(1) ಈ ನಿಯಮಗಳನ್ನು ಕರ್ನಾಟಕ ಇಲಾಖಾ ವಿಚಾರಣೆಗಳ (ಸಾಕ್ಷಿದಾರರ ಹಾಜರಾತಿ. ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯಪಡಿಸುವ) ನಿಯಮಗಳು, 1981 ಎಂದು ಕರೆಯತಕ್ಕುದು.
(2) ಇವು. ಸರ್ಕಾರವು ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಂದು ಜಾರಿಗೆ ಬರತಕ್ಕುದು.
ಕರ್ನಾಟಕ ಇಲಾಖಾ ವಿಚಾರಣೆಗಳ (ಸಾಕ್ಷಿ ದಾರರ ಹಾಜರಾತಿ ಮತ್ತು ದಸಾು ವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತು ಯಪಡಿಸುವ) ನಿಯಮಗಳು, 198, Department of Personnel & Administrative Reforms
1986 · PDF page 1
Hover any section to copy its link or text, ask Copilot about it, or bookmark it.