ಸದರಿ ನಿಯಮಗಳ Ill ಐ ಅನುಸೂಚಿಯಲ್ಲಿ “ತೋಟಗಾರಿಕೆ ಇಲಾಖೆ” ಎಂಬ ಶೀರ್ಪಿಕೆಯ ಅಡಿಯಲ್ಲಿ, “ಎ ತೋಟಗಾರಿಕೆ” ಎಂಬ ಉಪ- ಶೀರ್ಷಿಕೆಯ ಅಡಿಯಲ್ಲಿ-
(ಎ) 3ನೇ ಬಾಬುವಿನ ತರುವಾಯ, 13ನೇ ಏಪ್ರಿಲ್ 2011 ರಿಂದ ಹಾರಿಗೆ ಬರುವಂತೆ ಈ ಕೆಳಕಂಡದ್ದನ್ನು ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು. ಎಂದರೆ:
“(4) ಜೇನು ಸಾಕಣೆ ಕೇಂದ್ರ”
(ಬಿ) ಹಾಗೆ ಸೇರಿಸಲಾದ 4ನೇ ಬಾಬುವಿನ ತರುವಾಯ, ಕೆಳಕಂಡ ಉಪ- ಶೀರ್ಪಿಕೆಯನ್ನು ಮತ್ತು. ಅದರ ಅಡಿಯಲ್ಲಿನ ನಮೂದುಗಳನ್ನು 24ನೇ ಮೇ, 2011 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ,-
“ಎಐ. ರೇಪ್ಮೆ Ber ಸರ್ಕಾರಿ ಒಡೆತನದ ಮತ್ತು ಸರ್ಕಾರದ ಅನುದಾನ ಪಡೆದ ರೇಪ್ಮೆ ಕೈಗಾರಿಕೆಗಳನ್ನು ಒಳಗೊಂಡ ರೇಪ್ಮೆ ಕೃಪಿ.” 3... 1/ ನೇ ಅನುಸೂಚಿಯ ತಿದ್ದುಶಡಿ:- ಸದರಿ ನಿಯಮಗಳ Iv ನೇ ಅನುಸೂಚಿಯಲ್ಲಿ “ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ”, ಎಂಬ ಶೀರ್ಷಿಕೆಯ ಅಡಿಯಲ್ಲಿ,
(ಎ) “ಬಿ-ಸಣ್ಣ ಪ್ರಮಾಣದ ಕೈಗಾರಿಕೆಗಳು” ಎಂಬ ಉಪ-ಶೀರ್ಪಿಕೆಯ ಅಡಿಯಲ್ಲಿ, 10ನೇ ಬಾಬು ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು 13ನೇ ಏಪ್ರಿಲ್, 2011 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ ಎಂದು ಭಾವಿಸತಕ್ಕದ್ದು.
(ಬಿ) “ಸಿ. ರೇಪ್ಮೆ Wer” ಎಂಬ ಉಪ-ಶೀರ್ಪಿಕೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು, 24ನೇ al, 2011 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ ಎಂದು ಭಾವಿಸತಕ್ಕದ್ದು.