ಮಾಹಿತಿ SOS wa D, ಜೈವಿಕ SOS WO D ಹಾಗೂ ವಿಜ್ಞಾನ SOS wa DW ಸಚಿವಾಲಯ ಈ ಎ ಈ ಕಾ ಎ ಈ
ಅದಿಸೂಚನೆ
ಕ್ರಮಾಂಕ:ಐಟಿಡಿ 22 ಎಂಡಿಎ 2008(ಭಾಗ) ಬೆಂಗಳೂರು, ದಿನಾಂಕ:10ನೇ ನವೆಂಬರ್ 2010,
ಕರ್ನಾಟಕ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶಗಳ ಅದಿನಿಯಮ, 2010 (2010ರ ಕರ್ನಾಟಕ ಅದಿನಿಯಮ ಸಂಖ್ಯೆ: 37) 3ನೇ ಪ್ರಕರಣದ (2)ನೇ ಉಪ-ಪ್ರಕರಣದಲ್ಲಿ ಪ್ರದತ್ತವಾದ ಅದಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು 29ನೇ ಜುಲೈ 2010ನ್ನು ಸದರಿ ಅದಿನಿಯಮದ ಉಪಬಂಧಗಳು ಜಾರಿಗೆ ಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಅಶೋಕ್ ಕುಮಾರ್ ಸಿ.ಮನೋಲಿ)
ಸರ್ಕಾರದ ಪ್ರಧಾನ ಕಾರ್ಯದರ್ಶಿ
ಮಾತಂ, ಜೈತಂ ಹಾಗೂ ವಿತಂ ಇಲಾಖೆ