Annexure
ಪೀಠಾಧಿಕಾರಿ ವಿಶೇಷ ತನಿಖಾ ಮತ್ತು ಸಮನ್ವಯ ಕೋಶ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
By Order and in the name of the Governor of Karnataka,
G. SRIDHAR
Secretary to Government
Department of Parliamentary
Affairs and Legislation
ಕರ್ನಾಟಕ ಸರ್ಕಾರ
ಡಾ. ಅಂಬೇಡ್ಕರ್ ವೀದಿ, ವಿಕಾಸ ಸೌಧ ಬೆಂಗಳೂರು ದಿ:30.09.2025
ಸಂಖ್ಯೆ:ಸಿಐ 16 ಎಂಐಸಿ 2025 ಕರ್ನಾಟಕ ಸರ್ಕಾರದ ಸಚಿವಾಲಯ,
ಅಧಿಸೂಚನೆ
ಕರ್ನಾಟಕ ಅಕ್ರಮ ಗಣಿಗಾರಿಕೆ. ಮತ್ತು ಅಪರಾಧದ ಆತ್ಪತ್ತಿಗಳಿಂದಾದ ಸ್ವತ್ತನನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ, 2025(2025ರ ಕರ್ನಾಟಕ ಅಧಿನಿಯಮ ಸಂಖ್ಯೆ: 45ರ 1ನೇ ಪ್ರಕರಣದ (2ನೇ ಉಪ ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ. ಕರ್ನಾಟಕ ಸರ್ಕಾರವು ಈ ಮೂಲಕ ಸಹ ಅಧಿನಿಯಮವು/ಅಧಿನಿಯಮದ ಎಲ್ಲಾ ಉಪಬಂ೦ಧಗಳು ದಿ:03.10.2025ರಿಂದ ಬರತಕ್ಕದ್ದೆಂದು ಗೊತ್ತುಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಸಿ ಸುಜಾತ)