ಸಿ)” ಎಂದರೆ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರದ (ಡಿಆರ್ಸಿ) ಧಾರಕನು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳಾಗಿ (ಟಿಡಿಆರ್) ವರ್ಗಾಯಿಸಿದ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ, ಆನಂತರದ ಯಾರೇ ಟಿಡಿಆರ್ ಸಿ ಧಾರಕನು ವರ್ಗಾಯಿಸಿದ, ಟಿಡೀಆರ್ಗಾಗಿಯೂ ಸಹ Bsr ಸಿಯನ್ನು ನೀಡತಕ್ಕದ್ದು.”
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
The above translation of the Karnataka Town and Country Planning (Second Amendment) Ordinance, 2021 (Karnataka Ordinance 07 of 2021) shall be authoritative text in Kannada language under section 5-A of the Karnataka Official Language Act, 1963 (Karnataka Act 26 of 1963).
ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರು
Annexure
(ಜಿ. ಶ್ರೀಧರ್)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ. ಬೆಂಗಳೂರು
By Order and in the name of the Governor of Karnataka,
(G. SRIDHAR) Secretary to Government Department of Parliamentary Affairs and Legislation
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 24 ಶಾಸನ 2021, ಬೆಂಗಳೂರು, ದಿನಾಂಕ: 12.08.2021
The Karnataka Official Language Act, 1963 (Karnataka Act 26 of 1963) 3 ಪ್ರಕರಣ 5-ಎ ರಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ the Karnataka Town and Country Planning (Second Amendment) Ordinance, 2021 (Karnataka Ordinance 07 of 2021)ರ ಭಾಷಾಂತರವನ್ನು ಅಧಿಕೃತ ಕನ್ನಡ ಪಠ್ಯವೆಂದು ದಿನಾಂಕ: 12.08.2021ರ ಕರ್ನಾಟಿಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆ (ಭಾಗ-1 ಯಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-
2021 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 07
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅಧ್ಯಾದೇಶ, 2021
(ಭಾರತಗಣರಾಜ್ಯದ ಎಪ್ಪತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2021ರ ಆಗಸ್ಟ್ 12ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ಪಟ್ಟಿಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ನ್ನು (1963ರ ಕರ್ನಾಟಕ ಅಧಿನಿಯಮ 11) ತಿದ್ದುಪಡಿ ಮಾಡಲು ಒಂದು ಅಧ್ಯಾದೇಶ.
ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಅಧ್ಯಾದೇಶವನ್ನು ಪ್ರಖ್ಯಾಪಿಸಲು, ಶೀಘ್ರ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;
ಈಗ, ಭಾರತ ಸಂವಿಧಾನದ 213ನೇ ಅನುಚ್ನೇದದ (1)ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿದ್ದಾರೆ, ಎಂದರೆ:-
- ಸಂಕ್ಲಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧ್ಯಾದೇಶವನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅಧ್ಯಾದೇಶ, 2021 ಎಂದು ಕರೆಯತಕ್ಕದ್ದು. (2) ಇದು, ಈ ಕೂಡಲೇ ಜಾರಿಗೆ ಬರತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,