ಸಂಖ್ಯೆ: ಕಾಇ 71 ಎಲ್ಇಟಿ 2006(1) ಬೆಂಗಳೂರು, ದಿನಾಂಕ : 05-04-2006
ಘಿ ಙ ಘಿ ಚ ಙ ಘಿ ಚ
ಕಾರ್ಮಿಕ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಯ್ದೆಗಳಿಗೆ ಸಂಬಂಧಪಟ್ಟ ಕಲಂಗಳ ಅಡಿಯಲ್ಲಿ ಈ ಹಿಂದೆ ಹೊರಡಿಸಲಾದ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ, ಈ ಕೆಳಕಂಡ ಅಧಿಕಾರಿಗಳು / ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರನ್ನು, ಸೂಕ್ತ ಪ್ರಾಧಿಕಾರರನ್ನಾಗಿ ನೇಮಕ ಮಾಡುತ್ತಾ, ಕೋಷ್ಠಕದ ಮೂರನೇ ಅಂಕಣದಲ್ಲಿ ಸಂವಾದಿ ನಮೂನೆಯಲ್ಲಿರುವ ಸ್ಥಳೀಯ ಪರಿಮಿತಿಗಳಲ್ಲಿ ಅವರು ತಮ್ಮ ಪ್ರಕಾರ್ಯಗಳನ್ನು ಚಲಾಯಿಸಬಹುದಾದ ಸ್ಥಳೀಯ ಪರಿಮಿತಿಗಳೆಂದು ಗೊತ್ತುಪಡಿಸಿದೆ :
I. ರಿಂದ VII :- xxxxxxx
VIII. 1963 ರ ಕರ್ನಾಟಕ ಕೈಗಾರಿಕೋದ್ಯಮಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ, [The Karnataka Industrial Establishments (National & Festival Holidays) Act, 1963] (ಕರ್ನಾಟಕ ಕಾಯ್ದೆ 24) ಕಲಂ-6(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೋಷ್ಠಕದ 2ನೇ ಅಂಕಣದಲ್ಲಿ ಕ್ರಮ ಸಂಖ್ಯೆ: 22 ರಿಂದ 59 ರವರೆಗೆ ನಮೂದಿಸಿರುವ ಅಧಿಕಾರಿಗಳನ್ನು “ಇನ್ಸ್ಪೆಕ್ಟರು (Inspector)” ಗಳನ್ನಾಗಿ ;
IX. ರಿಂದ XX. :- xxxxxxx. - ನೇಮಕ ಮಾಡಿದೆ.
ಕೋಷ್ಠಕ
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
1
2
3
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
1
2
3
22
ರಿ ಉಪ ಕಾರ್ಮಿಕ ಅಧಿಕಾರಿ, ಬಳ್ಳಾ ರಿ. ವಿಭಾಗ-1, ಬಳ್ಳಾ
ರಿನಗರ ಮುನ್ಸಿಪಲ್ ಡಿವಿಜನ್ ವಾರ್ಡ್ ನಂ: 7 ರಿಂದ 18 ಬಳ್ಳಾ ಮತ್ತು (ಉಳಿದ ನಗರ ಮುನ್ಸಿಪಲ್ ಪ್ರದೇಶ ಹೊರತುಪಡಿಸಿ) ರಿ ತಾಲ್ಲೂಕಿನ ಪ್ರದೇಶ ಅನಂತಪುರ ರಸ್ತೆ ಮತ್ತು ಮೋಕಾ ಬಳ್ಳಾ ಹೋಬಳಿ, ಹೊಸಪೇಟೆ ಮತ್ತು ಸಿರಗುಪ್ಪ ತಾಲ್ಲೂಕುಗಳು.
23
ರಿ ಉಪ ಕಾರ್ಮಿಕ ಅಧಿಕಾರಿ, ಬಳ್ಳಾ ರಿ. ವಿಭಾಗ-2, ಬಳ್ಳಾ
ರಿ ನಗರ ಮುನ್ಸಿಪಲ್ ಡಿವಿಜನ್ ವಾರ್ಡ್ ನಂ.1 ರಿಂದ 6 ಬಳ್ಳಾ ಮತ್ತು 19 ರಿಂದ 30, ಅಲ್ಲಿಪುರ ರಸ್ತೆ, ಕುಡಿತಿನಿ ಗ್ರಾಮ ಹಾಗೂ ಕುರುಗೋಡು ಗ್ರಾಮ, ಹಗರಿಬೊಮ್ಮನಹಳ್ಳಿ, ಸಂಡೂರು, ಹೂವಿನ ಹಡಗಲಿ, ಮತ್ತು ಕೂಡ್ಲಿಗಿ ತಾಲ್ಲೂಕುಗಳು.
24
ಕಾರ್ಮಿಕ ಅಧಿಕಾರಿ, ವಿಜಾಪುರ ಉಪ ವಿಭಾಗ-1, ವಿಜಾಪುರ
ಬಿಜಾಪುರ ಮುನ್ಸಿಪಲ್ ಡಿವಿಜನ್ ವಾರ್ಡ್ ನಂ.2, 3, 4, 6 ಮತ್ತು 8 ಹಾಗೂ ಸಿಂದಗಿ ಮತ್ತು ಇಂಡಿ ತಾಲ್ಲೂಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
25
ಕಾರ್ಮಿಕ ಅಧಿಕಾರಿ, ವಿಜಾಪುರ ಉಪ ವಿಭಾಗ-2, ವಿಜಾಪುರ
ಬಿಜಾಪುರ ಮುನ್ಸಿಪಲ್ ಡಿವಿಜನ್ ವಾರ್ಡ್ ನಂ.1, 5, 7, 9 ಮತ್ತು 10 ಹಾಗೂ ಬಿಜಾಪುರ ತಾಲ್ಲೂಕಿನ ಉಳಿದ ಪ್ರದೇಶ ಮತ್ತು ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ ತಾಲ್ಲೂಕುಗಳು.
26
ಕಾರ್ಮಿಕ ಅಧಿಕಾರಿ, ಬೆಳಗಾವಿ ಉಪವಿಭಾಗ-1, ಬೆಳಗಾವಿ.
ಬೆಳಗಾವಿ ನಗರ ಪಾಲಿಕೆಯ ಡಿವಿಜನ್ ಸಂಖ್ಯೆ 24 ರಿಂದ 44 ಮತ್ತು ಗೋಕಾಕ್, ಚಿಕ್ಕೋಡಿ, ಹುಕ್ಕೇರಿ, ಅಥಣಿ ಹಾಗೂ ರಾಯಬಾಗ್ ತಾಲ್ಲೂಕುಗಳು.
27
ಕಾರ್ಮಿಕ ಅಧಿಕಾರಿ, ಬೆಳಗಾವಿ ಉಪವಿಭಾಗ-2, ಬೆಳಗಾವಿ.
ಬೆಳಗಾವಿ ನಗರ ಪಾಲಿಕೆಯ ಡಿವಿಜನ್ ಸಂಖ್ಯೆ 1 ರಿಂದ 23 ಹಾಗೂ 45 ರಿಂಧ ಮತ್ತು 51ರವರೆಗೆ ಮತ್ತು ಬೆಳಗಾವಿ ತಾಲ್ಲೂಕು ಹಾಗೂ ರಾಮದುರ್ಗ, ಸವದತ್ತಿ, ಖಾನಾಪುರ, ಬೈಲಹೊಂಗಲ ತಾಲೂ ್ಲಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
28
ಕಾರ್ಮಿಕ ಅಧಿಕಾರಿ, ದಕ್ಷಿಣ ಕನ್ನಡ ಉಪ ವಿಭಾಗ-1, ಮಂಗಳೂರು.
ಮಂಗಳೂರು ನಗರ ಪಾಲಿಕೆಯ ವಾರ್ಡ್ ಸಂಖೈ: 14 ರಿಂದ 17, 22 ರಿಂದ 25 ಹಾಗೂ ಮಂಗಳೂರು ತಾಲ್ಲೂಕಿನ ಎಲ್ಲಾ ಪ ್ರದೇಶಗಳು ಮತ್ತು ಬೆಳ್ತಂಗಡಿ ತಾಲ್ಲೂಕು.
29
ಕಾರ್ಮಿಕ ಅಧಿಕಾರಿ, ದಕ್ಷಿಣ ಕನ್ನಡ ಉಪ ವಿಭಾಗ-2, ಮಂಗಳೂರು.
ಮಂಗಳೂರು ನಗರ ಪಾಲಿಕೆಯ ವಾರ್ಡ್ ಸಂಖೈ: 1 ರಿಂದ 13 ಮತ್ತು 18 ರಿಂದ 21, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲ್ಲೂಕುಗಳು.
30
ಕಾರ್ಮಿಕ ಅಧಿಕಾರಿ, ಮಂಡ್ಯ ಉಪ ವಿಭಾಗ-1, ಮಂಡ್ಯ
ಮಂಡ್ಯ ನಗರಸಭೆ ವಾರ್ಡ್ ಸಂಖ್ಯೆ: 3 ರಿಂದ 18, 22, 23, 25, 26, 27, ಮತ್ತು ಬಸರಾಳು, ಕೆರಗೋಡು, ಕಸಬ ಹೋಬಳಿಗಳು ಹಾಗೂ ಮಳವಳ್ಳಿ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
31
ಕಾರ್ಮಿಕ ಅಧಿಕಾರಿ, ಮಂಡ್ಯ ಉಪ ವಿಭಾಗ-2, ಮಂಡ್ಯ
ಮಂಡ್ಯ ನಗರಸಭೆ ವಾರ್ಡ್ ಸಂಖ್ಯೆ: 1, 2, 19, 20, 21, 24, 28 ರಿಂದ 35 ಮತ್ತು ಕೊತ್ತತ್ತಿ ಮತ್ತು ದುದ್ದ ಹೋಬಳಿಗಳು ಹಾಗೂ ಮದ್ದೂರು, ಕೆ.ಆರ್. ಪೇಟೆ ಮತ್ತು ನಾಗಮಂಗಲ
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
1
2
3
ತಾಲ್ಲೂಕುಗಳು.
32
ಕಾರ್ಮಿಕ ಅಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ-1, ಚಿಕ್ಕಮಗಳೂರು.
ಚಿಕ್ಕಮಗಳೂರು ನಗರದ ಮುನ್ಸಿಪಲ್ ಡಿವಿಜನ್ ಸಂಖೈ: 1 ರಿಂದ 3 ಮತ್ತು ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ, ಆಲ್ದೂರು, ಕಾಂಡ್ಯ ಮತ್ತು ಅಂಬಳೆ ಹೋಬಳಿಗಳು ಹಾಗೂ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಮತ್ತು ತರೀಕೆರೆ ತಾಲ್ಲೂಕುಗಳು.
33
ಕಾರ್ಮಿಕ ಅಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ-2 ಚಿಕ್ಕಮಗಳೂರು.
ಚಿಕ್ಕಮಗಳೂರು ನಗರದ ಮುನ್ಸಿಪಲ್ ಡಿವಿಜನ್ ಸಂಖೈ: 4 ರಿಂದ 7 ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಕಸಬಾ, ಲಕ್ಯ, ಆವತಿ ಮತ್ತು ಜಾಗರ ಹೋಬಳಿಗಳು ಹಾಗೂ ಮೂಡಿಗೆರೆ ಮತ್ತು ಕಡೂರು ತಾಲ್ಲೂಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
34
ಕಾರ್ಮಿಕ ಅಧಿಕಾರಿ, ಹುಬ್ಬಳ್ಳಿ ಉಪ ವಿಭಾಗ-1, ಹುಬ್ಬಳ್ಳಿ.
ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯ ಡಿವಿಜನ್ ಸಂಖ್ಯೆ: 22 ರಿಂದ 31, 37 ರಿಂದ 42, 45, 46, 50, 53 ಮತ್ತು ಹುಬ್ಬಳ್ಳಿಯ ಅಗಸೆಯಿಂದ ಪ್ರಾರಂಭಿಸಿ ಶಿವಾಜಿ ರಸ್ತೆ, ಗಾಂಧಿ ಚೌಕ, ಸುಭಾಸ್ ರಸ್ತೆ, ಆಜಾದ್ ಪಾರ್ಕ ರಸ್ತೆ, ಸಪ್ತಾಪುರ ರಸ್ತೆ, ಯೂನಿವರ್ಸಿಟಿ ರಸ್ತೆ ಮಾರ್ಗವಾಗಿ ಹಳಿಯಾಳ ರಸ್ತೆಯನ್ನು ಸೇರುವ ಹುಬ್ಬಳ್ಳಿ,ಧಾರವಾಡ ನಗರ ಪಾಲಿಕೆಯ ಎಲ್ಲೆಯನ್ನು ಮುಟ್ಟುವವರೆಗೆ ಇರುವ ವಿಭಾಗ ಮಾಡುವ ರಸ್ತೆಯ ಉತ್ತರಕ್ಕೆ ಇರುವ ಎಲ್ಲಾ ಪ್ರದೇಶಗಳು ಮತ್ತು ಧಾರವಾಡ ತಾಲ್ಲೂಕು ಹಾಗು ಕುಂದಗೋಳ ತಾಲ್ಲೂಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
35
ಕಾರ್ಮಿಕ ಅಧಿಕಾರಿ, ಹುಬ್ಬಳ್ಳಿ ಉಪ ವಿಭಾಗ-2, ಹುಬ್ಬಳ್ಳಿ.
ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯ ಡಿವಿಜನ್ ಸಂಖ್ಯೆ: 19 ರಿಂದ 21, 32 ರಿಂದ 36, 43, 44, 47 ರಿಂದ 49, 51, 52, 54 ರಿಂದ 57 ಮತ್ತು ಹುಬ್ಬಳ್ಳಿಯ ಅಗಸೆಯಿಂದ ಪ್ರಾರಂಭಿಸಿ, ಶಿವಾಜಿ ರಸ್ತೆ, ಗಾಂಧಿ ಚೌಕ, ಸುಭಾಸ್ ರಸ್ತೆ, ಆಜಾದ್ ಪಾರ್ಕ ರಸ್ತೆ, ಕರ್ನಾಟಕ ಕಾಲೇಜು ರಸ್ತೆ, ಸಪ್ತಾಪುರ ರಸ್ತೆ, ಯೂನಿವರ್ಸಿಟಿ ಮಾರ್ಗವಾಗಿ ಹಳಿಯಾಳ ರಸ್ತೆಯನ್ನು ಸೇರುವ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯ ಎಲ್ಲೆಯನ್ನು ಮುಟ್ಟುವವರೆಗೆ ಇರುವ ವಿಭಾಗ ಮಾಡುವ ರಸ್ತೆಯ ದಕ್ಷಿಣಕ್ಕೆ ಇರುವ ಪ್ರದೇಶಗಳು, ಮತ್ತು ನವಲಗುಂದ ಹಾಗೂ ಕಲಘಟಗಿ ತಾಲ್ಲೂಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
36
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-1, ಬೆಂಗಳೂರು.
ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳ ಸಂಖ್ಯೆ: 1 ರಿಂದ 11, 14, 23, 24, 78, 92, 97, 98 ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ, ಯಶವಂತಪುರ ಮತ್ತು ಹೆಸರಘಟ್ಟ ಹೋಬಳಿಗಳು; ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು.
37
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-2,
ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳ ಸಂಖ್ಯೆ: 12, 13, 16 ರಿಂದ 19, 30, 33 ರಿಂದ 46, 49, 51 ರಿಂದ 56, 59, 60
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
1
2
3
ಬೆಂಗಳೂರು.
ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಮತ್ತು ಕೆಂಗೇರಿ ಹೋಬಳಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು.
38
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-3, ಬೆಂಗಳೂರು.
ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ ಸಂಖ್ಯೆ: 73, 74, 79, 80, 83 ರಿಂದ 91, 93 ರಿಂದ 96, 99, 100, ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಮತ್ತು ಯಲಹಂಕ ಹೋಬಳಿಗಳು, ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರಂ ಮತ್ತು ವರ್ತೂರು ಹೋಬಳಿಗಳು; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಮತ್ತು ಹೊಸಕೋಟೆ ತಾಲ್ಲೂಕುಗಳು.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
39
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-4 ಬೆಂಗಳೂರು.
ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ ಸಂಖ್ಯೆ: 65 ರಿಂದ 72, 75 ರಿಂದ 77, 81, 82, ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರ, ಚೆನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕುಗಳು.
40
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-5, ಬೆಂಗಳೂರು.
ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ ಸಂಖ್ಯೆ: 15, 20 ರಿಂದ 22, 25 ರಿಂದ 27, 29, 31, 32, 57, 58, ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿ; ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕು.
41
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-6, ಬೆಂಗಳೂರು.
ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ್ ಸಂಖ್ಯೆ: 28, 47, 48, 50, 61 ರಿಂದ 64 ಹಾಗೂ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು.
42
ಕಾರ್ಮಿಕ ಅಧಿಕಾರಿ, ಉಡುಪಿ ಉಪ ವಿಭಾಗ, ಉಡುಪಿ.
ಉಡುಪಿ ಜಿಲೆ
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
43
ಕಾರ್ಮಿಕ ಅಧಿಕಾರಿ, ಚಾಮರಾಜನಗರ ಉಪ ವಿಭಾಗ, ಚಾಮರಾಜನಗರ.
ಚಾಮರಾಜನಗರ ಜಿಲ್ಲೆ.
44
ಕಾರ್ಮಿಕ ಅಧಿಕಾರಿ, ಕೊಪ್ಪಳ ಉಪ ವಿಭಾಗ, ಕೊಪ್ಪಳ.
ಕೊಪ್ಪಳ ಜಿಲ್ಲೆ.
45
ಕಾರ್ಮಿಕ ಅಧಿಕಾರಿ, ಬಾಗಲಕೋಟೆ ಉಪ ವಿಭಾಗ, ಬಾಗಲಕೋಟೆ.
ಬಾಗಲಕೋಟೆ ಜಿಲ್ಲೆ.
46
ಕಾರ್ಮಿಕ ಅಧಿಕಾರಿ, ಚಿತ್ರದುರ್ಗು ಉಪ ವಿಭಾಗ, ಚಿತ್ರದುರ್ಗ.
ಚಿತ್ರದುರ್ಗ ಜಿಲ್ಲೆ.
47
ಕಾರ್ಮಿಕ ಅಧಿಕಾರಿ, ದಾವಣಗೆರೆ ಉಪ ವಿಭಾಗ, ದಾವಣಗೆರೆ.
ದಾವಣಗೆರೆ ಜಿಲ್ಲೆ.
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
1
2
3
48
ಕಾರ್ಮಿಕ ಅಧಿಕಾರಿ, ಗದಗ ಉಪ ವಿಭಾಗ, ಗದಗ,
ಗದಗ ಜಿಲ್ಲೆ.
49
ಕಾರ್ಮಿಕ ಅಧಿಕಾರಿ, ಹಾವೇರಿ ಉಪ ವಿಭಾಗ, ಹಾವೇರಿ.
ಹಾವೇರಿ ಜಿಲ್ಲೆ.
50
ಕಾರ್ಮಿಕ ಅಧಿಕಾರಿ, ಕೋಲಾರ ಉಪ ವಿಭಾಗ ಕೋಲಾರ.
ಕೋಲಾರ ಜಿಲ್ಲೆ.
51
ಕಾರ್ಮಿಕ ಅಧಿಕಾರಿ, ತುಮಕೂರು ಉಪ ವಿಭಾಗ, ತುಮಕೂರು.
ತುಮಕೂರು ಜಿಲ್ಲೆ.
52
ಕಾರ್ಮಿಕ ಅಧಿಕಾರಿ, ಮೈಸೂರು ಉಪ ವಿಭಾಗ, ಮೈಸೂರು.
ಮೈಸೂರು ಜಿಲ್ಲೆ.
53
ಕಾರ್ಮಿಕ ಅಧಿಕಾರಿ, ಹಾಸನ ಉಪ ವಿಭಾಗ, ಹಾಸನ.
ಹಾಸನ ಜಿಲ್ಲೆ.
54
ಕಾರ್ಮಿಕ ಅಧಿಕಾರಿ, ಕೊಡಗು ಉಪ ವಿಭಾಗ, ಮಡಿಕೇರಿ.
ಮಡಿಕೇರಿ ಜಿಲ್ಲೆ.
55
ಕಾರ್ಮಿಕ ಅಧಿಕಾರಿ, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ.
ಶಿವಮೊಗ್ಗ ಜಿಲ್ಲೆ.
56
ಕಾರ್ಮಿಕ ಅಧಿಕಾರಿ, ರಾಯಚೂರು ಉಪ ವಿಭಾಗ ರಾಯಚೂರು.
ರಾಯಚೂರು ಜಿಲ್ಲೆ
ಕ್ರಮ ಸಂಖ್ಯೆ
ಅಧಿಕಾರಿಗಳ ವಿವರ, ಪದನಾಮ ಹಾಗೂ ಅವರ ಕೇಂದ್ರ ಸ್ಥಾನಗಳು
ಕಾರ್ಯವ್ಯಾಪ್ತಿ
57
ಕಾರ್ಮಿಕ ಅಧಿಕಾರಿ, ಗುಲ್ಬರ್ಗ ಉಪವಿಭಾಗ, ಗುಲ್ಬರ್ಗ.
ಗುಲ್ಬರ್ಗ ಜಿಲ್ಲೆ.
58
ಕಾರ್ಮಿಕ ಅಧಿಕಾರಿ, ಬೀದರ್ ಉಪ ವಿಬಾಗ, ಬೀದರ್,
ಬೀದರ್ ಜಿಲ್ಲೆ.
59
ಕಾರ್ಮಿಕ ಅಧಿಕಾರಿ, ಉತ್ತರ ಕನ್ನಡ ಉಪ ವಿಭಾಗ, ಕಾರವಾರ.
ಉತ್ತರ ಕನ್ನಡ ಜಿಲ್ಲೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
[ವಿಮಲಾ ಕುಮಾರಿ] ಸರ್ಕಾರದ ಅಧೀನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ