ನಮೂನೆ -I
(ನಿಯಮ 3ರ ಉಪನಿಯಮ(1)ನ್ನು ನೋಡಿ)
ಗೆ,
ಜಿಲ್ಲಾಧಿಕಾರಿಗಳು, ಅಥವಾ
ಮಾನ್ಯರೆ,
ವಿಷಯ:-------------ತಾಲ್ಲೂಕು ಪಂಚಾಯತಿಯ ಅಧ್ಯಕ್ಷ/ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ.
ಈ ಕೆಳಗೆ ಸಹಿ ಮಾಡಿರುವ --------- ತಾಲ್ಲೂಕು ಪಂಚಾಯತಿಯ ಚುನಾಯಿತ ಸದಸ್ಯರುಗಳಾದ ನಾವುಗಳು, ಅಧ್ಯಕ್ಷ ಅಥವಾ ಉಪಾಧ್ಯಕ್ಷನ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,ಮ ; 1993 ಪ್ರಕರಣ 140(3)ರಡಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟೀಸ್ ನೀಡುತ್ತಿದ್ದೇವೆ.
ತಮ್ಮ ವಿಶ್ವಾಸಿ,
| ಕ್ರ. ಸಂ. | ಸದಸ್ಯರ ಹೆಸರು | ಕ್ಷೇತ್ರದ ಹೆಸರು | ಸಹಿ |
ಇತ್ಯಾದಿ
ಮೇಲೆ ಸಹಿ ಮಾಡಿರುವ ಸದಸ್ಯರುಗಳ ಸಹಿಗಳನ್ನು ದೃಢೀಕರಿಸಲಾಗಿದೆ.
ಕಾರ್ಯನಿರ್ವಾಹಕ ಅಧಿಕಾರಿಗಳು –
........................ ತಾಲ್ಲೂಕು ಪಂಚಾಯತ್
(ಕಚೇರಿಯ ಮೊಹರನ್ನು ಮುದ್ರಿಸಬೇಕು)
PR-225
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಚೇತನ.ಎಂ)
ಸರ್ಕಾರದ ಅಧೀನ ಕಾರ್ಯದರ್ಶಿ(ಜಿ.ಪಂ)
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ
ಕರ್ನಾಟಕ ರಾಜ್ಯಪತ್ರ, ಶುಕ್ರವಾರ, ೦೬, ಆಗಸ್ಟ್, ೨೦೨೧ ಭಾಗ ೪ಎ