ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ ಕರ್ನಾಟಕ ನಿಕ್ಷೇಪ ನಿಧಿ ಅಧಿನಿಯಮ, 1962;
(ಬಿ) ‘‘ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ;
1 1 [(ಸಿ) ‘‘ನಿಕ್ಷೇಪ ನಿಧಿ ಅಧಿಕಾರಿ'' ಎಂದರೆ ವಿಭಾಗಾಧಿಕಾರಿ, ಬೆಂಗಳೂರು ವಿಭಾಗ.] 1. ಅಧಿಸೂಚನೆ ಸಂಖ್ಯೆ ಆರ್ಡಿ 23, ಇಟಿಸಿ 68, ದಿನಾಂಕ 29ನೇ ಏಪ್ರಿಲ್ 1969ರ ಮೂಲಕ 29ನೇ ಏಪ್ರಿಲ್, 1969 ರಿಂದ ಜಾರಿಗೆ ಬರುವಂತೆ ಪ್ರತ್ಯಾಯೋಜಿಸಲಾಗಿದೆ.