ಸದರಿ ನಿಯಮಗಳ ಅನುಸೂಚಿ VIರಲ್ಲಿ, "ಆರ್ಥಿಕ ಇಲಾಖೆ ಶೀರ್ಷಿಕೆಯಡಿ, "ಎಫ್.ಎಫ್ I ಅಬಕಾರಿ" ಉಪಶೀರ್ಷಿಕೆ ಮತ್ತು ಅದರ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ, -
"ಎಫ್ಎಫ್ II ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿ (HRMS)" ಸಹಿ/-
(ಥಾವರ್ಚಂದ್ ಗೆಹ್ಲೋಟ್) ಕರ್ನಾಟಕ ರಾಜ್ಯಪಾಲರು