ಅನುಸೂಚಿ-ಜಎ ಉನ್ನತ ಶಿಕ್ಷಣ ಇಲಾಖೆ
ಎ. ಉನ್ನತ ಶಿಕ್ಷಣ
-
ಸಂಯುಕ್ತ ಪದವಿ ಕಾಲೇಜುಗಳು ಸೇರಿದಂತೆ ಕಾಲೇಜು ಶಿಕ್ಷಣ.
-
ತಾಂತ್ರಿಕ ಶಿಕ್ಷಣ
(ಎ) ಚಾಮರಾಜೀಂದ್ರ ತಾಂತ್ರಿಕ ಸಂಸ್ಥೆಯೂ ಸೇರಿದಂತೆ ಕಲಾ ಶಿಕ್ಷಣ ಸಂಸ್ಥೆಗಳು
(ಬಿ) ಕಲಾ ಶಿಕ್ಷಣ ಸಂಸ್ಥೆಗಳು
-
ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ.
-
ಭಾರತೀಯ ವಿಜ್ಞಾನ AOA, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ಗಳಂಥ ಉನ್ನತ ಕಲಿಕಾ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳು.
ಬಿ. ನ್ಯಾಷನಲ್ ಕೆಡೆಟ್ ದಳ
-
ನ್ಯಾಷನಲ್ ಕೆಡೆಟ್ ದಳ
-
ಸಹಾಯಕ ಕೆಡೆಟ್ ದಳ
ಸಿ. ಸಂಹಿತೆಗಳು ಮತ್ತು ಕೈಪಿಡಿಗಳು
ಉನ್ನತ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣದಡಿ ಬರುವ ಇಲಾಖೆಗೆ. ಸಂಬಂಧಿಸಿದ ಸಂಹಿತೆಗಳನ್ನು ಮತ್ತು ಕೈಪಿಡಿಗಳನ್ನು ಸಿದ್ಧಪಡಿಸುವುದು.
ಡಿ. ನೌಕರಿಭರ್ತಿ ನಿಯಮಗಳು ಮತ್ತು ನೇಮಕಗಳು
-
ಉನ್ನತ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣದಡಿ ಬರುವ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಸಂಬಂಧಿಸಿದ ನೌಕರಿಭರ್ತಿ ನಿಯಮಗಳು.
-
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ ಉನ್ನತ ಶಿಕ್ಷಣ ಇಲಾಖೆಯ ಆಡಳಿತ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇಮಕಗಳು, ಸ್ಥಳನಿಯುಕ್ತಿಗಳು, ವರ್ಗಾವಣೆಗಳು, ರಜೆ ಇತ್ಯಾದಿ.
-
ಭಾರತ ಸಂವಿಧಾನದ 371(ಜೆ) ವಿಧಿಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳು.
ಸಹಿ/-
(ಥಾವರ್ಚಂದ್ ಗೆಹ್ಲೋಟ್)
ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.
(ವೀರಭದ)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ವಿಯಮಗಳು-1)