( ಈ ನಿಯಮಗಳನ್ನು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನೆಲೆಗಳು ಮತ್ತು ಅವಶೇಷಗಳ (ತಿದ್ದುಪಡಿ) ನಿಯಮಗಳು, 2023 ಎಂದು ಕರೆಯತಕ್ಕದ್ದು, ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಬುಧವಾರ, ೧೮, ಡಿಸೆಂಬರ್, ೨೦೨೪ ೧ ೯೯೯ Il. ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂದಿಂದ ಜಾರಿಗೆ ಬರತಕ್ಕದ್ದು.
2.ನಿಯಮ 15 ಕೈ ತಿದ್ದುಪಡಿ-ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನೆಲೆಗಳು ಮತ್ತು ಅವಶೇಷಗಳ ನಿಯಮಗಳು, 1965 ರನಿಯಮ 15 ರ ಉಪಪ್ರಕರಣ (1) ರ ನಂತರ ಈ ಕೆಳಕಂಡ ಅಂಶಗಳನ್ನು ಸೇರ್ಪಡೆ ಮಾಡತಕ್ಕದ್ದು, ಅಂದರೆ, “ನಿರ್ದೇಶಕರು (ಪುರಾತತ್ವ) ಇವರ ಅಧ್ಯಕ್ಷತೆಯಲ್ಲಿ ಮತ್ತು ಪುರಾತತ್ವ ಅಥವಾ ಸಾಂಸ್ಕೃತಿಕ ಪರಂಪರೆ ಪ್ರದೇಶ ನಿರ್ವಹಣೆ ಅಥವಾ ವಾಸ್ತುಶಿಲ್ಪ ಸಂರಕ್ಷಣೆ ಈ ಕ್ಷೇತ್ರದಲ್ಲಿನ ಇಬ್ಬರೂ ಪರಿಣಿತ ಸದಸ್ಯರನ್ನು ಒಳಗೊಂಡಂ೦ತೆ ಸರ್ಕಾರದಿಂದ ರಚಿಸಲಾದ ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ HOSES ಸ್ಮಾರಕಕ್ಕೆ ಯಾವುದೇ ರೀತಿಯ ಧಕ್ಕೆಯಾಗಬಾರದೆಂಬ ಷರತ್ತಿಗೆ ಒಳಪಟ್ಟು ಸಂರಕ್ಷಿತ ಸ್ಮಾರಕದ ಪರಿಧಿ ಅಥವಾ ಎಲ್ಲೆಯಿಂದ 100.00 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟಡವೊಂದರ ನಿರ್ಮಾಣಗಳಿಗೆ, ದುರಸ್ಥಿ ಅಥವಾ ಪುನರ್ ನಿರ್ಮಾಣಗಳಿಗೆ ಪರವಾನಿಗೆಯನ್ನು ನೀಡತಕ್ಕದ್ದು.
ಮುಂದುವರೆದು ಪ್ರತಿ ಪ್ರಕರಣದಲ್ಲೂ ಸಮಿತಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟು ಸಂರಕ್ಷಿತ ಸ್ಮಾರಕದ ಪರಿಧಿ ಅಥವಾ ಎಲ್ಲೆಯಿಂದ ಒಂದು ಕಿಲೋ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರದೇಶದ ವ್ಯಾಪ್ತಿಯ ಒಳಗೆ ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಯಾವುದೇ ಪರವಾನಗಿಯನ್ನು ನೀಡುವಂತಿಲ್ಲ.
ಟಿಪ್ಪಣಿ: ಈ ನಿಯಮದಡಿ ಪರವಾನಗಿಯನ್ನು ಮಂಜೂರು ಮಾಡಲು ನಿರ್ದೇಶಕರಿಗೆ ಸಹಾಯ ಮತ್ತು ಸಲಹೆಗಳನ್ನು ನೀಡಲು, ಸರ್ಕಾರವು ಅಧಿಸೂಚನೆಯ ಮೂಲಕ ತಜ್ಞರ ಸಮಿತಿಯನ್ನು ರಚಿಸುವುದು. ಈ ತಜ್ಞರ ಸಮಿತಿ ಸದಸ್ಯರುಗಳಿಗೆ ನಿಯಮಗಳು ಮತ್ತು ಷರತ್ತುಗಳು, ಭತ್ಯೆ, ಸಂಭಾವನೆ ಇತ್ಯಾದಿಗಳನ್ನು ಸದರಿ ಅಧಿಸೂಚನೆ ಮೂಲಕ ರಾಜ್ಯ ಸರ್ಕಾರವು ಗೊತ್ತುಪಡಿಸಬಹುದಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಮುಹಮ್ಮದ್ ಇಬ್ರಾಹಿಂ) ಸರ್ಕಾರದ ಅಧೀನ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ.
GOVERNMENT OF KARNATAKA
No. TOR 150 KMU 2019
Vikasa Soudha, Bangalore, dated:28-10-2024.
No. TOR 150 KMU 2019 Karnataka Government Secretariat,
NOTIFICATION
Whereas, the draft of the Karnataka Ancient and Historical Monuments and Archaeological Sites and Remains (Amendment) Rules, 2023 was published as required by sub-section (1) of section 31 of the Karnataka Ancient and Historical Monuments and Archaeological Sites and Remains Act, 1961 (Karnataka Act 7 of 1962), in Notification No.TOR KMU 2019, dated 17.05.2023 in Part-IVA of the Karnataka Gazette (Extra- ordinary), dated:30.05.2023 inviting objections and suggestions from all the persons likely to be affected thereby within 15 days from the date of its publication in the official Gazette.