Annexure
ಮತ್ತು, ಸದರಿ ಕರಡಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ,
ಈಗ, ಆದ್ದರಿಂದ, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ.
ನಿಯಮಗಳು
- ಶೀರ್ಷಿಕೆ ಮತ್ತು ಪ್ರಾರಂಭ.– (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಲೀಸ್ ಆಫ್ ದಿ ರೈಟ್ ಆಫ್ ರಿಟೇಲ್ ವೆಂಡ್ ಆಫ್ ಲಿಕ್ಕರ್ಸ್) (ತಿದ್ದುಪಡಿ) ನಿಯಮಗಳು, 2023 ಎಂದು ಕರೆಯತಕ್ಕದ್ದು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 18ನೇ ನಿಯಮದ ತಿದ್ದುಪಡಿ.– ಕರ್ನಾಟಕ ಅಬಕಾರಿ (ಲೀಸ್ ಆಫ್ ದಿ ರೈಟ್ ಆಫ್ ರಿಟೇಲ್ ವೆಂಡ್ ಆಫ್ ಲಿಕ್ಕರ್ಸ್) ನಿಯಮಗಳು, 1969ರ ನಿಯಮ 18ರ, ಉಪ ನಿಯಮ 2ರಲ್ಲಿನ ಪರಂತುಕದಲ್ಲಿ, “ಕರಸಮಾಧಾನ ಯೋಜನೆ–IV”, ಎಂಬ ಪದಗಳ ನಂತರ “ಕರಸಮಾಧಾನ ಯೋಜನೆ–V”, ಎಂಬ ಪದಗಳನ್ನು ಸೇರಿಸತಕ್ಕದ್ದು.
Annexure
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)
ಮುದ್ರಕರು ಹಾಗೂ ಪ್ರಕಾಶಕರು:– ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು
By order and in the name of the Governor of Karnataka
(Manjula Nataraj)
Under Secretary to Government,
Finance Department (Excise).
ಕರ್ನಾಟಕ ಸರ್ಕಾರ
ಸಂಖ್ಯೆ: ಎಫ್ಡಿ 03 ಪಿಇಎಸ್ 2023
ಕರ್ನಾಟಕ ಸರ್ಕಾರ ಸಚಿವಾಲಯ
ವಿಧಾನ ಸೌಧ,
ಬೆಂಗಳೂರು, ದಿನಾಂಕ:05.10.2023
ಅಧಿಸೂಚನೆ
ಕರ್ನಾಟಕ ಅಬಕಾರಿ (ಲೀಸ್ ಆಫ್ ದಿ ರೈಟ್ ಆಫ್ ರಿಟೇಲ್ ವೆಂಡ್ ಆಫ್ ಲಿಕ್ಕರ್ಸ್) ನಿಯಮಗಳು, 1969 ಅನ್ನು ತಿದ್ದುಪಡಿ ಮಾಡುವ ಕರಡನ್ನು ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ (1)ನೇ ಉಪ–ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ ಸಂಖ್ಯೆ: ಆಇ 3 ಪಿಇಎಸ್ 2023ರ ದಿನಾಂಕ:21.08.2023ನ್ನು ಕರ್ನಾಟಕ ರಾಜ್ಯಪತ್ರ ಭಾಗ IV–ಎ ಸಂಖ್ಯೆ:395, ದಿನಾಂಕ:21.08.2023 ರಲ್ಲಿ ಅವುಗಳನ್ನು ಪ್ರಕಟಿಸಿದ ಹತ್ತು ದಿನಗಳೊಳಗಾಗಿ, ಇದರಿಂದ, ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ,
ಮತ್ತು, ಸದರಿ ರಾಜ್ಯಪತ್ರವನ್ನು ದಿನಾಂಕ:21.08.2023 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ,
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,