Second Schedule (See Section 4) Amendments
ಬಾಂಬೆ ಹಿಂದೂ ವಾರಸುದಾರರ ಪರಿಹಾರ ಅಧಿನಿಯಮ, 1866ರ BHAB-— ಬಾಂಬೆ ಹಿಂದೂ “Q ವಾರಸುದಾರರ ಪರಿಹಾರ ಅಧಿನಿಯಮ, 1866ರ 9ನೇ ಪ್ರಕರಣವನ್ನು ಅದರ (1ನೇ ಉಪ ಪ್ರಕರಣವೆಂದು ಮರುಸಂಖ್ಯೆ ನೀಡತಕ್ಕದ್ದು ಮತ್ತು ಹಾಗೆ ಮರು ಸಂಖ್ಯೆ ನೀಡಿದ (1ನೇ ಉಪ ಪ್ರಕರಣದಲ್ಲಿ “ಬಾಂಬೆ” ಎಂಬ ಪದಕ್ಕೆ “ಕರ್ನಾಟಕ” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು ಮತ್ತು ಹಾಗೆ ಮರುಸಂಖ್ಯೆ ನೀಡಿದ (1ನೇ ಉಪ ಪ್ರಕರಣದ ತರುವಾಯ ಈ ಮುಂದಿನ ಉಪ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-
“(2) ಇದು ಸಮಗ್ರ ಕರ್ನಾಟಕ ರಾಜ್ಯಕ್ಕೆ ಅನ್ವಯಿಸತಕ್ಕದ್ದು?”
- ಬಾಂಬೆ ಬಹಿಷ್ಕಾರ ನಿಷೇಧ ಅಧಿನಿಯಮ, 1949ರ ತಿದ್ದುಪಡಿ.- ಬಾಂಬೆ ಬಹಿಷ್ಕಾರ ನಿಷೇಧ ಅಧಿನಿಯಮ, 1949ರಲ್ಲಿ (ಬಾಂಬೆ ಆಕ್ಟ್ 201] ಆಫ್ 1949),-
- ದೀರ್ಫ ಶೀರ್ಷಿಕೆಯಲ್ಲಿ “ಬಾಂಬೆ ಪ್ರಾಂತ” ಎಂಬ ಪದಗಳಿಗೆ “ಕರ್ನಾಟಕ ರಾಜ ಎಂಬ ಪದಗಳನು ಸ se) Q ಸ ಪ್ರತಿಯೋಜಿಸತಕ್ಕದ್ದು;
(2) ಪ್ರಸ್ತಾವನೆಯಲ್ಲಿ,-
(ಎ) “ಸಮುದಾಯಗಳು” ಎಂಬ ಪದದ ತರುವಾಯ “ಮತ್ತು ಗ್ರಾಮಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;
(ಬಿ) “ಅದರ ಸದಸ್ಯರು” ಎಂಬ ಪದಗಳು ಬರುವ ಎರಡು ಕಡೆಗಳಲ್ಲಿ ಆ ಪದಗಳ ತರುವಾಯ “ಸಂದರ್ಭಾನುಸಾರವಾಗಿ ಅಥವಾ ಗ್ರಾಮದ ನಿವಾಸಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.
(3) 1ನೇ ಪ್ರಕರಣದಲ್ಲಿ,-
(ಎ) (1ನೇ ಉಪ ಪ್ರಕರಣದಲ್ಲಿ “ಬಾಂಬೆ” ಎಂಬ ಪದಕ್ಕೆ “ಕರ್ನಾಟಕ” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.
(ಬಿ) (2) ನೇ ಉಪ ಪ್ರಕರಣದಲ್ಲಿ “ಬೆಳಗಾವಿ ಪ್ರದೇಶ” ಎಂಬ ಪದಕ್ಕೆ “ಕರ್ನಾಟಕ ರಾಜ್ಯ” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.
(4) 2ನೇ ಪ್ರಕರಣದಲ್ಲಿ,-
(ಎ) (ಬಿ) ಖಂಡದಲ್ಲಿ,-
(i) “ಆತನು ಒಬ್ಬ ಸದಸ್ಯ” ಎಂಬ ಪದಗಳ ತರುವಾಯ “ಅಥವಾ ಆತನು ನಿವಾಸಿಯಾದ ಯಾವುದೇ ಗ್ರಾಮ” ಎಂಬ ಪದಗಳನ್ನು ಸೇರಿಸತಕ್ಕದ್ದು;
(11) “ಅಂಥ ಸದಸ್ಯನ” ಎಂಬ ಪದಗಳ ತರುವಾಯ “ಅಥವಾ ಸಂದರ್ಭಾನುಸಾರ ಒಬ್ಬ ನಿವಾಸಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
(iii) ವಿವರಣೆಯಲ್ಲಿ, “ಶವ ಸಂಸ್ಕಾರ” ಎಂಬ ಪದಗಳ ತರುವಾಯ “ಅಥವಾ ನಿವಾಸದ ಹಕ್ಕು” ಎಂಬ ಪದಗಳನ್ನು ಸೇರಿಸತಕ್ಕದ್ದು ಮತ್ತು “ಸಮುದಾಯದ” ಎಂಬ ಪದದ ತರುವಾಯ “ಅಥವಾ ಸಂದರ್ಭಾನುಸಾರ ಗ್ರಾಮದ ರೂಢಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಬಿ) ವಿವರಣೆಯ ತರುವಾಯ ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು. ಎಂದರೆ:-
“(&) “ಗ್ರಾಮ” ಎಂದರೆ, ಕಂದಾಯ ಆಡಳಿತದ ಉದ್ದೇಶಕ್ಕಾಗಿ ಭೂ ದಾಖಲೆಗಳಲ್ಲಿ ಗ್ರಾಮವೆಂದು ಗುರುತಿಸಿದ ಸ್ಥಳೀಯ ಪ್ರದೇಶ.”
(5) 3 ಮತ್ತು 4ನೇ ಪ್ರಕರಣಗಳಲ್ಲಿ "ಸಮುದಾಯದ" ಎಂಬ ಪದಗಳ ತರುವಾಯ, "ಅಥವಾ ಸಂದರ್ಭಾನುಸಾರ ಗ್ರಾಮದ ನಿವಾಸಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
(6) 5ನೇ ಪ್ರಕರಣದಲ್ಲಿ,-
(i) "1898" ಎಂಬ ಅಂಕಿಗಳಿಗೆ "1973 (1974ರ ಕೇಂದ್ರ ಅಧಿನಿಯಮ 2)" ಎಂಬ ಅಂಕಿಗಳನ್ನು, ಆವರಣ ಚಿಹ್ನೆಗಳನ್ನು ಮತ್ತು ಪದಗಳನ್ನು ಪ್ರತಿಯೋಜಿಸತಕ್ಕದ್ದು.
(ii) “BABH” ಎಂಬ ಪದಕ್ಕೆ “ಮಹಾನಗರ ಪಾಲಿಕೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(7) 6ನೇ ಪ್ರಕರಣದಲ್ಲಿ (ಬಿ) ಖಂಡಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು. ಎಂದರೆ:-
"(ಬಿ) ಜಿಲ್ಲೆಯ ಜಿಲ್ಲಾಧಿಕಾರಿಯ ಪೂರ್ವ ಮಂಜೂರಾತಿಯಿಲ್ಲದೆ".
- ಬಾಂಬೆ ನ್ಯಾಯಿಕ ವ್ಯವಹರಣೆಗಳ (ವರದಿಗಳ ನಿಯಂತ್ರಣ) ಅಧಿನಿಯಮ, 1955.- ಬಾಂಬೆ ನ್ಯಾಯಿಕ ವ್ಯವಹರಣೆಗಳ (ವರದಿಗಳ ನಿಯಂತ್ರಣ) ಅಧಿನಿಯಮ, 1955ರಲ್ಲಿ (1955ರ ಬಾಂಬೆ ಅಧಿನಿಯಮ XVIM),-
(1) 1ನೇ ಪ್ರಕರಣದಲ್ಲಿ,-
(i) (1ನೇ ಉಪ ಪ್ರಕರಣದಲ್ಲಿ “ಬಾಂಬೆ” ಎಂಬ ಪದಕ್ಕೆ “ಕರ್ನಾಟಕ” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು. ಎ
(i) . (2ನೇ ಉಪ ಪ್ರಕರಣದಲ್ಲಿ “ಬೆಳಗಾವಿ ಪ್ರದೇಶ” ಎಂಬ ಪದಕ್ಕೆ “ಕರ್ನಾಟಕ ರಾಜ್ಯ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(2) 3ನೇ ಪ್ರಕರಣದಲ್ಲಿ (ಸಿ) ಖಂಡದಲ್ಲಿ,-
(i) "376" ಎಂಬ ಅಂಕಿಗಳ ತರುವಾಯ "376H, 37622, 376%, 3768," ಎಂಬ ಅಂಕಿಗಳನ್ನು ಸೇರಿಸತಕ್ಕದ್ದು; ಮತ್ತು
(ii) "ಅಥವಾ 498" ಎಂಬ ಪದ ಮತ್ತು ಅಂಕಿಗಳಿಗೆ "498 ಅಥವಾ 498ಎ." ಎಂಬ ಅಂಕಿಗಳು, ಪದ ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು.
(3) 5ನೇ ಪ್ರಕರಣದಲ್ಲಿ “ಪೆಸಿಡೆನ್ಸಿ ಎಂಬ ಪದಕ್ಕೆ “ಮಹಾನಗರ ಪಾಲಿಕೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(4) 7ನೇ ಪ್ರಕರಣದಲ್ಲಿ ಮತ್ತು ಅನುಸೂಚಿಯಲ್ಲಿ "ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ 1898ರ 99ಎ" ಎಂಬ ಪದಗಳು ಮತ್ತು ಅಂಕಿಗಳಿಗೆ " ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ 1973 ರ 95". ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು.
- ಹೈದರಾಬಾದ್ ಚಿನ್ನದ ಗಣಿಗಳಿಂದ ಕಳ್ಳತನ ನಿಷೇಧ ನಿಯಂತ್ರಣ 1359 ಎಫ್.- ಹೈದರಾಬಾದ್ ಚಿನ್ನದ ಗಣಿಗಳಿಂದ ಕಳ್ಳತನ ನಿಷೇಧ ನಿಯಂತ್ರಣ 1359 ಎಫ್ರಲ್ಲಿ (1359 ಎಫ್ರ 7ರ0॥,-
(1) 1ನೇ ಪ್ರಕರಣದಲ್ಲಿ,-
(i) ಶೀರ್ಷಿಕೆಯಲ್ಲಿ "ಸಂಕ್ಷಿಪ್ತ ಹೆಸರು” ಎಂಬ ಪದಗಳ ತರುವಾಯ "ವ್ಯಾಪ್ತಿ" ಎಂಬ ಪದವನ್ನು ಸೇರಿಸತಕ್ಕದ್ದು;
(ii) (1ನೇ ಉಪ ಪ್ರಕರಣದಲ್ಲಿ "ಹೈದರಾಬಾದ್" ಎಂಬ ಪದಕ್ಕೆ "ಕರ್ನಾಟಕ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು; ~ ಎ
(iii) (de ಉಪ ಪ್ರಕರಣದ ತರುವಾಯ ಈ ಮುಂದಿನ ಉಪ ಪ್ರಕರಣವನ್ನು ಸೇರಿಸತಕ್ಕದ್ದು. ಎಂದರೆ:-
" (12d) ಇದು ಸಮಗ್ರ ಕರ್ನಾಟಕ ರಾಜ್ಯಕ್ಕೆ ವ್ಯಾಪಿಸತಕ್ಕದ್ದು.”
(2) 1ನೇ ಪ್ರಕರಣದಲ್ಲಿ "1898 (1898ರ ಕೇಂದ್ರ ಅಧಿನಿಯಮ V)" ಎಂಬ ಅಂಕಿಗಳು, ಪದಗಳು ಮತ್ತು ಆವರಣ ಚಿಹ್ನೆಗಳಿಗೆ "1973 (1974ರ ಕೇಂದ್ರ ಅಧಿನಿಯಮ 2)" ಎಂಬ ಅಂಕಿಗಳು, ಪದಗಳು ಮತ್ತು ಆವರಣ ಚಿಹ್ನೆಗಳನ್ನು ಪ್ರತಿಯೋಜಿಸತಕ್ಕದ್ದು.
- ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ ಯುನಾನಿ ಮತ್ತು ಯೋಗ ವೃತ್ತಿಗರ ನೋಂದಣಿ ಮತ್ತು ವೈದ್ಯ ವೃತ್ತಿಗರ ಸಂಕೀರ್ಣ ಉಪಬಂಧಗಳ ಅಧಿನಿಯಮ, 1961ರ ತಿದ್ದುಪಡಿ — (1962ರ ಕರ್ನಾಟಕ ಅಧಿನಿಯಮ 9) ರ 36ಎ ಪ್ರಕರಣದ (Se ಉಪ ಪ್ರಕರಣದ ತರುವಾಯ ಈ ಮುಂದಿನ ವಿವರಣೆಯನ್ನು ಸೇರಿಸತಕ್ಕದ್ದು. ಎಂದರೆ:-
"ವಿವರಣೆ... “ಕೌಚ್” ಎಂದರೆ ಸೂಜಿ ಅಥವಾ ಇತರ ಸಾಧನವನ್ನು ಬಳಸಿ ಕಣ್ಣಿನ ಯವವನ್ನು ಕೆಳಕ್ಕೆ ತಳ್ಳುವುದಕ್ಕಾಗಿ ಕಣ್ಣಿನ ಅಪಾರದರ್ಶಕ ಮಸೂರಾದ ಶಸ್ತ ಚಿಕಿತ್ಸಾ ಸ್ಥಳಾಂತರಣ.”
- ಕರ್ನಾಟಕ ಹೋಲೀಸ್ ಅಧಿನಿಯಮ, 1964ರ ತಿದ್ದುಪಡಿ.- ಕರ್ನಾಟಕ ಪೋಲೀಸ್ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ 4) 36ರ ಪ್ರಕರಣದ ತರುವಾಯ ಈ ಮುಂದಿನ ಪ್ರಕರಣವನ್ನು ಸೇರಿಸತಕ್ಕದ್ದು. ಎಂದರೆ:-
"36ಎ. ನಪುಂಸಕರ ನಿಯಂತ್ರಣಕ್ಕೆ ಅಧಿಕಾರ.- (0) ಆಯುಕ್ತರು ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ನಪಂಸಕರ ಅನಪೇಕ್ಷಣೀಯ ಚಟುವಟಿಕೆಗಳನ್ನು ನಿಷೇಧಿಸಲು ಅಥವಾ ದಮನಗೊಳಿಸಲು ಅಥವಾ ನಿಯಂತ್ರಿಸಲು ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಮುಂದಿನವುಗಳಿಗಾಗಿ ಆದೇಶವನ್ನು ಹೊರಡಿಸಬಹುದು, ಎಂದರೆ:-
(ಎ) ತನ್ನ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ನಪುಂಸಕರ ಮತ್ತು ಗಂಡು ಮಕ್ಕಳನ್ನು ಅಪಹರಿಸುವ ಅಥವಾ ಅವರನ್ನು ನಿರ್ವೀರ್ಯರನ್ನಾಗಿ ಮಾಡುವ ಅಥವಾ ಅಸ್ವಾಭಾವಿಕ ಅಪರಾಧಗಳನ್ನು ಮಾಡಿಸುವ ಅಥವಾ ಯಾವುದೇ ಇತರ ಅಪರಾಧಗಳನ್ನು ಮಾಡಿಸುವ ಅಥವಾ COP ಅಪರಾಧಗಳನ್ನು ಮಾಡುವುದಕ್ಕೆ ದುಷ್ಟ್ಟೇರಿಸುವ ಸಂಬಂಧದಲ್ಲಿ ನಂಬಬಹುದಾದ ಅನುಮಾನಗಳಿಗೆ ಅವಕಾಶ ನೀಡುವ ವ್ಯಕ್ತಿಗಳ ಹೆಸರುಗಳು ಮತ್ತು ವಾಸಸ್ಥಳಗಳ ವಿವರಗಳನ್ನು ಒಳಗೊಂಡ ಒಂದು ರಿಜಿಸ್ಟರ್ನ್ನು ತಯಾರಿಸಲು ಮತ್ತು ನಿರ್ವಹಿಸಲು;
(ಬಿ) ಬಾಧಿತ ನಪುಂಸಕರು ತಮ್ಮ ಹೆಸರನ್ನು ಲಿಖಿತ ಕಾರಣಗಳಿಗಾಗಿ ರಿಜಿಸ್ಟರ್ನಲ್ಲಿ ಸೇರಿಸುವ ಅಥವಾ ರಿಜಿಸ್ಟರ್ನಿಂದ ತೆಗೆಯುವುದಕ್ಕಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು;
(ಸಿ) ಆದೇಶದಲ್ಲಿ ಉಲ್ಲೇಖಿಸಿದಂಥ ಚಟುವಟಿಕೆಗಳನ್ನು ಮಾಡುವುದರಿಂದ ನೋಂದಾಯಿತ ನಪಂಸಕರನ್ನು ತಿಷೇಧಿಸಲು; (et
(ಡಿ) ಆತನು ಅವಶ್ಯವೆಂದು ಪರಿಗಣಿಸಬಹುದಾದ ಯಾವುದೇ ಇತರ ವಿಷಯಗಳು.”
(2) 109ನೇ ಪ್ರಕರಣದಲ್ಲಿ "36" ಎಂಬ ಅಂಕಿಗಳ ಬರುವ ಎರಡು ಕಡೆಗಳಲ್ಲಿ ", 36ಎ" ಎಂಬ ಅಲ್ಪವಿರಾಮ ಚಿಹ್ನೆ ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.
- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ತಿದ್ದುಪಡಿ.- ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ 12) 165ನೇ ಪ್ರಕರಣದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಪರಂತು, ಪಿತ್ರಾರ್ಜಿತ ಕ್ರಮದಿಂದಾಗಿ ಮತ್ತು ಪೋಷಕರು ಮತ್ತು ಮೇಲ್ವಿಚಾರಕರ ಅಧಿನಿಯಮ, 1890ರ (1890ರ ಕೇಂದ್ರ ಅಧಿನಿಯಮ 8) ಅಥವಾ ಅಂತಹುದೇ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಮೇಲ್ವಿಚಾರಕರ ಅಥವಾ ಪೋಷಕರ ಸುಫರ್ದಿಯಲ್ಲಿರದ ಅಪ್ರಾಪ್ತ ವಯಸ್ಕನಿಗೆ ಬಂದಿರುವ ಯಾವುದೇ ಸ್ವತ್ತನ್ನು ಆತನು ಅಪ್ರಾಪ್ತ ವಯಸ್ಕನಿದ್ದಾಗ ಭೂ ಕಂದಾಯ ಬಾಕಿಗಳಿಗಾಗಿ ಆತನು ಉತ್ತರಾಧಿಕಾರಿಯಾಗುವವರೆಗೆ ಆ ಸ್ವತ್ತನ್ನು ಜಫ್ತಿ ಅಥವಾ ಮಾರಾಟ ಮಾಡತಕ್ಕದ್ದಲ್ಲ."
- ಮದ್ರಾಸ್ ನದಿಗಳ ಸಂರಕ್ಷಣೆ ಅಧಿನಿಯಮ, 1884ರ ತಿದ್ದುಪಡಿ.- ಮದ್ರಾಸ್ ನದಿಗಳ ಸಂರಕ್ಷಣೆ ಅಧಿನಿಯಮ, 1884ರಲ್ಲಿ (1884ರ ಮದ್ರಾಸ್ ಅಧಿನಿಯಮ VI) ,-
(1) ದೀರ್ಫ ಶೀರ್ಷಿಕೆ ಮತ್ತು ಪ್ರಸ್ತಾವನೆಯಲ್ಲಿ "ಮದ್ರಾಸ್ Dada" ಮತ್ತು "BABA ಆಫ್ ಮದ್ರಾಸ್" ಎಂಬ ಪದಗಳಿಗೆ "ಕರ್ನಾಟಕ ರಾಜ್ಯ" Dow ಪದಗಳನ್ನು ಪ್ರತಿಯೋಜಿಸತಕ್ಕದ್ದು:
(2) 1ನೇ ಪ್ರಕರಣದಲ್ಲಿ,-
(ಎ) ಶೀರ್ಷಿಕೆಯ ಕೊನೆಯಲ್ಲಿ "ಮತ್ತು ವ್ಯಾಪ್ತಿ” ಎಂಬ ಪದಗಳನ್ನು ಸೇರಿಸತಕ್ಕದ್ದು;
(ಬಿ) “ಮದ್ರಾಸ್” ಎಂಬ ಪದಕ್ಕೆ “ಕರ್ನಾಟಕ'' ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.
(ಸಿ) ಸದರಿ ಪ್ರಕರಣವನ್ನು ಈ ಪ್ರಕರಣದ (1ನೇ ಉಪ ಪ್ರಕರಣವೆಂದು ಮರುಸಂಖ್ಯೆ ನೀಡತಕ್ಕದ್ದು ಮತ್ತು ಹಾಗೆ ಮರುಸಂಖ್ಯೆ ನೀಡಿದ (19ನೇ ಉಪ ಪ್ರಕರಣದ ತರುವಾಯ ಈ ಮುಂದಿನ ಉಪ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-
"(2) ಇದು ಸಮಗ್ರ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು."
(3) 4ನೇ ಪ್ರಕರಣದಲ್ಲಿ "ಭೂ ಸ್ವಾಧೀನ ಅಧಿನಿಯಮ, 1870" How ಪದಗಳು, ಅಲ್ಪವಿರಾಮ ಚಿಹ್ನೆ ಮತ್ತು ಅಂಕಿಗಳಿಗೆ "ಭೂ ಸ್ವಾಧೀನ (ಕರ್ನಾಟಕ ವ್ಯಾಪ್ತಿ ಮತ್ತು ತಿದ್ದುಪಡಿ) ಅಧಿನಿಯಮ, 1961ರ (1961ರ ಕರ್ನಾಟಕ ಅಧಿನಿಯಮ 17) ಮೂಲಕ ತಿದ್ದುಪಡಿಯಾದ ಭೂ ಸ್ವಾಧೀನ ಅಧಿನಿಯಮ, 1894 (1894ರ ಕೇಂದ್ರ ಅಧಿನಿಯಮ 1)" ಎಂಬ ಪದಗಳು, ಅಲ್ಪವಿರಾಮ ಚಿಹ್ನೆ, ಅಂಕಿಗಳು ಮತ್ತು ಆವರಣ ಚಿಹ್ನೆಗಳನ್ನು ಪ್ರತಿಯೋಜಿಸತಕ್ಕದ್ದು;
(4) 25ನೇ ಪ್ರಕರಣದ ತರುವಾಯ ಈ ಮುಂದಿನ ಪ್ರಕರಣವನ್ನು ಸೇರಿಸತಕ್ಕದ್ದು. ಎಂದರೆ:-
"25(ಎ) ಅಧಿನಿಯಮದ ಅನ್ಹಯ.- ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ, ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ ಮತ್ತು ಅಂಥ ಮಾರ್ಪಾಡುಗಳೊಡನೆ ಜಾರಿಗೆ ಬರುವಂತೆ ರಾಜ್ಯದಲ್ಲಿರುವ ಅಂಥ ಕೆರೆಗಳು, ರಿಜರ್ವಾಯರ್ಗಳು ಮತ್ತು ಇತರ ನೀರಿನ ನಿಕ್ಷೇಪಗಳಿಗೆ ಅನ್ವಯಿಸತಕ್ಕದ್ದು”
- ಮೈಸೂರು ಟ್ರಾಂವೇಗಳ ಅಧಿನಿಯಮ, 1906ರ ತಿದ್ದುಪಡಿ.- ಮೈಸೂರು ಟ್ರಾಂವೇಗಳ ಅಧಿನಿಯಮ, 1906ರಲ್ಲಿ (1906ರ ಮೈಸೂರು ಅಧಿನಿಯಮ 1).-
(1) ದೀರ್ಥ ಶೀರ್ಷಿಕೆ ಮತ್ತು ಪ್ರಸ್ತಾವನೆಯಲ್ಲಿ.-
(ಎ) "ಮೈಸೂರು" Dow ಪದಕ್ಕೆ 'ಕರ್ನಾಟಕ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು:
(ಬಿ) “ಘನತೆವೆತ್ತ ಮಹಾರಾಜರು ಇದನ್ನು ಅಧಿನಿಯಮಿಸಲು ಹರ್ಷಿಸುತ್ತಾರೆ” ಎಂಬ ಪದಗಳಿಗೆ “ಅಧಿನಿಯಮಿತವಾಗಿದೆ”” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(2) Ide ಪ್ರಕರಣದಲ್ಲಿ "ಮೈಸೂರು" ಎಂಬ ಪದಕ್ಕೆ "ಕರ್ನಾಟಕ" Dow ಪದವನ್ನು ಪ್ರತಿಯೋಜಿಸತಕ್ಕದ್ದು;
(3) 2ನೇ ಪ್ರಕರಣದಲ್ಲಿ "ಮೈಸೂರು ಪ್ರದೇಶ" ಎಂಬ ಪದಕ್ಕೆ "ಕರ್ನಾಟಕ ರಾಜ್ಯ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;
(4) 7ನೇ ಪ್ರಕರಣದ (3)ನೇ ಉಪ ಪ್ರಕರಣದಲ್ಲಿ "1894ರ ಮೈಸೂರು ಭೂ ಸ್ವಾಧೀನ ಅಧಿನಿಯಮ, VII" ಎಂಬ ಅಂಕಿಗಳು, ಪದಗಳು ಮತ್ತು ಅಲ್ಪವಿರಾಮ ಚಿಹ್ನೆಗಳಿಗೆ "ಭೂ ಸ್ವಾಧೀನ (ಕರ್ನಾಟಕ ವ್ಯಾಪ್ತಿ ಮತ್ತು ತಿದ್ದುಪಡಿ) ಅಧಿನಿಯಮ, 1961ರ (1961ರ ಕರ್ನಾಟಕ ಅಧಿನಿಯಮ 17) ಮೂಲಕ ತಿದ್ದುಪಡಿಯಾದ ಭೂ ಸ್ವಾಧೀನ ಅಧಿನಿಯಮ, 1894 (1894ರ ಕೇಂದ್ರ ಅಧಿನಿಯಮ 1)" ಎಂಬ ಪದಗಳು, ಅಲ್ಪವಿರಾಮ WH, ಅಂಕಿಗಳು ಮತ್ತು ಆವರಣ ಚಿಹ್ನೆಗಳನ್ನು ಪ್ರತಿಯೋಜಿಸತಕ್ಕದ್ದು;
(5) 27, 28, 29, 30, 31, 32 ಮತ್ತು 33ನೇ ಪ್ರಕರಣಗಳಲ್ಲಿ "ಎರಡು ನೂರು”, "ಐವತ್ತು". "ಓಂದು ನೂರು" ಮತ್ತು "ಹತ್ತು ರೂಪಾಯಿಗಳು" ಎಂಬ ಪದಗಳಿಗೆ ಅನುಕ್ರಮವಾಗಿ "ಎರಡು ಲಕ್ಷಗಳು", "ಐದು ಸಾವಿರ", "wor ಲಕ್ಷ" ಮತ್ತು "ಒಂದು ಸಾವಿರ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
- ಮೈಸೂರು ವಿಧಾನಸಭೆಯ ಹತ್ತಿರ ಸಭೆಗಳನ್ನು ನಿಷೇಧಿಸುವ ಅಧಿನಿಯಮ, 1951ರ ತಿದ್ದುಪಡಿ... ಮೈಸೂರು ವಿಧಾನಸಭೆಯ ಹತ್ತಿರ ಸಭೆಗಳನ್ನು ನಿಷೇಧಿಸುವ ಅಧಿನಿಯಮ, 1951ರಲ್ಲಿ (1951ರ ಮೈಸೂರು ಅಧಿನಿಯಮ Xv),-
(1) ದೀರ್ಫ ಶೀರ್ಷಿಕೆ ಮತ್ತು ಪ್ರಸ್ತಾವನೆಯಲ್ಲಿ "ರಾಜ್ಯ ವಿಧಾನಸಭೆ" ಮತ್ತು "ವಿಧಾನಸಭೆ" ಎಂಬ ಪದಗಳು ಬರುವ ಕಡೆಗಳಲ್ಲೆಲ್ಲಾ "ಸದನ ಅಥವಾ ರಾಜ್ಯ ವಿಧಾನಮಂಡಲದ ಸದನ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(2) 1ನೇ ಪ್ರಕರಣದಲ್ಲಿ,-
(i) (de ಉಪ ಪ್ರಕರಣದಲ್ಲಿ "ಮೈಸೂರು" ಎಂಬ ಪದಕ್ಕೆ "ಕರ್ನಾಟಕ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು; ಎ
(ii) (2)ನೇ ಉಪ ಪ್ರಕರಣದಲ್ಲಿ “ಮೈಸೂರು ಪ್ರದೇಶ” ಎಂಬ ಪದಗಳಿಗೆ “ಕರ್ನಾಟಕ ರಾಜ್ಯ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(3) 2ನೇ ಪ್ರಕರಣದಲ್ಲಿ,-
(ಎ) ಶೀರ್ಷಿಕೆಯಲ್ಲಿ "ವಿಧಾನಮಂಡಲದ ಅಧಿವೇಶನ" ಎಂಬ ಪದಗಳಿಗೆ "ಸದನದ ಅಥವಾ ರಾಜ್ಯ ವಿಧಾನಮಂಡಲದ ಸದನಗಳ ಸಭೆಗಳು" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ಬಿ) (ನೇ ಉಪ ಪ್ರಕರಣದಲ್ಲಿ,-
(i) “ರಾಜ್ಯ ವಿಧಾನ ಸಭೆಯ ಅಧಿವೇಶನಗಳು” ಎಂಬ ಪದಗಳಿಗೆ “ರಾಜ್ಯ ವಿಧಾನಮಂಡಲದ ಸದನ ಅಥವಾ ಸದನಗಳ ಅಧಿವೇಶನಗಳು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(ii) "ಅರ್ಧ ಮೈಲಿ" ಎಂಬ ಪದಗಳಿಗೆ "ಎರಡು ಕಿಲೋಮೀಟರ್ಗಳು" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(iii) “ರಾಜ್ಯ ಎಧಾನ ಸಭೆಯ ಸಭೆ” How ಪದಗಳಿಗೆ “ರಾಜ್ಯ ವಿಧಾನ ಮಂಡಲದ ಸದನ ಅಥವಾ ಸದನಗಳ ಸಭೆಗಳು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(iv) “ರಾಜ್ಯ ವಿಧಾನ Ae” ಎಂಬ ಪದಗಳಿಗೆ “ರಾಜ್ಯ ವಿಧಾನ ಮಂಡಲ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
- ಮೈಸೂರು ಸ್ವತ್ತುಗಳ ವರ್ಗಾವಣೆ (ಕೃಷಿ ಭೂಮಿಗಳಿಗೆ ವ್ಯಾಪ್ತಿ) ಅಧಿನಿಯಮ, 1951ರ ತಿದ್ದುಪಡಿ.- ಮೈಸೂರು ಸ್ವತ್ತುಗಳ ವರ್ಗಾವಣೆ (ಕೃಷಿ ಭೂಮಿಗಳಿಗೆ ವ್ಯಾಪ್ತಿ) ಅಧಿನಿಯಮ, 1951ರಲ್ಲಿ (1951ರ ಮೈಸೂರು ಅಧಿನಿಯಮ XXXII),—
(1) ದೀರ್ಫ ಶೀರ್ಷಿಕೆ ಮತ್ತು ಪಸ್ತಾವನೆಯಲ್ಲಿ " ಸೂರು” ಎಂಬ ಪದವು ಬರುವ ಕಡೆಗಳಲೆಲ್ಲಾ "ಕರ್ನಾಟಕ" DOW ಪದವನ್ನು ಪ್ರತಿಯೋಜಿಸತಕ್ಕದ್ದು.
(2) 1ನೇ ಪ್ರಕರಣದಲ್ಲಿ,-
(ಎ) . (0ನೇ ಉಪ ಪ್ರಕರಣದಲ್ಲಿ, “ಮೈಸೂರು” ಎಂಬ ಪದಕ್ಕೆ “ಕರ್ನಾಟಕ'' ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.
(ಬಿ) . (2)ನೇ ಉಪ ಪ್ರಕರಣದಲ್ಲಿ, “ಮೈಸೂರು ಪ್ರದೇಶ” ಎಂಬ ಪದಗಳಿಗೆ “ಕರ್ನಾಟಕ ರಾಜ್ಯ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(3) 3ನೇ ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು.
- ಮೈಸೂರು ಕರಾರು (ಕೃಷಿ ಭೂಮಿಗಳಿಗೆ ವ್ಯಾಪ್ತಿ) ಅಧಿನಿಯಮ, 1954ರ ತಿದ್ದುಪಡಿ.- ಮೈಸೂರು ಕರಾರು (ಕೃಷಿ ಭೂಮಿಗಳಿಗೆ ವ್ಯಾಪ್ತಿ) ಅಧಿನಿಯಮ, 1954ರಲ್ಲಿ (1954ರ ಮೈಸೂರು ಅಧಿನಿಯಮ 29).-
(1) ಪ್ರಸ್ತಾವನೆಯಲ್ಲಿ,-
(i) “ಮೈಸೂರು ರಾಜ್ಯ” ಎಂಬ ಪದಗಳಿಗೆ “ಕರ್ನಾಟಕ ರಾಜ್ಯ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(ii) “ಮೈಸೂರು ರಾಜ್ಯ ವಿಧಾನಮಂ೦ಡಲದಿಂದ”” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.
(2) 1ನೇ ಪ್ರಕರಣದಲ್ಲಿ,-
(ಎ) (Se ಉಪ ಪ್ರಕರಣದಲ್ಲಿ, "ಮೈಸೂರು" ಎಂಬ ಪದಕ್ಕೆ "ಕರ್ನಾಟಕ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು; eee OS SOD
(ಬಿ) (2)ನೇ ಉಪ ಪ್ರಕರಣದಲ್ಲಿ, "ಮೈಸೂರು ಪ್ರದೇಶ" ಎಂಬ ಪದಗಳಿಗೆ "ಕರ್ನಾಟಕ ರಾಜ್ಯ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(3) 2ನೇ ಪ್ರಕರಣದಲ್ಲಿ, "ಮೈಸೂರು ಪ್ರದೇಶ" ಎಂಬ ಪದಗಳಿಗೆ "ಕರ್ನಾಟಕ ರಾಜ್ಯ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು; ಎ
(4) 3ನೇ ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು.
The above translation of ಕರ್ನಾಟಕ ನಿರಸನಗೊಳಿಸುವ ಮತ್ತು ತಿದ್ದುಪಡಿ ಮಾಡುವ (ಪ್ರಾದೇಶಿಕ ಕಾನೂನುಗಳ) ಅಧಿನಿಯಮ, 2009 (2011ರ ಕರ್ನಾಟಕ ಅಧಿನಿಯಮ ಸಂಖ್ಯೆ: 26) be published in the Official Gazette under clause (3) of Article 348 of the Constitution of India.
H.R.BHARDWAJ GOVERNOR OF KARNATAKA
By order and in the name of the Governor of Karnataka
G.K.BOREGOWDA Secretary to Government Department of Parliamentary Affairs and Legislation.
ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು. (ಪಿ3) (300 ಪ್ರತಿಗಳು)