Annexure
ಸರ್ಕಾರದ ಅದೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು
ಪ್ರಃ ವಾಸೋದ್ಯಮ ಇಲಾಖೆ
(ಆಡಳಿತ ಕನ್ನಡ)
II
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚೆವಾಲಯ
ಅದಿಸೂಚನೆ
ಸಂಖ್ಯೆ:ಕಸಂವಾಪ್ರ 4 ರಾಪಸಿ 2008 (ಭಾಗ-1), ಬೆಂಗಳೂರು, ದಿನಾಂಕ:3ನೇ ಅಕ್ಟೋಬರ್, 2011.
ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅದಿನಿಯಮ, 2010 (2011ರ ಕರ್ನಾಟಕ ಅದಿನಿಯಮ ಸಂಖ್ಯೆ ೨9)ರ 3ನೇ ಪ್ರಕರಣ (2)ನೇ ಉಪಪ್ರಕರಣದಡಿ ಪ್ರದತ್ತವಾದ ಅದಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 09.02,2011ನ್ನು ಸದರಿ ಅದಿನಿಯಮದ ಉಪಬಂಧಗಳು ಜಾರಿಗೆ ಬರುವ ದಿನಾಂಕವೆಂದು ೧ *ೂತ್ತುಪಡಿಸಲಾಗಿದ್ದ ಅದಿಸೂಚನೆ ಸಂಖ್ಯೆ: 4 ರಾಪಸಿ 2008, ದಿನಾಂಕ: 01,04.2011ನ್ನು ಅದೇ ದಿನಾಂಕದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.
Annexure
ಮತ್ತು ಅವರ ಹೆಸರಿನಲ್ಲಿ,
(ಎನ್. ಗೀತಾಕುಮಾರಿ)
ಸರ್ಕಾರದ ಅದೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರಃ ವಾಸೋದ್ಯಮ ಇಲಾಖೆ (ಆಡಳಿತ ಕನ್ನಡ)
III
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ
ಅದಿಸೂಚನೆ
ಸಂಖ್ಯೆ:ಕಸಂವಾಪ, 4 ರಾಪಸಿ 2008 (ಭಾಗ-೩), ಬೆಂಗಳೂರು, ದಿನಾಂಕ:22ನೇ ನವೆಂಬರ್, 2011. 8 ಪ
ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅದಿನಿಯಮ, 2010 (20110 ಕರ್ನಾಟಕ ಅದಿನಿಯಮ ಸಂಖ್ಯೆ
9)ನ್ನು ಕರ್ನಾಟಕ ರಾಜ್ಯ ಪತ್ರ ಸಂಖ್ಯೆ: 415 ಭಾಗ IV-A, ದಿನಾಂಕ: 12.04.2011ರಲ್ಲಿ ಅದಿಸೂಚಿಸಿದ್ದರಿಂದ (ಅದಿಿನಿಯಮದ ಕಲಂ1(2)ರ ಪ್ರಕಾರ) ಈ ಅದಿನಿಯಮದ ಉಪಬಂಧಗಳು ತಕ್ಬಣದಿಂದ ಜಾರಿಗೆ ಬರತಕ್ಕದ್ದೆಂದು ಆದೇಶಿಸಿದೆ,
Annexure
ಮತ್ತು ಅವರ ಹೆಸರಿನಲ್ಲಿ,
(ಎನ್, ಗೀತಾಕುಮಾರಿ)
ಸರ್ಕಾರದ ಅದೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು
ಪ್ರಃ ವಾಸೋದ್ಯಮ ಇಲಾಖೆ
(ಆಡಳಿತ ಕನ್ನಡ)
By Order and in the name of the Governor of Karnataka
G.K. BOREGOWDA Secretary to Government, Department of Parliamentary Affairs & Legislation
ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು. (ಪಿ3) (400 ಪ್ರತಿಗಳು)
I
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ
ಅದಿಸೂಚನೆ
ಸಂಖ್ಯೆ:ಕಸಂವಾಪ್ರ 4 ರಾಪಸಿ 2008, ಬೆಂಗಳೂರು, ದಿನಾಂಕ:1ನೇ ಏಪ್ರಿಲ್, 2011.
ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅದಿನಿಯಮ, 2010 (20110 ಕರ್ನಾಟಕ ಅದಿನಿಯಮ ಸಂಖ್ಯೆ
೨9)ರ 3ನೇ ಪ್ರಕರಣ (2)ನೇ ಉಪಪ್ರಕರಣದಡಿ ಪ್ರದತ್ತವಾದ ಅದಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 09.02.2011ನ್ನು ಸದರಿ ಅದಿನಿಯಮದ ಉಪಬಂಧಗಳು ಜಾರಿಗೆ ಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಎನ್. ಗೀತಾಕುಮಾರಿ)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ