Annexure
Bangalore, dated 24th December 1976. [No. HD 263 TMT 76(1)]
S.O. 3237.—In exercise of the powers conferred by sub-section (2) of section 1 of the Karnataka Motor Vehicles Taxation (Amendment) Act, 1976 (Karnataka Act 38 of 1976), the Government of Karnataka hereby appoints the 1st day of January 1977, as the date on which the provisions of the said Act other than those notified in notification No. S.O. 1588 (HD 40 TMT 76, dated 11th June 1976), shall come into force.
Annexure
Governor of Karnataka,
(G. G. PUROHIT)
Deputy Secretary.
ಕರ್ನಾಟಕ ಸರ್ಕಾರ
ಬಹುಮಹಡಿಗಳ ಕಟಡ, ಬೆಂಗಳೂರು, ದಿನಾಂಕ:27.01.2025.
ಸಂಖ್ಯೆ:ಟಿಡಿ 17 ಟಿಡೀಆರ್ 2024/ಭಾ-1 ಕರ್ನಾಟಕ ಸರ್ಕಾರದ ಸಚಿವಾಲಯ,
ಅಧಿಸೂಚನೆ
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2024 (2025ರ ಕರ್ನಾಟಕ ಅಧಿನಿಯಮ ಸಂ೦ಖ್ಯೆ:3) TOO 1ರ ಉಪ TOO (ಐರಲ್ಲಿ . ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ:ಸಂವ್ಯಶಾಇ 62 ಶಾಸನ 2024 ದಿನಾಂಕ:09.01.2025ರನ್ಹಯ ಹೊರಡಿಸಿರುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2024ರ ಉಪಬಂಧಗಳು ದಿನಾಂಕ:01.02.2025 ರಿಂದ ಜಾರಿಗೆ ಬರತಕ್ಕದ್ದೆಂದು ಈ ಮೂಲಕ ಗೊತ್ತುಪಡಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಪುಷ್ಪ ವಿ.ಎಸ್) ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ.
vi ಅಧಿಸೂಚನೆ
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿರ್ಧರಣೆ (ತಿದ್ದುಪಡಿ) ಅಧಿನಿಯಮ 2025ರ (2025ರ ಕರ್ನಾಟಕ ಅಧಿನಿಯಮ ಸಂ೦ಖ್ಯೆ:24) FOO 1ರ ಉಪ FOO (2ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ ಉಪಬಂಧಗಳು ದಿನಾಂಕ: 01.05.2025 ರಿಂದ ಜಾರಿಗೆ ಬರತಕ್ಕದ್ದೆಂದು ಈ ಮೂಲಕ ಗೊತ್ತುಪಡಿಸಿದೆ.
Annexure
(ಪುಷ್ಪ ವಿ.ಎಸ್)
ಸರ್ಕಾರದ ಅಧೀನ ಕಾರ್ಯದರ್ಶಿ
ಸಾರಿಗೆ ಇಲಾಖೆ
VII
ಕರ್ನಾಟಕ ಸರ್ಕಾರ
ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ ಬೆಂಗಳೂರು, ದಿನಾಂಕ:29.04.2026
ಸಂಖ್ಯೆ: ಟಿಡಿ 07 ಟಿಡಿಆರ್ 2026 ಕರ್ನಾಟಕ ಸರ್ಕಾರದ ಸಚಿವಾಲಯ
ಅಧಿಸೂಚ
ಅಧಿಸೂಚನೆ. ಸಂಖ್ಯೆ: ಸಂವ್ಯಶಾಇ 14 ಶಾಸನ 2026, ದಿನಾಂಕ‘10.04.2026ರಲ್ಲಿ ಹೊರಡಿಸಲಾಗಿರುವ "ಕರ್ನಾಟಿಕ ಮೋಟಾರು ವಾಹನಗಳ. ತೆರಿಗೆ. ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2061ರ ಉಪಬಂಧಗಳು ದಿನಾಂಕ:01.05.2026 ರಿಂದ ಜಾರಿಗೆ ಬರತಕ್ಕದೆಂದು ಈ ಮೂಲಕ ಗೊತ್ತುಪಡಿಸಿದೆ.
Annexure
(ಪುಷ್ಪ ವಿ.ಎಸ್.) ಸರ್ಕಾರದ ಅಧೀನ ಕಾರ್ಯದರ್ಶಿ ಸಾರಿಗೆ ಇಲಾಖೆ