ಕರ್ನಾಟಕ ಸರ್ಕಾರ
ಸಂಖ್ಯೆ: ಸಕಇ 80 ಎಸ್ ಡಿಸಿ 2014
ಕರ್ನಾಟಕ ಸರ್ಕಾರದ ಸಚಿವಾಲಯ,
ಸಂಖ್ಯೆ: ಸಕಇ 80 ಎಸ್ ಡಿಸಿ 2014 ಕರ್ನಾಟಕ ಸರ್ಕಾರದ ಸಚಿವಾಲಯ,
ಬೆಂಗಳೂರು, ದಿನಾಂಕ :12-05-2014.
ಅಧಿಸೂಚನೆ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧಿವಿಯಮ, 2012 (2013ರ ಕರ್ನಾಟಕ ಅಧಿನಿಯಮ ಸಂಖ್ಯೆ: 02) ರ 1ನೇ ಪ್ರಕರಣ (3)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧಿನಿಯಮವು ದಿನಾಂಕ : 12.05.2014 ರಿಂದ ಜಾರಿಗೆ ಬರತಕ್ಕದೆಂದು ಗೊತ್ತುಪಡಿಸುತ್ತದೆ.
| ಭಾಗ -IV-A Part - IV-A | ಬೆಂಗಳೂರು, ಸೋಮವಾರ,ಫೆಬ್ರವರಿ 11, 2013(ಮಾಘ 22, ಶಕವಷಾ 1934)Bangalore,Monday,February 11,2013 (Magha 22, Shaka Varsha1934) | ನಂ.168No. 168 |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ,
ಮತ್ತು ಅವರ ಹೆಸರಿನಲ್ಲಿ.
(ವಿ. ರತ್ನಮ್ಮ)
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಮಾಜ ಕಲ್ಯಾಣ ಇಲಾಖೆ.
— iy) ಸಾರ Lye
mee, Ie
ಹ್ or) a) ಜಾನ LYS ಲಾಯ್ಯಶಾತ್ರು
ಅಧಿಕ್ಕತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ
CO-OPERATION SECRETARIAT
NOTIFICATION No. CO196 CLM 2012, Bangalore, Dated: 08.02.2013
In exercise of the powers conferred by sub-section (2) of Section 1 of the Karnataka Souharda Co-operation Societies (Amendment) Act 2012 (Karnataka Act No,4 of 2013), the Government of Karnataka hereby appoints 11th February 2013 to be the date from which the provisions of the Act shall come into force .
| ಭಾಗ - IV A Part - IV A | ಬೆಂಗಳೂರು, ಸೋಮವಾರ, ಫೆಬ್ರವರಿ 26, 2014 (ಫಾಲ್ಗುಣ 7,ಶಕ ವಷಾ 1935)Bangalore,Monday, February 24,2014 (Phalguna 7, Shaka Varsha1935) | ನಂ. 160No. 160 |
By Order and in the name of the Governor of Karnataka.
G.S. RAMANAREDDY
Office on Special Duty & Ex-officio
Joint Secretary to Government
Co-operation Department
ಕರ್ನಾಟಕ ರಾಜ್ಯ ಪತ್ರ
ಅಧಿಕೃತ್ವಾಗಿ ಪರ ಕಟಿಸಲಾದುದು
ವಿಶೇಷ ರಾಜ್ಯ ಪತ್ರರ ಕೆ
ಶಿಕ್ಷಣ ಸಚಿವಾಲಯ ಅಧಿಸೂಚನೆ
ಸಂಖ್ಯೆ: ಇಡಿ 154 ಡಿಸಿಇ 2012 (ಭಾಗ), ಬೆಂಗಳೂರು, ದಿನಾಂಕ : 26-02- 2014
ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗಾವಣೆ ನಿಯಂತ್ರಿಸುವ ಸಲುವಾಗಿ ಹೊರಡಿಸಿರುವ ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2012ರ ಸೆಕ್ಷನ್ 1(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಅಧಿನಿಯಮವನ್ನು ದಿನಾಂಕ : 04.04.2014ರಿಂದ ಜಾರಿಗೆ ತರಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ
ಹೆಸರಿನಲ್ಲಿ
ಶಿವಲಿಂಗ ಸರ್ಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)
ಸಂಖ್ಯೆ : ಇಡಿ 154 BAY 2012(ಭಾಗ)
ಕರ್ನಾಟಕ ಸರ್ಕಾರ ಸಂಖ್ಯೆ : ಇಡಿ 154 BAY 2012(ಭಾಗ) ಕರ್ನಾಟಕ ಸರ್ಕಾರದ ಸಚಿವಾಲಯ, ಬಹು ಮಹಡಿ ಕಟ್ಟಡ ಬೆಂಗಳೂರು, ದಿನಾಂಕ :26-02-2014
ಅಧಿಸೂಚನೆ
ಕಾಲೇಜು ಶಿಕ್ಷಣ ಇಲಾಖೆಯ 20,00 ವರ್ಗಾವಣಿ ನಿಯಂತ್ರಿಸುವ ಸಲುವಾಗಿ ಹೊರಡಿಸಿರುವ ಕರ್ನಾಟಕ ರಾಜ್ಯ
ನಾಗರೀಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣಿ ನಿಯಂತ್ರಣ) ಅಧಿನಿಯಮ, 20120 ಸೆಕ್ಷನ್ 13ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಅಧಿನಿಯಮವನ್ನು ದಿನಾಂಕ : 01.04.2014 ರಿಂದ ಜಾರಿಗೆ ತರಲಾಗಿದೆ.
| ಭಾಗ -IV-A Part - IV-A | ಬೆಂಗಳೂರು, ಸೋಮವಾರ,ಫೆಬ್ರವರಿ 11, 2013(ಮಾಘ 22, ಶಕವಷಾ 1934)Bangalore,Monday,February 11,2013 (Magha 22, Shaka Varsha1934) | ನಂ.167No. 167 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಶಿವಲಿಂಗ)
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ).
ಅಧಿಕ್ಕತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ
CO-OPERATION SECRETARIAT
No. C0164 CLM 2012, Bangalore, Dated: 08.02.2013
In exercise of the powers conferred by sub-section (2) of section 1 of the Karnataka Co-operative Societies (Amendment) Act 2012 (Karnataka Act No. 3 of 2013), the Government of Karnataka hereby appoints 11" February 2013 to be the date from which the provisions of the Act shall come into force.
By Order and in the name of the Governor of Karnataka
G.S. RAMANAREDDY Office on Special Duty & Ex-officio Joint Secretary to Government Co-operation Department