ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ
ಅದಿಸೂಚನೆ
ಸಂಖ್ಯೆ:ಲಾ ೦೩ ಕೆಎಲ್ ಏಐಮ್೨೦೦೮, ಬೆಂಗಳೂರು, ದಿನಾಂಕ:31.12.2008,
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಧ್ಯಾದೇಶ, 2008 [2008ರ ಕರ್ನಾಟಕ
ಅಧ್ಯಾದೇಶ ಸಂಖ್ಯೆ:51ರ 1೩ನೇ ಪ್ರಕರಣದ (2)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅದಿಕಾರವನ್ನು
ಚಲಾಯಿಸಿ ಕರ್ನಾಟಕ ಸರ್ಕಾರವು 2009ರ ಜನವರಿ 1ನೇ ದಿನಾಂಕವನ್ನು ಸದರಿ ಅಧ್ಯಾದೇಶವು ಜಾರಿಯಲ್ಲಿ
ಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಎಸ್.ಸಿದ್ಧಲಿಂಗೇಶ)
ಸರ್ಕಾರದ ಕಾರ್ಯದರ್ಶಿ,
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ