ಸದರಿ ನಿಯಮಗಳ ನಿಯಮ 3ರಲ್ಲಿ,
(ಎ) ಉಪ ನಿಯಮ (10ರಲ್ಲಿ “ದಿನಾಂಕ: 31.12.2023 ರೊಳಗೆ", dow ಪದ ಮತ್ತು ಅಂ೦ಕಿಗಳ ಬದಲಿಗೆ “ದಿನಾಂಕ: 31.12.2024 ರೊಳಗೆ", ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2024 ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು ಮತ್ತು
(ಬಿ) ಉಪ ನಿಯಮ (2ರಲ್ಲಿ “ದಿನಾಂಕ: 31.12.2023 ರೊಳಗೆ”, ಎಂಬ ಪದ ಮತ್ತು ಅಂಕಿಗಳ ಬದಲಿಗೆ "ದಿನಾಂಕ: 31.12.2024ರೊಳಗೆ”, ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2024 ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(RGe73)) ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1).
GOVERNMENT OF KARNATAKA
No. DPAR 119 SCR 2023
Vidhana Soudha, Bengaluru, dated: 11.03.2024
No. DPAR 119 SCR 2023 Karnataka Government Secretariat,
NOTIFICATION
Whereas the draft of the following rules further to amend the Karnataka Civil Services (Computer Literacy Test) Rules, 2012, was published as required by clause (a) of sub-section (2) of Section 3 read with Section 8 of the Karnataka State Civil Services Act, 1978 (Karnataka Act 14 of 1990) in Notification No. DPAR 119 SCR 2023 dated: 07.02.2024 in Part IV-A of the Karnataka Gazette Extraordinary dated: 07.02.2024 inviting objections and suggestions from all persons likely to be affected thereby within fifteen days from the date of publication of the draft in the Official Gazette.
Whereas, the said Gazette was made available to the public on 07.02.2024.
And whereas, the objections and suggestions received have been considered by the State Government.
Now, therefore, in the exercise of the powers conferred by sub-section (1) of Section 3 read with Section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely;