ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ವಿವೇಶನಗಳ ಹಂಚಿಕೆ) ನಿಯಮಗಳು 1991 ರ 13ನೇ ನಿಯಮದ (2ನೇ ಉಪ ನಿಯಮದ ಖಂಡ ಆಡಿ) ಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು.
| ಕಂಡಿಕೆ 13(2)(€) | ಕೇಂದ್ರ ABA, ಪಡೆಯ ಸೇವಾ ನಿರತ ಸೈನಿಕರು, ಮಾಜಿ ಸೈನಿಕರು, .ಮೃತ ಮಾಜಿ ಸೈನಿಕರ ಪತ್ನಿ ಮತ್ತು ಸೇವೆಯಲ್ಲಿರುವಾಗ ಮರಣಹೊಂ೦ದಿರುವ ಯೋಧರ ಅವಲಂಬಿತರು. | ಶೇ.5% |