- ಈ ವಿಯಮಗಳನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು 2025 ಎಂದು ಕರೆಯಬಹುದು.
(2) ಈ ವಿಯಮಗಳು 27 ಮೇ 2025 ರಿಂದ ಹಾರಿಗೆ ಬರತಕ್ಕದ್ದು.
2 ನಿಯಮ 6 ರ ತಿದ್ದುಪಡಿ.- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2025 (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಪಡತಕ್ಕದ್ದು) ಇದರ, ವಿಯಮ 6 ರ ಉಪನಿಯಮ (2) ರ ಪರಂಂತುಕವನ್ನು ಕೃಬಿಡತಕ್ಕದ್ದು.