ದೂರನ್ನು ದಾಖಲು ಮಾಡುವ ವ್ಯಕ್ತಿಯು ನಮೂನೆಯ ಜೊತೆಗೆ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯ ಹೆಸರಿನಲ್ಲಿ ಹತ್ತು ರೂಪಾಯಿಯ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕಿನಲ್ಲಿ ಹಣ ಸಂದಾಯ ಮಾಡಿರುವ ರಸೀದಿಯೊಂದಿಗೆ ಸಲ್ಲಿಸತಕ್ಕದ್ದು.
ನಮೂನೆ
(ನಿಯಮ 3 (1) ನ್ನು ನೋಡಿ) ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ದೂರುಗಳನ್ನು ಸಲ್ಲಿಸಲು ಅರ್ಜಿ ನಮೂನೆ ಇವರಿಗೆ:
ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ, ----------ಜಿಲ್ಲೆ.
ಮಾನ್ಯರೆ,
| 1. | ದೂರುದಾರರ ಹೆಸರು ಮತ್ತು ದೂರವಾಣಿ ಸಂಖ್ಯೆ (ಇದ್ದಲ್ಲಿ) | |
| 2. | ದೂರುದಾರರ ವಿಳಾಸ | |
| 3. | ವಿರುದ್ಧ ದೂರು ಸಲ್ಲಿಸುತ್ತಿರುವ ಪಂಚಾಯತಿಯ ಹೆಸರು | |
| 4. | ವಿರುದ್ಧ ದೂರು ಸಲ್ಲಿಸುತ್ತಿರುವ ಪಂಚಾಯತಿಯ ಅಧ್ಯಕ್ಷ/ ಉಪಾಧ್ಯಕ್ಷ/ಸದಸ್ಯರು/ಅಧಿಕಾರಿ/ವ್ಯಕ್ತಿ ಅಥವಾ ನೌಕರರ ಹೆಸರು | |
| 5. | ಪಂಚಾಯತಿ ಕರ್ತವ್ಯಗಳು ಅಥವಾ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಸೇವಾ ಲೋಪ, ಅಧಕ್ಷತೆ, ನಿರ್ಲಕ್ಷತೆ, ಅಸಮರ್ಥತೆ ಅಥವಾ ದುಷ್ಕೃತ್ಯದ ಸ್ವರೂಪಗಳು | |
| 6. | ಪೂರಕ ದಾಖಲೆಗಳು/ಸಾಕ್ಷ್ಯಗಳು | |
| 7. | ಅಫಿಡವಿಟ್ (ಪ್ರಮಾಣ ಪತ್ರ) | |
| 8. | ದೂರುದಾರರು ಒದಗಿಸಬಹುದಾದ ಇತರೆ ಯಾವುದೇ ಮಾಹಿತಿ (ಮಾಹಿತಿಗಳನ್ನು ದಾಖಲಿಸಲು ಹೆಚ್ಚಿನ ಪುಟಗಳನ್ನು ಬಳಸಿಕೊಳ್ಳಬಹುದು) |
ದೂರುದಾರರ ಹೆಸರು ಮತ್ತು ಸಹಿ ದಿನಾಂಕ: ದೂರುದಾರರ ಹೆಸರು ಮತ್ತು ಸಹಿ
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ವಿ. ಅರುಣ್ಕುಮಾರ್
ಉಪನಿರ್ದೇಶಕರು ಹಾಗೂ ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.