ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ(ಆಡಳಿತ ಕನ್ನಡ)
ಅದಿಸೂಚನೆ
ಸಂಖ್ಯೆ:ಕಸಂವಾಪ್ರ 48 ಕೆಒಎಲ್ 2010, ಬೆಂಗಳೂರು, ದಿನಾಂಕ:೩2.05.2010.
ಕರ್ನಾಟಕ ಗಡಿ ಪ್ರದೇಶ ಅಬಿವೃದ್ಧಿ ಪ್ರಾದಿಕಾರದ ಅದಿನಿಯಮ 2010(2010ರ ಕರ್ನಾಟಕ
ಅದಿನಿಯಮ ಸಂಖ್ಯೆ(12)ನ್ನು ಕರ್ನಾಟಕ ರಾಜ್ಯಪತ್ರ ಸಂಖ್ಯೆ: 339 won-IV-A ದಿನಾಂಕ:
03-04-2010ರಲ್ಲಿ ಅದಿಸೂಚಿಸಿದ್ದರಿಂದ, (ಅದಿನಿಯಮದ 1(2)ರ ಕಲಂನ ಪ್ರಕಾರ) ಈ
ಅದಿನಿಯಮವು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕ: 03-04-2010500
ಅದಿಕೃತವಾಗಿ ಜಾರಿಗೆ ಬರತಕ್ಕದೆಂದು ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಎಂ.ಕೆ.ಭರ್ಮರಾಜಪ್ಪ)
ಸರ್ಕಾರದ ಅದೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು
ಪ್ರವಾಸೋದ್ಯಮ ಇಲಾಖೆ (ಆಡಳಿತ ಕನ್ನಡ)