ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2)
ಅದಿಸೂಚನೆ
ಸಂಖ್ಯೆ:ಸಿಆಸುಇ 147 ಸೇಲೋಯು 2010, ಬೆಂಗಳೂರು, ದಿನಾಂಕ:02.08.2010.
ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಅದಿನಿಯಮ, 2010 (2010ರ ಕರ್ನಾಟಕ
ಅದಿನಿಯಮ ಸಂಖ್ಯೆ,25)ರ 3ನೇ ಪ್ರಕರಣ (2)ನೇ ಉಪ ಪ್ರಕರಣದಡಿ ಪ್ರದತ್ತವಾದ ಅದಿಕಾರವನ್ನು
ಚಲಾಯಿಸಿ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 23.07.2010 ರಿಂದಲೇ ಸದರಿ ಅದಿನಿಯಮದ
ಉಪಬಂಧಗಳು ಜಾರಿಗೆ ಬಂದಿವೆಯೆಂದು ಪರಿಭಾವಿಸುತ್ತದೆಯೆಂದು ಗೊತ್ತುಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಪಿ.ಮಾರ್ಕಂಡೇಯ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-2)