ಕರ್ನಾಟಕ ಲೋಕ ಸೇವಾ ಆಯೋಗ (ಸೇವಾ ಷರತ್ತುಗಳು) ವಿನಿಯಮಗಳು, 1957ರಲ್ಲಿ 4ನೇ ವಿನಿಯಮದ, DOT (ರ, ಉಪ-ಖಂಡ (೧ರಲ್ಲಿ “ಒಂದು ಲಕ್ಷದ ಎಂ೦ಬತ್ತೆರಡು ಸಾವಿರದ ಇನ್ನೂರು ರೂಪಾಯಿಗಳು" ಎಂಬ ಪದಗಳು ಮತ್ತು ಅಂಕಿಗಳ ಬದಲಾ?,“” ಎರಡು ಲಕ್ಷದ ಐದು ಸಾವಿರದ ಒಂದು ನೂರು ರೂಪಾಯಿಗಳು” ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು.
ಸಹಿ/-
(ವಜುಭಾಯಿ ವಾಲ) ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಹೆಚ್. ಕೆ. ಶಾಂತರಾಜು)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಸೇವೆಗಳು).