2
ಅಧಿಕೃತವಾಗಿ ಪ್ರಕಟಿಸಲಾದುದು ವೆಶೇಷಾ ಜಫ ತ್ರಿಕೆ
| ಭಾಗ- 4ಎ | ಬೆಂಗಳೂರು, ಶುಕ್ರವಾರ, 25 ಮಾರ್ಚ್, 2022(ಚೈತ್ರ 04 ವಕಶಷ 1944) | ನಂ. 192 |
| Part - IVA | BENGALURU, FRIDAY, 25, MARCH, 2022 ( CHAITHRA, 04, SHAKAVARSHA, 1944) | No. 192 |
ಸಂಖ್ಯೆ: ಇಡಿ 59 ಯುಬಿವಿ 2020(ಭಾಗ-1)
ಕರ್ನಾಟಕ ಸರ್ಕಾರದ ಸಚಿವಾಲಯ
ಸಂಖ್ಯೆ: ಇಡಿ 59 ಯುಬಿವಿ 2020(ಭಾಗ-1) ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ:25.03.2022
ಅಧಿಸೂಚನೆ
ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಕಾಲೇಜು ವಿಶ್ವವಿದ್ಯಾಲಯ ಅಧಿವಿಯಮ, 2021 (2022ರ ಕರ್ನಾಟಕ ಅಧಿವಿಯಮ ಸಂ೦ಖ್ಯೆ:09) ರ 1 ನೇ ಪ್ರಕರಣದ (2) ನೇ ಉಪ-ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧಿನಿಯಮದ ಎಲ್ಲಾ ಉಪಬಂಧಗಳು ದಿನಾಂಕ: 25/03/2022 ರಂದು ಹಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆಜ್ನಾನುಸಾರ
ಮತ್ತು ಅವರ ಹೆಸರಿನಲ್ಲಿ
(ಮಹೇಶ್ ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-2)
GOVERNMENT OF KARNATAKA
No:ED 59 UBV 2020(P-1)
Karnataka GovernmentSecretariat M.S.Building, Bangalore,dated: 25.. .03.2022
NOTIFICATION
In exercise of powers conferred under sub-section(2) of section 1 of the University of Visvesvaraya College of Engineering Act (Karnataka Act No.09 of 2022), the Government of Karnataka hereby appoints 25th March, 2022 as the date on which all provisions ofthe saidActshall comeintoforce.
Byorder andinthenameofthe GovernorofKarnataka.
(MAHESH R.)
UnderSecretary toGovernment,
Higher EducationDepartment
(Universities-2)