ಉನ್ನತ ಶಿಕಣ ಸಚಿವಾಲಯ
ಅದಿಸೂಚನೆ
ಕ್ರಮಾಂಕ:ಇಡಿ 253 ಯುಎನ್ಇ 2010, ಬೆಂಗಳೂರು, ದಿನಾಂಕ:2ನೇ ಆಗಸ್ಟ್, 2010.
ಅಲೈಯನ್ಸ್ ವಿಶ್ವವಿದ್ಯಾಲಯ ಅದಿನಿಯಮ, 2010ರ (20100 ಕರ್ನಾಟಕ ಅದಿನಿಯಮ
ಸಂಖ್ಯೆ: 34) ೩ನೇ ಪ್ರಕರಣದ (3)ನೇ ಉಪ-ಪ್ರಕರಣದಲ್ಲಿ ಪ್ರದತ್ತವಾದ ಅದಿಿಕಾರವನ್ನು ಚಲಾಯಿಸಿ D>
ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅದಿನಿಯಮವು ದಿನಾಂಕ: 2.8.2010 ರಿಂದ ಜಾರಿಗೆ
ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಯು.ಬಿ.ಉಳವಿ)
ಸರ್ಕಾರದ ಅದೀನ ಕಾರ್ಯದರ್ಶಿ,
ಉನ್ನತ ಶಿಕ್ಬಣ ಇಲಾಖೆ (ವಿಶ್ವವಿದ್ಯಾನಿಲಯಗಳು)