(i) ಉಪ-ನಿಯಮ (1)ರಲ್ಲಿ, "ಈ ಅಧಿನಿಯಮದ ಉಪಬಂಧಗಳಿಗೆ ಒಳಪಟ್ಟು” ಎಂಬ ಪದಗಳ ಪೂರ್ವದಲ್ಲಿ "ರಾಜ್ಯ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ” ಎಂಬ ಪದಗಳನ್ನು ಸೇರಿಸುವುದು; ಮತ್ತು
(ii) ಉಪ-ನಿಯಮ (2ರ ಖಂಡ (i) ರಲ್ಲಿ “ಏಳನೇ” ಎಂಬ ಪದದ ಬದಲಾಗಿ “ನಾಲ್ಕನೆಯ ಕೆಲಸದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
ಪ್ರಪತ್ರ 4ರ ತಿದ್ದುಪಡಿ. ಮೂಲ ನಿಯಮಗಳ, ಪ್ರಪತ್ರ 4 ರಲ್ಲಿ “ಅವನ/ಅವಳ/ ತಂದೆಯ ಗಹ ಹೆಸರು ಎಂಬ ಪದಗಳ ಬದಲಾಗಿ “ಅವನ/ಅವಳ/ಇತರೆ/ತಂದೆಯ/ಗಂಡನ/ಪತ್ನಿಯ/ತಾಯಿಯ ಹೆಸರು "ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. 5. ಪ್ರಪತ್ರ 5ರ ತಿದ್ದುಪಡಿ: ಮೂಲ ನಿಯಮಗಳ, ಪ್ರಪತ್ರ 5ರಲ್ಲಿ ಅವನ/ಅವಳ/ ತಂದೆಯ/ಗಂಡನ ಹೆಸರು " ಎಂಬ ಪದಗಳ ಬದಲಾಗಿ “ಅವನ/ಅವಳ/ಇತರೆ/ತಂದೆಯ/ಗಂಡನ/ಪತ್ನಿಯ/ತಾಯಿಯ ಹೆಸರು "ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. ಕರ್ನಾಟಕ ರಾಜ್ಯಪಾಲರ ಅಜ್ಡಾನುಸಾರ ಮತ್ತು ಅವರ ಹೆಸರಿನಲ್ಲಿ, (ಬಿ.ನವೀನ್ ಕುಮಾರ್) ಸರ್ಕಾರದ ಅಧೀನ ಕಾರ್ಯದರ್ಶಿ (ಜಿ.ಪಂ)(ಪ್ರ) ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.