Annexure
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ
ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.
By order and in the name of the Governor of Karnataka,
K. DWARAKANATH BABU
Secretary to Government Department of Parliamentary Affairs
ಅಧಿಸೂಚನೆ
ಸಂಖ್ಯೆ: ಐಟಿಡಿ 30 ಎಡಿಎಂ 2018(ಭಾ-03), ಬೆಂಗಳೂರು, ದಿನಾಂಕ: 05.12.2019
ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ಅಧ್ಯಾದೇಶ, 2019 (2019 ಕರ್ನಾಟಕ ಆಧ್ಯಾದೇಶ ಸಂಖ್ಯೆ: 02)ರ 1ನೇ ಪ್ರಕರಣದ
(2)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧ್ಯಾದೇಶದ
ಎಲ್ಲಾ ಉಪಬಂಧಗಳು ದಿನಾಂಕ: 05.12.2019ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಸಿದ್ರಾಮಪ್ಪ ಹ ತಳವಾರ)
ಸರ್ಕಾರದ ಅಧೀನ ಕಾರ್ಯದರ್ಶಿ,