ಕರ್ನಾಟಕ ಸರ್ಕಾರ
ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ:20.12.2012
ಸಂಖ್ಯೆ : ಸಿಒ 19 ಸಿಎಲ್ಎಂ 2009 (ಭಾಗ-2) ಕರ್ನಾಟಕ ಸರ್ಕಾರದ ಸಚಿವಾಲಯ
ಅನಧಿಕೃತ ಟಿಪ್ಪಣಿ
ವಿಷಯ : ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೇಸ್ (ಸೆಕೆಂಡ್ ಅಮೆಂಡ್ ಮೆಂಟ್) ಅಧಿನಿಯಮ 2010 (2012ರ ಕರ್ನಾಟಕ ಅಧಿನಿಯಮ ಸಂ೦ಖ್ಯೆ:28) ಉಲ್ಲೇಖ: ಸಹಾಯಕ ಪ್ರರೂಪಕರ ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಇವರ ಅನಧಿಕೃತ ಟಿಪ್ಪಣಿ ಸಂಖ್ಯೆ: ಸಂವ್ಯಶಾಇ 57 ಶಾಸನ 2009, ದಿನಾಂಕ:17.10.2012
KKK
BO, ವಿಷಯಕ್ಕೆ ಸಂಬಂಧಿಸಿದಂತೆ, ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ ಮೆಂಟ್) ಅಧಿನಿಯಮ 2010 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ 28) ಎಂದು ಪ್ರಕಟಿಸಿದ್ದು, ABO ಅಧಿನಿಯಮವನ್ನು ಜಾರಿಗೊಳಿಸುವ ದಿನಾಂಕವನ್ನು ನಿಗದಿಪಡಿಸಿ ಅಧಿಸೂಚನೆಯನ್ನು ಹೊರಡಿಸಿ ಕ್ರಮ ಕೈಗೊಳ್ಳಲು ವೀವು ಕೋರಿರುವ ಬಗ್ಗೆ, ಇತ್ತೀಚೆಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ಕ್ಕೆ ಸಂವಿಧಾನದ 97ನೇ ತಿದ್ದುಪಡಿಗಳಿಗನುಗುಣವಾಗಿ ತಿದ್ದುಪಡಿಗಳನ್ನು ತಂದಿದ್ದು ಈ ವಿಧೇಯಕಗಳನ್ನು ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದು ಈ ವಿಧೇಯಕದಲ್ಲಿ ದಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ್ ಮೆಂಟ್) ಅಧಿನಿಯಮ 2010(2012ರ ಕರ್ನಾಟಕ ಅಧಿನಿಯಮ ಸಂಖ್ಯೆ: 28ರಲ್ಲಿ ಬದಲಾವಣೆ ತಂದ ಪ್ರಕರಣ 14ಎ ಅನ್ನು ಈಗ ತಿದ್ದುಪಡಿಯಲ್ಲಿ ಕೈಬಿಟ್ಟಿರುವುದರಿಂದ ದಿ ಕರ್ನಾಟಕ ಕೋ- ಆಪರೇಟಿವ್ ಸೊಸೈಟೀಸ್ (ಸೆಕೆಂಡ್ ಅಮೆಂಡ್ ಮೆಂಟ್) ಅಧಿನಿಯಮ 2010 ಅನ್ನು ಪ್ರಕಟಿಸುವ ಅವಶ್ಯಕತೆ ಇಲ್ಲವೆಂದು ತಮಗೆ ತಿಳಿಸಲಾಗಿದೆ.
(ಬಿ.ಎಸ್. ರಮಣರೆಡ್ಡಿ)
ವಿಶೇಷ ಕರ್ತವ್ಯಾ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಸಹಕಾರ ಇಲಾಖೆ,
ಸಹಾಯಕ ಪ್ರರೂಪಕಾರ ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು.