ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅದಿನಿಯಮ, 2000ದ (2001ರ ಕರ್ನಾಟಕ ಅದಿನಿಯಮ 29) (ಇದರಲ್ಲಿ ಇನ್ನು ಮುಂದೆ ಮೂಲ ಅದಿನಿಯಮವೆಂದು ಉಲ್ಲೇಖಿಸಲಾಗಿದೆ) 3ನೇ ಪ್ರಕರಣದಲ್ಲಿ,-
(1) (1)ನೇಉಪ ಪ್ರಕರಣದ (ಎ) ಖಂಡದಲ್ಲಿ “ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಮರ ಮತ್ತು ಹೊಸಕೋಟೆ ತಾಲ್ಲೂಕುಗಳ” ಎಂಬ ಪದಗಳಿಗೆ “ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(2) (1-29) ಉಪ ಪ್ರಕರಣದಲ್ಲಿ “ತುಮಕೂರು, ಕೋಲಾರ ಜಿಲ್ಲೆಗಳು ಮತ್ತು TFA ಮತ್ತು ಹೊಸಕೋಟಿ soa Hon “ಳನ್ನು ಹೊರತುಪಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ" ಎಂಬ ಪದಗಳಿಗೆ “ತುಮಕೂರು ಜಿಲ್ಲೆಯ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.