ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961ರ (1962ರ ಕರ್ನಾಟಕ ಅಧಿನಿಯಮ 10) (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 70ನೇ ಪ್ರಕರಣದ (1ನೇ ಉಪಪ್ರಕರಣದಲ್ಲಿ "79d ಪ್ರಕರಣದ ಮೇರೆಗೆ ಭೂಮಿಗಳನ್ನು ಧಾರಣ ಮಾಡಲು ಹಕ್ಕಿಲ್ಲದವನಾಗಿರದ” ಎಂಬ ಪದಗಳು ಮತ್ತು ಅಂಕಿಗಳನ್ನು ಬಿಟ್ಟುಬಿಡತಕ್ಕದ್ದು. 3. 72ನೇ ಪ್ರಕರಣದ ತಿದ್ದುಪಡಿ... ಮೂಲ ಅಧಿನಿಯಮದ 72ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ "79ಎ ಮತ್ತು 79ಬಿ” ಎಂಬ ಪದಗಳು ಮತ್ತು ಅಂಕಿಗಳನ್ನು ಬಿಟ್ಟುಬಿಡತಕ್ಕದ್ದು. 4. 79ಎ ಪ್ರಕರಣವನ್ನು ಬಿಟ್ಟುಬಿಡುವುದು... ಮೂಲ ಅಧಿನಿಯಮದ 79ಎ ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು. 5. 79ಬಿ ಪ್ರಕರಣವನ್ನು ಬಿಟ್ಟುಬಿಡುವುದು... ಮೂಲ ಅಧಿನಿಯಮದ 792 ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು. 6.79ಸಿ ಪ್ರಕರಣವನ್ನು ಬಿಟ್ಟುಬಿಡುವುದು.- ಮೂಲ ಅಧಿನಿಯಮದ 79ಸಿ ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು.
7.80ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 80ನೇ ಪ್ರಕರಣದಲ್ಲಿ,-
(i) ಶೀರ್ಷಿಕೆಯಲ್ಲಿ “ಬೇಸಾಯಗಾರರಲ್ಲದವರಿಗೆ ವರ್ಗಾವಣೆಯ ನಿಷೇಧ“ ಎಂಬ ಪದಗಳಿಗೆ “ಕೆಲವು ಭೂಮಿಯ ವರ್ಗಾವಣೆಯ ಮೇಲೆ ನಿಷೇಧ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು:
(ii) (1)ನೇ ಉಪಪ್ರಕರಣದಲ್ಲಿ,-
(ಎ) (ಬಿ) ಖಂಡವನ್ನು ಬಿಟ್ಟುಬಿಡತಕ್ಕದ್ದು;
(ಬಿ) ನೇ ಉಪಖಂ೦ಡಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“() ಎ-ವರ್ಗದ ನೀರಾವರಿ ಭೂಮಿಯ ಪ್ರಕರಣದಲ್ಲಿ, ಕೃಷಿ ಉದ್ದೇಶಕ್ಕೆ ಬಳಸದಿರುವವರು; ಅಥವಾ”;
(ಸಿ 0ನೇ ಉಪಖಂಡದಲ್ಲಿ "ಕೃಷಿಕನಾಗಿರುವ” DOW ಪದವನ್ನು ಬಿಟ್ಟುಬಿಡತಕ್ಕದ್ದು;
(ಡಿ) 1ನೇ ಉಪಖಂಡವನ್ನು ಬಿಟ್ಟುಬಿಡತಕ್ಕದ್ದು;
(ಇ) ನೇ ಉಪಖಂಡವನ್ನು ಬಿಟ್ಟುಬಿಡತಕ್ಕದ್ದು; ಮತ್ತು (ಎಫ್) ಪರಂತುಕವನ್ನು ಬಿಟ್ಟುಬಿಡತಕ್ಕದ್ದು; 8. 80ಎ ಹೊಸ ಪ್ರಕರಣದ ಸೇರ್ಪಡೆ.. ಮೂಲ ಅಧಿನಿಯಮದ 80ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:- “80-ಎ. ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಮಂಜೂರು ಮಾಡುವ ಭೂಮಿಯ ಮೇಲೆ ನಿರ್ಬಂ೦ಧ.- ಕರ್ನಾಟಕ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳು (ಕೆಲವು ಭೂಮಿಯ ವರ್ಗಾವಣೆಯ ನಿಷೇಧ) ಅಧಿನಿಯಮ, 1978ರ (1979ರ ಕರ್ನಾಟಕ ಅಧಿನಿಯಮ 2) ಅಡಿಯಲ್ಲಿ ನಿಷೇಧದ ಅವಧಿಯಲ್ಲಿ ಮಂಜೂರಾದ ಭೂಮಿಯ ಸಂಬಂ೦ಂಧದಲ್ಲಿ, ಈ ಅಧಿನಿಯಮದಲ್ಲಿ ಹೇಳಲಾದ ಯಾವುದೇ ಷರತ್ತುನ್ನು ವಿನಾಯಿತಿಸತಕ್ಕದ್ದಲ್ಲ.” 9.81ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 81ನೇ ಪ್ರಕರಣದಲ್ಲಿ,-
(i) ಶೀರ್ಷಿಕೆಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“81 ಕೃಷಿ ಭೂಮಿಯ ಮಾರಾಟ ಅಥವಾ ಅಡಮಾನದ ಮೇಲೆ ನಿರ್ಬಂಧ”
(ii) (1)ನೇ ಉಪಪ್ರಕರಣದಲ್ಲಿ "79d ಪ್ರಕರಣ ಅಥವಾ 79ಬಿ ಪ್ರಕರಣ ಅಥವಾ " ಎಂಬ ಅಂಕಿಗಳು, ಅಕ್ಷರಗಳು ಮತ್ತು ಪದಗಳನ್ನು ಬಿಟ್ಟುಬಿಡತಕ್ಕದ್ದು; ಮತ್ತು
(iii) (2ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(2-ಎ) 1)ನೇ ಉಪಪ್ರಕರಣದ (ಎ) ಮತ್ತು (ಬಿ) ಐಂಡದಲ್ಲಿ ನಿರ್ದಿಷ್ಟಪಡಿಸಿದ ಸಂಸ್ಥೆಗಳನ್ನು ಹೊರತುಪಡಿಸಿ, ಯಾವೊಬ್ಬ ವ್ಯಕ್ತಿಯ ಪರವಾಗಿ ಕೃಷಿ ಭೂಮಿಯ ಅಡಮಾನವನ್ನು ಮಾಡತಕ್ಕದ್ದಲ್ಲ.” 10. 104ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 104ನೇ ಪ್ರಕರಣದಲ್ಲಿನ 79ಎ ಮತ್ತು 79ಬಿ” ಎಂಬ ಅಂಕಿಗಳು, ಪದ ಮತ್ತು ಅಕ್ಷರಗಳನ್ನು ಬಿಟ್ಟುಬಿಡತಕ್ಕದ್ದು. 11. 109ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 109ನೇ ಪ್ರಕರಣದಲ್ಲಿ,- (i) (1ನೇ ಉಪಪ್ರಕರಣದಲ್ಲಿ 79ಎ, 79ಬಿ” ಎಂಬ ಅಂಕಿಗಳು ಮತ್ತು ಅಕ್ಷರಗಳನ್ನು ಬಿಟ್ಟುಬಿಡತಕ್ಕದ್ದು; ಮತ್ತು
(ii) (1ಎ)ನೇ ಉಪಪ್ರಕರಣದಲ್ಲಿ 79ಎ, 7920)" ಎಂಬ ಅಂ೦ಕಿಗಳು ಮತ್ತು ಅಕ್ಷರಗಳನ್ನು ಬಿಟ್ಟುಬಿಡತಕ್ಕದ್ದು 12. ಉಳಿಸುವಿಕೆಗಳು.- (1) 1974ರ ಮಾರ್ಚ್ 1ನೇ ದಿನದಿಂದ ಜಾರಿಗೆ ಬರುವಂತೆ 79ಎ,79ಬಿ ಮತ್ತು 79ಸಿ ಪ್ರಕರಣದ ಬಿಟ್ಟುಬಿಡುವಿಕೆಯಲ್ಲಿ ಏನೇ ಒಳಗೊಂಡಿದ್ದರೂ, ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾದೇಶ, 2020ರ (2020ರ ಕರ್ನಾಟಕ ಅಧ್ಯಾದೇಶ 13) ಪ್ರಖ್ಯಾಪನೆಗೆ ಮೊದಲು ಅಂತಿಮವಾಗಿ ವಿಲೆಯಾದ ಎಲ್ಲಾ ಪ್ರಕರಣಗಳು ಸದರಿ ಅಧ್ಯಾದೇಶದಿಂದ ಬಾಧಿತವಾಗದೇ ಉಳಿಯತಕ್ಕದ್ದು.
(2) ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾದೇಶ, 2020ರ (2020ರ ಕರ್ನಾಟಕ ಅಧ್ಯಾದೇಶ 13) ಪ್ರಖ್ಯಾಪನೆಯ ದಿನದಂದು ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಮೂಲ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸಕ್ಷಮವಾದ ಯಾವುದೇ ಇತರ ಪ್ರಾಧಿಕಾರದ ಮುಂದೆ ಬಾಕಿಯಿರುವ 79ಎ, 79ಬಿ ಮತ್ತು 79ಸಿ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಈ ಮೂಲಕ ಕೊನೆಗೊಳ್ಳತಕ್ಕದ್ದು. 13. ನಿರಸನ ಮತ್ತು ಉಳಿಸುವಿಕೆಗಳು.- (1) ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾದೇಶ, 2020ನ್ನು (2020ರ ಕರ್ನಾಟಕ ಅಧ್ಯಾದೇಶ 13) ಈ ಮೂಲಕ ನಿರಸನಗೊಳಿಸಲಾಗಿದೆ. R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
(2) ಅಂಥ ನಿರಸನವು ಏನೇ ಒಳಗೊಂಡಿದ್ದರೂ ಸದರಿ ಅಧ್ಯಾದೇಶದ ಮೂಲಕ ತಿದ್ದುಪಡಿಯಾದಂತೆ ಮೂಲ ಅಧಿನಿಯಮದ ಅಡಿಯಲ್ಲಿ ಏನೇ ಮಾಡಿದ್ದರೂ ಅಥವಾ ಯಾವುದೇ ಕ್ರಮವನ್ನು ಕೈಗೊಂಡಿದ್ದರೂ, ಈ ಅಧ್ಯಾದೇಶದ ಮೂಲಕ ತಿದ್ದುಪಡಿಯಾದಂ೦ತೆ ಅದನ್ನು ಮೂಲ ಅಧಿನಿಯಮದ ಅಡಿಯಲ್ಲಿ ಮಾಡಲಾಗಿದೆ ಅಥವಾ ಕೈಗೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು.
The above translation of the Karnataka Land Reforms (Second Amendment) Ordinance, 2020 (Karnataka Ordinance 23 of 2020) shall be authoritative text in the Kannada language under section 5A of the Karnataka Official Language Act, 1963 (Karnataka Act 26 of 1963).
ವಜುಬಾಯಿವಾಲ ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತುಅವರ ಹೆಸರಿನಲ್ಲಿ,
(ಕೆ.ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ. ಬೆಂಗಳೂರು