ಉನ್ನತ Be go ಇಲಾಖೆ(ವಿಶೃವಿದ್ಯಾನಿಲಯಗಳು)
ಅದಿಸೂಚನೆ
ಸಂಖ್ಯೆ:ಇಡಿ 82 ಯುಆರ್ಸಿ 2009, ಬೆಂಗಳೂರು, ದಿನಾಂಕ:29.04,2010.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಅದಿನಿಯಮ, 2009 (20100 ಕರ್ನಾಟಕ
ಅದಿನಿಯಮ ಸಂಖ್ಯೆ.13)ರ 2ನೇ ಪ್ರಕರಣದಡಿ ಪ್ರದತ್ತವಾದ ಅದಿಕಾರವನ್ನು ಚಲಾಯಿಸಿ ಸದರೀ
ಅದಿನಿಯಮವು ಜಾರಿಗೆ ಬರುವ ದಿನಾಂಕವನ್ನು 03ನೇ ಮೇ 2010 ಎಂದು ಕರ್ನಾಟಕ ಸರ್ಕಾರವು ಈ
ಮೂಲಕ ಗೊತ್ತುಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಯು.ಬಿ.ಉಳವಿ)
ಸರ್ಕಾರದ ಅದೀನ ಕಾರ್ಯದರ್ಶಿ,
ಉನ್ನತ ಶಿಕ್ಬಣ ಇಲಾಖೆ (ವಿಶ್ವವಿದ್ಯಾನಿಲಯಗಳು)