Annexure
ಪ್ರವಾಸೋದ್ಯಮ ಇಲಾಖೆ
By Order and in the name of the Governor of Karnataka
(K. DWARAKANATH BABU)
Secretary to Government Department of Parliamentary Affairs and Legislation
ಕರ್ನಾಟಕ ಸರ್ಕಾರ
ಸಂಖ್ಯೆ: TOR/91/TDA/2020 ಕರ್ನಾಟಕ ಸರ್ಕಾರದ ಸಚಿವಾಲಯ,
ಬೆಂಗಳೂರು, ದಿನಾಂಕ 22.12.2020
ಅಧಿಸೂಚನೆ
ಲಕ್ಕುಂಡಿ ಪ್ರಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2020 (2020ರ ಕರ್ನಾಟಕ ಅಧಿನಿಯಮ ಸಂಖ್ಯೆ 50) ರ 1ನೇ ಪ್ರಕರಣದ (2ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ... ಕರ್ನಾಟಕ ಸರ್ಕಾರವು ಅಧಿನಿಯಮವನ್ನು ದಿನಾಂಕ: 21.12.2020 ರಿಂದ ಜಾರಿಗೊಳಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ನಾಗರಾಜ್. ಆರ್)
ಸರ್ಕಾರದ ಉಪ ಕಾರ್ಯದರ್ಶಿ