ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ ಅಧಿನಿಯಮ, 2024 (2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 38)ರ 3ನೇ ಪ್ರಕರಣದ (3)ನೇ ಉಪಪ್ರಕರಣದಲ್ಲಿರುವ (ಸಿ) ಐಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
66
| (Ai) | ಅಧ್ಯಕ್ಷರು, ನಗರ ಸಭೆ, ಗದಗ | ಪದನಿಮಿತ್ತ ಸದಸ್ಯರು |
| (ii) | ವಿರೋಧ ಪಕ್ಷದ ನಾಯಕರು, ನಗರ ಸಭೆ, ಗದಗ | ಪದನಿಮಿತ್ತ ಸದಸ್ಯರು |
| (iii) | ಉಪಾಧ್ಯಕ್ಷರು, ನಗರ ಸಭೆ, ಗದಗ | ಪದನಿಮಿತ್ತ ಸದಸ್ಯರು |
| (iv) | ನಗರ ಸಭೆಯ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಗದಗ | ಪದನಿಮಿತ್ತ ಸದಸ್ಯರು ೨೨ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.