Annexure
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 1977ರ ಕರ್ನಾಟಕ ಅಧಿನಿಯಮ ಸಂಖ್ಯೆ 14ರ ತಿದ್ದುಪಡಿ... ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ, 1976ರಲ್ಲಿ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ 14), 299ನೇ ಪ್ರಕರಣದ ತರುವಾಯ, 4ನೇ ಸೆಪ್ಟಂಬರ್, 2015ರಿಂದ ಜಾರಿಗೆ. ಬರುವಂತೆ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“299ಎ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಬಂ೦ಧದಲ್ಲಿ ಕರಗಳು, ನಿರ್ಬಂಧಗಳು ಮತ್ತು ಷರತ್ತುಗಳನ್ನು ವಿಧಿಸುವುದು.- (1) ಆಯುಕ್ತನು,. ವಲಯ ರಚನೆ ವಿನಿಯಮಗಳಲ್ಲಿ ಅಥವಾ ಕಟ್ಟಡ ಉಪ-ವಿಧಿಗಳಲ್ಲಿ. ನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು ಭೂಮಿಯ ನಿವೇಶನ ನಕ್ಷೆ, ಭೂ ನಕ್ಷೆ, ಕಟ್ಟಿಡದ ಎತರಿಸುವಿಕೆಗಳು ಮತ್ತು ವಿಭಾಗದೊಂದಿಗೆ ಕಾಮಗಾರಿಯನ್ನು ಕಾರ್ಯಗತಗೊಳಿಸಲು ಅಂಥ ಅನುಮತಿಯನ್ನು ನೀಡಬಹುದು ಅಥವಾ ಆತನು, 303ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು OOP ಲೈಸೆನ್ಸನ್ನು ನೀಡಲು ನಿರಾಕರಿಸಬಹುದು.
(2) ಆಯುಕ್ತನು, ನಕ್ಷೆಯನ್ನು ಅನುಮೋದಿಸಲು ಅಥವಾ wowed ಮಾಡಲು ಅಥವಾ ಪ್ರಾರಂಭ ಪ್ರಮಾಣಪತ್ರವನ್ನು ಅಥವಾ ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ನೀಡಲು, ಕರ್ನಾಟಕ ಸ್ನ್ಥಾಂಪು ಅಧಿನಿಯಮ, 1957ರ ಉಪಬಂಧಗಳ ಅಡಿಯಲ್ಲಿ, ಸ್ಮಾಂಪುಗಳು ಮತ್ತು ನೋಂದಣಿ ಇಲಾಖೆಯು ನಿಗದಿಪಡಿಸಿದ ಮಾರ್ಗಸೂಚಿ ಮೌಲ್ಯವನ್ನಾಧರಿಸಿದಂಥ ದರಗಳಲ್ಲಿ ಈ ಮುಂದಿನ ಶುಲ್ಕವನ್ನು ವಿಧಿಸಬಹುದು ಮತ್ತು ವಸೂಲು ಮಾಡಬಹುದು, ಎಂದರೆ:-
(ಎ) ಲೈಸೆನ್ಸ್ ನೀಡುವುದಕ್ಕಾಗಿ ಶುಲ್ಕ;
(ಬಿ) ಲೈಸೆನ್ಸ್ ನೀಡಲಾಗಿರುವ ಕಟ್ಟಡದ ಸುರಕ್ಷತೆಗಾಗಿ ಶುಲ್ಕ;
(ಸಿ) ನಿರ್ಮಾಣ ಅವಧಿಯಲ್ಲಿ ಸಾರ್ವಜನಿಕ ರಸ್ತೆಗಳ ನಿರ್ವಹಣೆಗಾಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ಸಾಮಗಿಗಳನ್ನು ಸಂಗಹಿಸುವುದಕ್ಕಾಗಿ ಶುಲ್ಕ, ಎಂದರೆ, ನೆಲ ಬಾಡಿಗೆ;
(ಡಿ) ಮಂಜೂರಾದ ನಕ್ಸೆಗನುಸಾರವಾಗಿ ನಿರ್ಮಾಣ ಕೈಗೊಳ್ಳಲಾಗಿದೆಯೆ ಎಂಬುದನ್ನು ಖಚಿತಪಡಿಸಲು ಭದ್ರತಾ ಶುಲ್ಕ;
(ಇ) ಪ್ರಾರಂಭ ಪ್ರಮಾಣಪತ್ರಕ್ಕಾಗಿ ಶುಲ್ಕ;
(ಎಫ್) ಅಧಿಭೋಗ ಪ್ರಮಾಣಪತ್ರಕ್ಕಾಗಿ ಶುಲ್ಕ;
(ಜಿ) ವಿರ್ಮಾಣ ಕಾಮಗಾರಿಯ ಆರಂಭದಲ್ಲಿ ಪ್ರಾರಂಭ ಪ್ರಮಾಣಪತ್ರ ಪಡೆಯದಿರುವುದಕ್ಕಾಗಿ ಅಧಿಭೋಗ ಪ್ರಮಾಣಪತ್ರ ನೀಡಿಕೆಯ ಸಮಯದಲ್ಲಿ ವಿಧಿಸಿದ ದಂಡ;
(ಹೆಚ್) ಮಂಜೂರಾದ ನಕ್ಷೆಯ ಅಥವಾ ವಲಯ ನಿಯಂತ್ರಣ ಮಿತಿಯ ಸಂಬಂಧದಲ್ಲಿ ನಿರ್ಮಾಣದಲ್ಲಿನ ಉಲ್ಲಂಘನೆಯ ಅಥವಾ ಬದಲಾವಣೆಯನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಶೇಕಡ 5ರಷ್ಟರವರೆಗೆ BOB; ಮತ್ತು (ಐ) ಸರ್ಕಾರವು ಕಾಲಕಾಲಕ್ಕೆ ವಿರ್ದಿಷ್ಟಪಡಿಸಿದಂಥ ಇತರ ಶುಲ್ಕ.
299ಬಿ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಬಂ೦ಧದಲ್ಲಿ ಶುಲ್ಕವನ್ನು ವಸೂಲು ಮಾಡುವುದು ಅಥವಾ ವಿಧಿಸುವುದು ಅಥವಾ ನಿರ್ಧರಿಸುವುದರಿಂದ ವಿನಾಯಿತಿಸಲು ಅಥವಾ ಕಡಿಮೆಗೊಳಿಸಲು ರಾಜ್ಯ ಸರ್ಕಾರದ ಅಧಿಕಾರ.- (1)ರಾಜ್ಯ ಸರ್ಕಾರವು, ಅದರ ಅಭಿಪ್ರಾಯದಲ್ಲಿ, ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳಿಗೆ ಹಾಗೂ ಷರತ್ತುಗಳಿಗೆ ಒಳಪಟ್ಟು ಮತ್ತು ಅಂಥ ಅವಧಿಗಾಗಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಮಾಲಿಕತ್ವ ಹೊಂದಿದ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಮಂಡಳಿ ಅಥವಾ ನಿಗಮ ಅಥವಾ ಸಂಸ್ಥೆಗೆ, ಈ ಅಧ್ಯಾದೇಶದ ಅಡಿಯಲ್ಲಿ ಸಂದಾಯ ಮಾಡಬಹುದಾದ ಶುಲ್ಕವನ್ನು ವಿನಾಯಿತಿಸುವುದು ಅಥವಾ ಕಡಿಮೆಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅವಶ್ಯಕವಾಗಿದ್ದರೆ, ಅಧಿಸೂಚನೆಯ ಮೂಲಕ ಅದು ಹಾಗೆ ಮಾಡಬಹುದು.
(2 ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, (1ನೇ ಉಪ-ಪ್ರಕರಣದ ಅಡಿಯಲ್ಲಿ ಹೊರಡಿಸಿದ ಯಾವುದೇ ಅಧಿಸೂಚನೆಯನ್ನು ರದ್ದುಗೊಳಿಸಬಹುದು ಅಥವಾ ಬದಲಾಯಿಸಬಹುದು.
(3)... 6)ನೇ ಉಪ-ಪ್ರಕರಣದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಿರ್ಬಂಧವನ್ನು ಅಥವಾ ಷರತ್ತನ್ನು ಒಬ್ಬ ವ್ಯಕ್ತಿಯು ಉಲ್ಲಂಘಿಸಿದಲ್ಲಿ ಅಥವಾ ಪಾಲಿಸದೇ ಇದ್ದಲ್ಲಿ ಅಥವಾ (1ನೇ ಉಪ-ಪ್ರಕರಣದ ಅಡಿಯಲ್ಲಿ ಒದಗಿಸಬೇಕಾದ ಫೋಷಣೆಯು ತಪ್ಪಾಗಿದೆ ಎಂದು ಕಂಡುಬಂ೦ದಲ್ಲಿ, ಆಗ ಅಂಥ ವ್ಯಕ್ತಿಯು, ಅಂಥ ಉಲ್ಲಂಘನೆಯಾಗಿರುವ ಅಥವಾ ಪಾಲನೆಯಾಗದಿರುವ ಅಥವಾ ತಪ್ಪು ಘೋಷಣೆ ಒದಗಿಸಿರುವುದನ್ನು ಪರಿಗಣಿಸಿದ ಮೇಲೆ, ಅಧಿನಿಯಮ ಅಥವಾ ಅದರಡಿ ನಿರ್ದಿಷ್ಟಪಡಿಸಿದ ದರದಲ್ಲಿ ಸಂದಾಯ ಮಾಡಬಹುದಾದ ಶುಲ್ಕ ಮತ್ತು ಅಧಿಸೂಚನೆಯ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಸಂದಾಯ ಮಾಡಿದ ಶುಲ್ಕಗಳ ನಡುವಿನ ವ್ಯತ್ಯಾಸದ ಮೊತ್ತದ ಎರಡರಷ್ಟು ಮೊತ್ತಕ್ಕೆ ಸಮನಾದ ಮೊತ್ತವನ್ನು ದಂಡದ ರೂಪದಲ್ಲಿ ಸಂದಾಯ ಮಾಡಲು ಹೊಣೆಗಾರನಾಗತಕ್ಕದ್ದು.
(4) ಸಂಶಯಗಳ ನಿವಾರಣೆಗಾಗಿ, ಅಧಿನಿಯಮದ ಅಡಿಯಲ್ಲಿ ಕರಗಳನ್ನು ವಿಧಿಸುವುದನ್ನು, ಶುಲ್ಕ ಅಥವಾ ದಂಡದ ನಿರ್ಧರಣೆ ಮತ್ತು ಸಂಗ್ರಹಣೆಯನ್ನು, ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಆತಿದ್ದುಪಡಿ) ಅಧ್ಯಾದೇಶ, 2021ರ ಅಥವಾ ಯಾವುವೇ ನಿಯಮಗಳು, ಅಧಿಸೂಚನೆ, ಆದೇಶ, ಪತ್ರ ಅಥವಾ ಮಾರ್ಗಸೂಚಿಗಳ ಮೂಲಕ ತಿದ್ದುಪಡಿಯಾದಂತೆ ಯಾವಾಗಲೂ ಕರಗಳನ್ನು ವಿಧಿಸಲಾಗಿದೆ, ವಸೂಲು ಮಾಡಲಾಗಿದೆ ಮತ್ತು ಸಂಗ್ರಹಿಸಲಾಗಿದೆ ಎಂಬುದಾಗಿ ಭಾವಿಸತಕ್ಕದ್ದೆಂದು ಈ ಮೂಲಕ ಘೋಷಿಸಲಾಗಿದೆ.
(5) ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (30) BB) ಅಧ್ಯಾದೇಶ, 2021ರ ಮೂಲಕ ಮಾಡಿದ ಪೂರ್ವಾನ್ವಯ ತಿದ್ದುಪಡಿಯ ಪರಿಣಾಮವಾಗಿ ಉದ್ಭವಿಸಬಹುದಾದ ಅಧಿವಿಯಮದ XVASC ಅಧ್ಯಾಯದ ಉಪಬಂಧಗಳ ಯಾವುದೇ ಉಲ್ಲಂಘನೆಗಾಗಿ. ಯಾರೇ ವ್ಯಕ್ತಿಯ ವಿರುದ. ಯಾವುದೇ ದಂಡನಾ ವ್ಯವಹರಣೆಯನ್ನು ಹೂಡತಕ್ಕದ್ದಲ್ಲ.
299ಸಿ. ಶುಲ್ಕ ವಿಧಿಸುವಿಕೆ ಮತ್ತು ಸಂಗ್ರಹಣೆಯನ್ನು ಸಿಂಧುಗೊಳಿಸುವುದು.- 299ಎ ಪ್ರಕರಣದ ಅಡಿಯಲ್ಲಿ ನೀಡಲಾದ ಅಥವಾ ನೀಡಬೇಕೆಂದು ತಾತ್ಪರ್ಯವಾದ JE, ಅಥವಾ ಪ್ರಾರಂಭ ಪ್ರಮಾಣಪತ್ರ ಅಥವಾ ಅಧಿಭೋಗ ಪ್ರಮಾಣಪತ್ರದ ಮಂ೦ಜೂರಾತಿಗಾಗಿ ಶುಲ್ಕವಾಗಿ ಅಥವಾ ದಂಡವಾಗಿ ಯಾವುದೇ ಮೊತ್ತದ ವಸೂಲಾತಿಗೆ, ವಿರ್ಧರಣೆಗೆ ಅಥವಾ ಸಂಗ್ರಹಣೆಗೆ
ವಿರುದ್ಧವಾಗಿ, ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪಿನಲ್ಲಿ, ಡಿಕ್ರಿಯಲ್ಲಿ ಅಥವಾ ಆದೇಶದಲ್ಲಿ ಹಾಗೂ ಕೈಗೊಂಡ ಅಥವಾ ಮಾಡಿದ ಯಾವುದೇ ಕ್ರಮ ಅಥವಾ ವಿಷಯದಲ್ಲಿ (ನೀಡಿದ ಯಾವುವೇ ನೋಟೀಸುಗಳನ್ನು ಅಥವಾ ಆದೇಶಗಳನ್ನು ಅಥವಾ ಮಾಡಿದ ಮೌಲ್ಯವಿರ್ಧರಣೆಯನ್ನು ಒಳಗೊಂಡು) ಹಾಗೂ ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ, 1976ರಲ್ಲಿ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ 14 ಅಥವಾ ಈ ಅಧ್ಯಾದೇಶದ ಪ್ರಾರಂಭಕ್ಕ ಮೊದಲು ಯಾವುವೇ ನಿಯಮಗಳಲ್ಲಿ, ಅಧಿಸೂಚನೆಗಳಲ್ಲಿ, ಆದೇಶಗಳಲ್ಲಿ, ಮಾರ್ಗಸೂಚಿಗಳಲ್ಲಿ ಅಥವಾ ಪತ್ರಗಳಲ್ಲಿ ಏನೇ ಇದ್ದರೂ, ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧ್ಯಾದೇಶ, 2021ರ ಮೂಲಕ ತಿದ್ದುಪಡಿಯಾದಂತೆ ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ, 1976ರ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ 14 ಅಡಿಯಲ್ಲಿ ಮಾಡಿದ, ತೆಗೆದುಕೊಂಡ ಅಥವಾ ಕೃೈಗೊಂಡ ಅಂಥ ವಸೂಲಾತಿ, ಮೌಲ್ಯವಿರ್ಧರಣೆ. ಅಥವಾ ಸಂಗ್ರಹಣೆ ಅಥವಾ ಕ್ರಮ ಅಥವಾ ವಿಷಯವಾಗಿರುವುದೆಂದು, ಆ NCW, ಉದ್ದೇಶಗಳಿಗಾಗಿ ಸಿಂಧುವಾಗಿರತಕ್ಕದ್ದು ಮತ್ತು ಪರಿಣಾಮಕಾರಿಯಾಗಿರತಕ್ಕದ್ದು ಹಾಗೂ ಸಿಂಧುವಾಗಿದೆ ಮತ್ತು ಪರಿಣಾಮಕಾರಿಯಾಗಿದೆ ಎಂದು ಭಾವಿಸತಕ್ಕದ್ದು ಮತ್ತು ಅದಕ್ಕನುಸಾರವಾಗಿ:-
(ಎ) ಸರ್ಕಾರವು ಅಥವಾ ಸಂದರ್ಭಾನುಸಾರವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಎಲ್ಲಾ ಉದ್ದೇಶಗಳಿಗಾಗಿ ಶುಲ್ಕವಾಗಿ ಯಾವುದೇ ಮೊತ್ತದ ವಸೂಲಾತಿ, ನಿರ್ಧರಣೆ ಅಥವಾ ಸಂಗ್ರಹಣೆ ಸಂಬಂಧದಲ್ಲಿ ಕೈಗೊಂಡ ಎಲ್ಲಾ ಕ್ರಮಗಳನ್ನು, ವ್ಯವಹರಣೆಗಳನ್ನು ಅಥವಾ ವಿಷಯಗಳನ್ನು ಅಥವಾ ತೆಗೆದುಕೊಂಡ ಯಾವುದೇ ಕ್ರಮವನ್ನು, ಯಾವಾಗಲೂ ಕಾನೂನಿಗನುಸಾರವಾಗಿ ಮಾಡಲಾಗಿದೆ, ಕೈಗೊಳ್ಳಲಾಗಿದೆ. ಅಥವಾ ತೆಗೆದುಕೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು.
(ಬಿ) ಅಂಥ ಯಾವುದೇ ಶುಲ್ಕದ ಮರುಸಂದಾಯಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ಅಥವಾ ನ್ಯಾಯಾಧಿಕರಣದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ಯಾವುದೇ ದಾವೆಯನ್ನು ಅಥವಾ ಇತರ ವ್ಯವಹರಣೆಯನ್ನು, ಹೂಡತಕ್ಕದ್ದಲ್ಲ ಅಥವಾ ಮುಂ೦ದುವರಿಸತಕ್ಕದ್ದಲ್ಲ; ಮತ್ತು
(A) ಯಾವುದೇ ನ್ಯಾಯಾಲಯವು, ಯಾವುದೇ ಅಂಥ ಶುಲ್ಕದ ಮರುಸಂದಾಯವನ್ನು ನಿರ್ದೇಶಿಸಿ ಯಾವುದೇ ಡಿಕ್ರಿಯನ್ನು ಅಥವಾ ಆದೇಶವನ್ನು ಜಾರಿಗೊಳಿಸತಕ್ಕದಲ್ಲ.”
- 2020ರ ಕರ್ನಾಟಕ ಅಧಿನಿಯಮ ಸಂಖ್ಯೆ 53ರ ತಿದ್ದುಪಡಿ.- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರಲ್ಲಿ (2020ರ ಕರ್ನಾಟಕ ಅಧಿನಿಯಮ ಸಂಖ್ಯೆ 53), 240ನೇ ಪ್ರಕರಣದ ತರುವಾಯ, ಈ ಮುಂದಿನ ಹೊಸ ಪ್ರಕರಣಗಳನ್ನು, 11ನೇ ಜನವರಿ, 2021ರಿಂದ ಜಾರಿಗೆ ಬರುವಂತೆ ಸೇರಿಸತಕ್ಕದ್ದು, ಎಂದರೆ:
"240ಎ. ಕರಗಳ ವಿಧಿಸುವಿಕೆ, ನಿರ್ಬಂಧ ಮತ್ತು ಷರತ್ತು.- (1) ಮುಖ್ಯ ಆಯುಕ್ತನು, ಉಪ-ವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತೆ, ಅಂಥ ವಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು, ಭೂಮಿಯ ವಿವೇಶನ ನಕ್ಷೆ, ಭೂ St, ಕಟ್ಟಡದ ಎಐಎತ್ತರಿಸುವಿಕೆಗಳು ಮತ್ತು ವಿಭಾಗಗಳೊಂದಿಗೆ ಕಾಮಗಾರಿಯನ್ನು ಕಾರ್ಯಗತಗೊಳಿಸುವಂಥ ಅನುಮತಿಯನ್ನು ಮಂಜೂರು ಮಾಡಬಹುದು ಅಥವಾ 244ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು, ಅಂಥ ಲೈಸೆನ್ಸನ್ನು ಮಂಜೂರು ಮಾಡಲು ಆತನು ನಿರಾಕರಿಸಬಹುದು.
(2) ಮುಖ್ಯ ಆಯುಕ್ತನು, ಶುಲ್ಕ ಅಥವಾ ದಂ೦ಡ ವಿಧಿಸುವಿಕೆಗಾಗಿ. ದರಗಳನ್ನು ನಿಗದಿಪಡಿಸುವಾಗ, ತಾನು ಯುಕ್ತವೆಂದು ಭಾವಿಸಬಹುದಾದಂತೆ, ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಮತ್ತು ಅನುಮೋದನೆಯ ನೀಡಿಕೆಯನ್ನು ಪರಿಗಣಿಸತಕ್ಕದ್ದು.
(3) ಮುಖ್ಯ ಆಯುಕ್ತನು, ನಕ್ಷೆಯನ್ನು ಅನುಮೋದಿಸುವುದಕ್ಕಾಗಿ ಅಥವಾ ಮಂಜೂರು ಮಾಡುವುದಕ್ಕಾಗಿ ಅಥವಾ ಪ್ರಾರಂಭ ಪ್ರಮಾಣಪತ್ರ ಅಥವಾ ಪೂರ್ಣಗೊಳಿಸಿದ ಪ್ರಮಾಣಪತ್ರ ನೀಡುವುದಕ್ಕಾ?,-
(ಎ) ಕರ್ನಾಟಕ ಸ್ನಾಂಪು ಅಧಿನಿಯಮ, 1957ರ ಉಪಬಂಧಗಳ ಅಡಿಯಲ್ಲಿ ಸ್ನ್ಮಾಂಪು ಮತ್ತು ನೋಂದಣಿ ಇಲಾಖೆಯು ನಿಗದಿಪಡಿಸಿದ ಮಾರ್ಗಸೂಚಿ ಮೌಲ್ಯವನ್ನಾಧರಿಸಿದಂಥ ದರಗಳಲ್ಲಿ ಈ ಮುಂದಿನ ಶುಲ್ಕವನ್ನು ವಿಧಿಸಬಹುದು ಮತ್ತು ವಸೂಲು ಮಾಡಬಹುದು, ಎಂದರೆ:
(ಎ) ಲೈಸೆನ್ಸ್ ನೀಡುವುದಕ್ಕಾಗಿ ಶುಲ್ಕ;
(ಬಿ) ನಿರ್ಮಾಣ ಅವಧಿಯಲ್ಲಿ ಸಾರ್ವಜನಿಕ ರಸ್ತೆಗಳ ನಿರ್ವಹಣೆಗಾಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ಸಾಮಗಿಗಳ ಸಂಗ್ರಹಣೆಗಾಗಿ ಶುಲ್ಕ, ಎಂದರೆ, ನೆಲ ಬಾಡಿಗೆ;
(ಸಿ. ವಿರ್ಮಾಣವು.. ಮಂಜೂರಾದ ನಕ್ಷೆಗೆ. ಅನುಸಾರವಾಗಿದೆ... ಎಂಬುದನ್ನು ಖಚಿತಪಡಿಸಲು ಭದ್ರತಾ ಶುಲ್ಕ;
(ಡಿ) ಪ್ರಾರಂಭ ಪ್ರಮಾಣಪತ್ರಕ್ಕಾಗಿ ಶುಲ್ಕ;
(ಇ) ಪೂರ್ಣಗೊಳಿಸಿದ ಪ್ರಮಾಣಪತ್ರಕ್ಕಾಗಿ ಶುಲ್ಕ; ಮತ್ತು
(ಎಫ್) ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ ಇತರ ಶುಲ್ಕ.
(ಬಿ) ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಇತರ ಠೇವಣಿ ಅಥವಾ ಶುಲ್ಕ ಅಥವಾ ಉಪಕರವನ್ನು ವಿಧಿಸುವುದು ಮತ್ತು ವಸೂಲು ಮಾಡುವುದು.
“240ಬಿ. ಶುಲ್ಕವನ್ನು ವಸೂಲು ಮಾಡುವುದು ಅಥವಾ ವಿಧಿಸುವುದು ಅಥವಾ ನಿರ್ಧರಿಸುವುದರಿಂದ ವಿನಾಯಿತಿಸಲು ಅಥವಾ ಕಡಿಮೆಗೊಳಿಸಲು ರಾಜ್ಯ ಸರ್ಕಾರದ ಅಧಿಕಾರ.-(1) . ರಾಜ್ಯ. ಸರ್ಕಾರವು. ಅದರ ಅಭಿಪ್ರಾಯದಲ್ಲಿ, ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ನಿರ್ಬಂಧಗಳು ಹಾಗೂ ಷರತ್ತುಗಳಿಗೆ ಒಳಪಟ್ಟು ಮತ್ತು ಅಂಥ ಅವಧಿಗಾಗಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಮಾಲೀಕತ್ವ ಹೊಂದಿದ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಮಂಡಳಿ ಅಥವಾ ನಿಗಮ ಅಥವಾ ಸಂಸ್ಥೆಗೆ, ಈ ಅಧಿನಿಯಮದ ಅಡಿಯಲ್ಲಿ ಸಂದಾಯ ಮಾಡಬಹುದಾದ ಶುಲ್ಕವನ್ನು ಉತ್ತರಾನ್ವಯವಾಗಿ ಅಥವಾ ಪೂರ್ವಾನ್ವಯವಾಗಿ ವಿನಾಯಿತಿಸುವುದು ಅಥವಾ ಕಡಿಮೆಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅವಶ್ಯಕವಾಗಿದ್ದರೆ, ಅಧಿಸೂಚನೆಯ ಮೂಲಕ ಅದು ಹಾಗೆ ಮಾಡಬಹುದು.
(2 ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, (1ನೇ ಉಪ-ಪ್ರಕರಣದ ಅಡಿಯಲ್ಲಿ ಹೊರಡಿಸಿದ ಯಾವುದೇ ಅಧಿಸೂಚನೆಯನ್ನು ರದ್ದುಗೊಳಿಸಬಹುದು ಅಥವಾ ಬದಲಾಯಿಸಬಹುದು.
(3)... 6)ನೇ ಉಪ-ಪ್ರಕರಣದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಿರ್ಬಂಧವನ್ನು ಅಥವಾ ಷರತ್ತನ್ನು ಒಬ್ಬ ವ್ಯಕ್ತಿಯು ಉಲ್ಲಂಘಿಸಿದಲ್ಲಿ ಅಥವಾ ಪಾಲಿಸದೇ ಇದ್ದಲ್ಲಿ ಅಥವಾ (1ನೇ ಉಪ-ಪ್ರಕರಣದ ಅಡಿಯಲ್ಲಿ ಒದಗಿಸಬೇಕಾದ ಫೋಷಣೆಯು ತಪ್ಪಾಗಿದೆ ಎಂದು ಕಂಡುಬಂ೦ದಲ್ಲಿ, ಆಗ ಅಂಥ ವ್ಯಕ್ತಿಯು, ಹಾಗೂ ಅಂಥ ಉಲ್ಲಂಫಘನೆಯಾಗಿರುವ ಅಥವಾ ಪಾಲನೆಯಾಗದಿರುವ ಅಥವಾ ತಪ್ಪು ಘೋಷಣೆ ಒದಗಿಸಿರುವುದನ್ನು ಪರಿಗಣಿಸಿದ ಮೇಲೆ, ಅಧಿನಿಯಮವು ಅಥವಾ ಅದರಡಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಸಂದಾಯ ಮಾಡಬಹುದಾದ ಶುಲ್ಕ ಮತ್ತು ಅಧಿಸೂಚನೆ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರಗಳಲ್ಲಿ ಸಂದಾಯ ಮಾಡಿದ ಶುಲ್ಕಗಳ ನಡುವಿನ ವ್ಯತ್ಯಾಸದ ಮೊತ್ತದ ಎರಡರಷ್ಟು ಮೊತ್ತಕ್ಕೆ ಸಮನಾದ ಮೊತ್ತವನ್ನು ದಂಡದ ರೂಪದಲ್ಲಿ ಸಂದಾಯ ಮಾಡಲು ಹೊಣೆಗಾರನಾಗತಕ್ಕದ್ದು:
ಪರಂತು, (1ನೇ ಉಪ-ಪ್ರಕರಣದ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವುದಕ್ಕೆ ಮೊದಲು, ಆ ವ್ಯಕ್ತಿಗೆ, ಆತನ ಅಹವಾಲನ್ನು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ನೀಡತಕ್ಕದ್ದು.
(4) ಸಂಶಯಗಳ ನಿವಾರಣೆಗಾಗಿ, ಅಧಿನಿಯಮದ ಅಡಿಯಲ್ಲಿ ಕರಗಳನ್ನು ವಿಧಿಸುವುದನ್ನು, ಶುಲ್ಕ ಅಥವಾ ದಂಡದ ವಿರ್ಧರಣೆ ಮತ್ತು ಸಂಗ್ರಹಣೆಯನ್ನು ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಆತಿದ್ದುಪಡಿ) ಅಧ್ಯಾದೇಶ, 2021ರ ಅಥವಾ ಯಾವುವೇ ನಿಯಮಗಳು, ಅಧಿಸೂಚನೆ, ಆದೇಶ, ಪತ್ರ ಅಥವಾ ಮಾರ್ಗಸೂಚಿಗಳ ಮೂಲಕ ತಿದ್ದುಪಡಿಯಾದಂತೆ, ಯಾವಾಗಲೂ ಕರಗಳನ್ನು ವಿಧಿಸಲಾಗಿದೆ, ವಸೂಲು ಮಾಡಲಾಗದೆ ಮತ್ತು ಸಂಗ್ರಹಿಸಲಾಗಿದೆ ಎಂಬುದಾಗಿ ಭಾವಿಸತಕ್ಕದ್ದೆಂದು ಈ ಮೂಲಕ ಘೋಷಿಸಲಾಗಿದೆ.
240ಸಿ. ಶುಲ್ಕ ವಿಧಿಸುವಿಕೆ ಮತ್ತು ಸಂಗ್ರಹಣೆಯನ್ನು ಸಿಂಧುಗೊಳಿಸುವುದು.- 240ಎ ಪ್ರಕರಣದ, 246ನೇ ಪ್ರಕರಣದ ಅಡಿಯಲ್ಲಿ ನೀಡಲಾದ ಅಥವಾ ನೀಡಬೇಕೆಂದು Sos, obF wos ಕಟ್ಟಡ VE, ಅಥವಾ ಪ್ರಾರಂಭ ಪ್ರಮಾಣಪತ್ರದ ಮಂಜೂರಾತಿಯ ಶುಲ್ಕವಾಗಿ ಅಥವಾ ದಂಡವಾಗಿ ಯಾವುದೇ ಮೊತ್ತದ ವಸೂಲಾತಿಗೆ, ನಿರ್ಧರಣೆಗೆ ಅಥವಾ ಸಂಗ್ರಹಣೆಗೆ ವಿರುದ್ಧವಾಗಿ, ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪಿನಲ್ಲಿ, ಡಿಕ್ರಿಯಲ್ಲಿ ಅಥವಾ ಆದೇಶದಲ್ಲಿ ಹಾಗೂ ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧ್ಯಾದೇಶ, 2021ರ ಪ್ರಾರಂಭಕ್ಕೆ ಮೊದಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ (2020ರ ಕರ್ನಾಟಕ ಅಧಿನಿಯಮ ಸಂಖ್ಯೆ 53) ಉಪಬಂಧಗಳ ಅಡಿಯಲ್ಲಿ ನೀಡಿದ ಯಾವುವೇ ನೋಟೀೇಸುಗಳು ಅಥವಾ ಆದೇಶಗಳನ್ನು ಅಥವಾ ಮಾಡಿದ ನಿರ್ಧರಣೆಯನ್ನು ಅಥವಾ ಹೂಡಿದ ಎಲ್ಲಾ ವ್ಯವಹರಣೆಗಳನ್ನು ಪ್ರಾರಂಭಿಸಿದ ಅಥವಾ ಕೈಗೊಂಡ ಯಾವುದೇ ಕ್ರಮದಲ್ಲಿ ಹಾಗೂ ಅಂಥ ವಸೂಲಾತಿ, ನಿರ್ಧರಣೆ ಅಥವಾ ಸಂಗ್ರಹಣೆಯ ಸಂಬಂ೦ಧದಲ್ಲಿ ಶುಲ್ಕ ಅಥವಾ ದಂಡದ ರೂಪದಲ್ಲಿ ಶುಲ್ಕದ ಯಾವುದೇ ವಸೂಲಾತಿಯನ್ನು ಮತ್ತು ಸಂಗ್ರಹಣೆಯನ್ನು ಅಥವಾ ಸಂಗ್ರಹಿಸಬೇಕೆಂದು ಉದ್ದೇಶಿಸಿದ ಮೊತ್ತವನ್ನು ಒಳಗೊಂಡು ಪ್ರಾರಂಭಿಸಿದ ಅಥವಾ ಕೈಗೊಂಡ ಯಾವುದೇ ಕ್ರಮದಲ್ಲಿ ಏನೇ ಇದ್ದರೂ, ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನುಗಳ ಟಆಿದ್ದುಪಡಿ) ಅಧ್ಯಾದೇಶ, 2021ರ ಮೂಲಕ ತಿದ್ದುಪಡಿಯಾದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ (2020ರ ಕರ್ನಾಟಕ ಅಧಿನಿಯಮ ಸಂಖ್ಯೆ 53) ಅಡಿಯಲ್ಲಿ ಮಾಡಿದ, ತೆಗೆದುಕೊಂಡ ಅಥವಾ ಕೈಗೊಂಡ ಅಂಥ ವಸೂಲಾತಿ, ನಿರ್ಧರಣೆ ಅಥವಾ ಸಂಗ್ರಹಣೆ DO, ಆ ಎಲ್ಲಾ ಉದ್ದೇಶಗಳಿಗಾಗಿ ಸಿಂಧುವಾಗಿರತಕ್ಕದ್ದು ಮತ್ತು ಪರಿಣಾಮಕಾರಿಯಾಗಿರತಕ್ಕದ್ದು ಹಾಗೂ ಸಿಂಧುವಾಗಿದೆ ಮತ್ತು ಪರಿಣಾಮಕಾರಿಯಾಗಿದೆ ಎಂದು ಭಾವಿಸತಕ್ಕದ್ದು ಮತ್ತು ಅದಕ್ಕನುಸಾರವಾಗಿ:-
(ಎ) ಸರ್ಕಾರವು ಅಥವಾ ಸಂದರ್ಭಾನುಸಾರವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಎಲ್ಲಾ ಉದ್ದೇಶಗಳಿಗಾಗಿ ಶುಲ್ಕವಾಗಿ ಯಾವುದೇ ಮೊತ್ತದ ವಸೂಲಾತಿ, ನಿರ್ಧರಣೆ ಅಥವಾ ಸಂಗ್ರಹಣೆ ಸಂಬಂಧದಲ್ಲಿ ಕೈಗೊಂಡ ಎಲ್ಲಾ ಕ್ರಮಗಳು, ವ್ಯವಹರಣೆಗಳು ಅಥವಾ ವಿಷಯಗಳನ್ನು ಅಥವಾ ತೆಗೆದುಕೊಂಡ ಯಾವುದೇ ಕ್ರಮವನ್ನು, ಯಾವಾಗಲೂ ಕಾನೂನಿಗನುಸಾರವಾಗಿ ಮಾಡಲಾಗದೆ, ಕೈಗೊಳ್ಳಲಾಗಿದೆ. ಅಥವಾ ತೆಗೆದುಕೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು.
(ಬಿ) ಅಂಥ ಯಾವುದೇ ಶುಲ್ಕದ ಮರುಸಂದಾಯಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ಅಥವಾ ನ್ಯಾಯಾಧಿಕರಣದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ ಯಾವುದೇ ದಾವೆಯನ್ನು ಅಥವಾ ಇತರ ವ್ಯವಹರಣೆಯನ್ನು, ಹೂಡತಕ್ಕದ್ದಲ್ಲ ಅಥವಾ ಮುಂ೦ದುವರಿಸತಕ್ಕದ್ದಲ್ಲ; ಮತ್ತು
(A) ಯಾವುದೇ ನ್ಯಾಯಾಲಯವು, ಯಾವುದೇ ಅಂಥ ಶುಲ್ಕದ ಮರುಸಂದಾಯವನ್ನು ನಿರ್ದೇಶಿಸಿ ಯಾವುದೇ ಡಿಕ್ರಿಯನ್ನು ಅಥವಾ ಆದೇಶವನ್ನು ಜಾರಿಗೊಳಿಸತಕ್ಕದಲ್ಲ.”
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 a0
The above translation of the Karnataka Municipal Corporations and Certain Other Law (Amendment) Ordinance, 2021 (Karnataka Ordinance 08 of 2021) shall be authoritative text in Kannada language under section 5-A of the Karnataka Official Language Act, 1963 (Karnataka Act 26 of 1963).
ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರು
Annexure
ಜಿ. ಶೀಧರ್ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ. ಬೆಂಗಳೂರು
By Order and in the name of the Governor of Karnataka,
G. SRIDHAR Secretary to Government Department of Parliamentary Affairs and Legislation
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 46 ಶಾಸನ 2021, ಬೆಂಗಳೂರು, ದಿನಾಂಕ: 16.11.2021
The Karnataka Official Language Act, 1963 (Karnataka Act 26 of 1963) ರ ಪ್ರಕರಣ 5-ಎ ರಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ The Karnataka Municipal Corporations and Certain Other Law (Amendment) Ordinance, 2021 (Karnataka Ordinance 08 of 2021)83 ಭಾಷಾಂತರವನ್ನು ಅಧಿಕೃತ ಕನ್ನಡ ಪಠ್ಯವೆಂದು ದಿನಾಂಕ: 16.11.2021ರ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆಯಲ್ಲಿ (ಭಾಗ-1) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.
2021 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 08 ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ, 2021
(ಭಾರತ ಗಣರಾಜ್ಯದ ಎಪ್ಪತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 20210 ನವೆಂಬರ್ 16ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ, 1976ನ್ನು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಅಧ್ಯಾದೇಶ.
ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು ಮುಂದೆ. ಕಂಡುಬರುವ ಉದ್ದೆಶಗಳಿಗಾಗಿ ಅಧ್ಯಾದೇಶವನ್ನು ಪ್ರಖ್ಯಾಪಿಸಲು, ಶೀಘ್ರ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕ ರಾಜ್ಯಪಾಲರಿಗೆ ಮನದಟ್ಕಾಗಿರುವುದರಿಂದ;
ಆದ್ದರಿಂದ ಈಗ, ಭಾರತ ಸಂವಿಧಾನದ 213ನೇ ಅನುಚ್ಲ್ನೇದದ (1ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕದ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿದ್ದಾರೆ, ಎಂದರೆ:
- ಸಂಕ್ಲಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧ್ಯಾದೇಶವನ್ನು, ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ, 2021 ಎಂದು ಕರೆಯತಕ್ಕದ್ದು. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,