ನಮೂನೆ-ಎ (ನಿಯಮ 4 ರ ಅನ್ವಯ)
ಗೆ:
ಶ್ರೀಮತಿ/ಶ್ರೀ
ಸೂಚನಾ ಪತ್ರ
ಶ್ರೀಮತಿ/ಶ್ರೀ ಆದ ನೀವು
(ಆಸ್ತಿಯ ವಿವರಣೆ) ಗೆ ಗ್ರಾಮ ಪಂಚಾಯಿತಿಗೆ ಸೇರಿದ
(ಪ್ರದೇಶದ ಅಳತೆ) ನಿವೇಶನವನ್ನು ಮಾಡುವುದರ ಮೂಲಕ ಒತ್ತುವರಿ
ಮಾರಿರುತ್ತೀರಿ.
ನೀವು ದಿನಾಂಕ: ರಂದು ಗಂಟಿಗೆ ಇಲ್ಲಿ ಈ ಕೆಳಗೆ ಸಹಿ ಮಾಡಿರುವ ಪ್ರಾಧಿಕಾರದ ಮುಂದೆ ನೀವಾಗಲೀ ಅಥವಾ ನಿಮ್ಮಿಂದ ನಾಮನಿರ್ದೇಶನಗೊಂಡ ಪು್ರತಿನಿಧಿಯಾಗಲೀ ಈ ಒತ್ತುವರಿಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗತಕ್ಕದ್ದು.
ಈ ಮೇಲೆ ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳದಲ್ಲಿ ತಮ್ಮ ಅಹವಾಲಿಗೆ ಪೂರಕವಾದ ದಾಖಲಾತಿಗಳನ್ನು ಈ ಪ್ರಾಧಿಕಾರದ ಮುಂದೆ ಹಾಜರುಪಡಿಸತಕ್ಕದ್ದು.
ಈ ನೋಟೀಸ್ ನಲ್ಲಿ ತಿಳಿಸಿರುವಂತೆ ನೀವಾಗಲೀ ಅಥವಾ ನಿಮ್ಮಿಂದ ನಾಮನಿರ್ದೇಶನಗೊಂಡ ಪತಿನಿಧಿಯಾಗಲೀ ಹಾಜರಾಗದಿದ್ದಲ್ಲಿ ಮೇಲೆ ತಿಳಿಸಿರುವ ಒತ್ತುವರಿಯನ್ನು/ಬೇಡಿಕೆಯನ್ನು Vad, ಗೈರುಹಾಜರಿಯಲ್ಲಿ ಇತ್ಯರ್ಥಗೊಳಿಸಲಾಗುವುದು.
ದಿನಾಂಕ:
ಸಕ್ಷಮ ಪಾಧಿಕಾರ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸ್ವರ್ಣಲತಾ ಎಂ BOWS
ಸರ್ಕಾರದ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭವೃದ್ಧಿ ಮತ್ತು ಪಂ.ರಾಜ್ ಇಲಾಖೆ.