ಸದರಿ ವಿಯಮಗಳ ನಿಯಮ 9 ರಲ್ಲಿ, ಉಪನಿಯಮ (1) ರಲ್ಲಿ.-
(ಅ) “ವಲಯ ಎ” DOW ಪದಗಳಿಗೆ “ಗೇಟರ್ ಬೆಂಗಳೂರು ಪ್ರದೇಶ”, ಗೇಟರ್ ಬೆಂಗಳೂರು ಪ್ರದೇಶ ಹೊರತುಪಡಿಸಿದ ವಲಯ ಎ” DOW ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು;
(ಆ) DOT (ಎ) ಅನ್ನು DOT (ಎಎ) ಎಂದು ಮರು ನಾಮಕರಣ ಮಾಡತಕ್ಕದ್ದು ಮತ್ತು ಆರೀತಿ ಮರು ಪದನಾಮ ಮಾಡಿದ DOB (ಎಎ) ಖಂಡದ ಪೂರ್ವದಲ್ಲಿ ಈ ಕೆಳಕಂಡವುಗಳನ್ನು ಸೇರಿಸತಕ್ಕದ್ದು, ಎಂದರೆ:-
“(ಎ) ಗೇಟರ್ ಬೆಂಗಳೂರು ಪ್ರದೇಶ: ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಸಲ್ಲಿಸಿದ ಸೇವೆಯ ಪೂರ್ಣಗೊಳಿಸಿದ ವರ್ಷಗಳ ಸಂಖ್ಯೆ X 0.50."
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ವಿ. ಅಕ್ಕಮಹಾದೇವಿ), ಸರ್ಕಾರದ ಉಪ ಕಾರ್ಯದರ್ಶಿ-1, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
GOVERNMENT OF KARNATAKA
No. HFW/156/HSH/2025
Dr. Ambedkar Veedhi, Vikasa soudha, Bengaluru, dated : 13/06/2025
No. HFW/156/HSH/2025 Karnataka Government Secretariat,
NOTIFICATION
Whereas The draft of the following rules to amend the Karnataka State Civil Services (Regulation of Transfer of Medical Officers and Other Staff) Rules, 2025. which the Government of Karnataka proposes to make in exercise of the powers conferred by section 12 of the Karnataka State Civil Services (Regulation of Transfer of Medical Officers and Other Staff) Act, 2011 (Karnataka Act 2 of 2011) was published in Notification No: HFW 156 HSH 2025 Dated:06.06.2025 was published in Karnataka Gazette extra ordinary No. 342 Dated: 06.06.2025 as required by sub section (1) of section 12 of the said Act inviting objections or suggestions from all persons likely to be affected thereby and notice is hereby given