ಸದರಿ ನಿಯಮಗಳ V Se ಅನುಸೂಚಿಯಲ್ಲಿ, “ಶಿಕ್ಷಣ ಇಲಾಖೆ” ಎಂಬ ಶೀರ್ಪಿಕೆಯ ಅಡಿಯಲ್ಲಿ “ಬಿ. ಮಾಧ್ಯಮಿಕ ಶಿಕ್ಷಣ” ಎಂಬ ಉಪ-ಶೀರ್ಪಿಕೆಯ ಅಡಿಯಲ್ಲಿ 2ನೇ ಬಾಬುವಿನ ತರುವಾಯ, ಐದನೇ ಜುಲೈ, 2012 5 :-
"3. 5. U "" 6. "" "- -55 7. "- " - (i)() ( ):- "i, , (ii " (ii“-- -
"2.
gca2eπ2o2o922o3πe)3.ae.
.
(1)..
(2) 2, 2,D,,α. 8. " "- "3. 250da eoo ria" 5. XIX e wrbao23 od 3tbA Oabadbri XIX rbAo3ad), e e) orio "" Ow "oddð s¢sng qeo8" 02 3Fdo eva-Btariab eaae 0 %oej 2012 dos Ori 2ddados 6 tdesond od)b F3is" D0) eva-BeArsod sao, 5 ba) 5, 2J0 7. XXIII Oobbie XXll esrbiozabe) esaa estaobe (1)ok asoa0oJe), "(oF)" Taetdbdd aba), esayriSR TOUOQAd Odo:
2oddbrib abs), uvodo wexodri, ROR3T, dOJO-
"2. ooaisd abs>, jdsarrv e3T33 oboaOTI)DS caesairnri sowo@Ad ro»sris adba) ioaris aedabaAA, TOODF0dFoRbos aeio 3T33 Jaboscod ab) RowoQR 8. XIV e esrbro3 o 35b a:- Rod dodbasbrie' XIV eSrDRosov "#ooa qpi" d02) tdFtad eotave), rie "-abouoaado" 0%) ಉಪ-ಶೀರ್ಪಿಕೆಯ ಅಡಿಯಲ್ಲಿ, 2ನೇ ಬಾಬುವನ್ನು ಮತ್ತು ಅದಕ್ಕೆ ಸಂಂಬಂಧಪಟ್ಮ ನಮೂದುಗಳನ್ನು, ಇಪ್ಪತ್ತಾರನೇ ಮಾರ್ಚ್ 2012 ರಿಂದ ಜಾರಿಗೆ ಬರುವಂತೆ ಬಿಟ್ಟು ಬಿಡಲಾಗಿದೆಯೆಂದು ಭಾವಿಸತಕ್ಕದ್ದು.
9... 71 ನೇ ಅನುಸೂಚಿಯ ತಿದ್ದುಪಡಿ:- ಸದರಿ ನಿಯಮಗಳ XVI ನೇ ಅನುಸೂಚಿಯಲ್ಲಿ, “ಸಮಾಜ ಕಲ್ಯಾಣ ಇಲಾಖೆ” ಎಂಬ ಶೀರ್ಪಿಕೆಯ ಅಡಿಯಲ್ಲಿ ಹಾಗೂ “ಎಐ- ಅಲ್ಪಸಂಖ್ಯಾತರ ಕಲ್ಯಾಣ” ಎಂಬ ಉಪ- ಶೀರ್ಪಿಕೆಯನ್ನು . ಮತ್ತು. ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಇಪ್ಪತ್ತಾರನೇ ಮಾರ್ಚ್, 2012 ರಿಂದ ಜಾರಿಗೆ ಬರುವಂತೆ ಬಿಟ್ಟು ಬಿಡಲಾಗಿದೆ ಎಂದು ಭಾವಿಸತಕ್ಕದ್ದು. 10. XXV ನೇ ಅನುಸೂಚಿಯ Hw: ಸದರಿ ನಿಯಮಗಳ XXIV ನೇ ಅನುಸೂಚಿಯ ತರುವಾಯ, ಈ ಕೆಳಕಂಡದ್ದನ್ನು ಇಪ್ಪತ್ತಾರನೇ ಮಾರ್ಚ್, 2012 ರಿಂದ BOON ಬರುವಂತೆ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ: [ಅನುಸೂಚಿ XXV] ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಎ. ಅಲ್ಪಸಂಖ್ಯಾತರ ಕಲ್ಯಾಣ 1. ಭಾಪಾ ಅಲ್ಪಸಂಖ್ಯಾತರುಗಳಿಗೆ ಸಂಬಂಧಪಟ್ಟ ವಿಷಯಗಳು. 2. ಧಾರ್ಮಿಕ ಅಲ್ಬಸಂಖ್ಯಾತರುಗಳಿಗೆ ಸಂಬಂಧಪಟ ವಿಷಯಗಳು. 3. ಕರ್ನಾಟಕ ಅಲ್ಬಸಂಖ್ಯಾತರ ಆಯೋಗಕ್ಕೆ ಸಂಬಂಧಪಟ್ಟ ವಿಪಯಗಳು. 4. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ವಿಪಯಗಳು. 5. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994 (1994 ರ ಕರ್ನಾಟಕ ಅಧಿನಿಯಮ 31) ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳು. ಬಿ. ಹಜ್ ಮತ್ತು ವಕ್ಫ್ 1. ವಕ್ಫ್ ಮತ್ತು ಹಜ್ ಸಮಿತಿ.
ಸಿ. ಸಾಹಿತ್ಯಿಕ ಮತ್ತು ಸಂಸ್ಕೃತಿಕ ಅಭಿವೃದ್ದಿಗಾಗಿ ಅಕಾಡೆಮಿ 1.ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಡಿ. ಸಂಹಿತೆಗಳು ಮತ್ತು ಕೈಪಿಡಿಗಳು 1. ಇದರ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಗಳಿಗೆ ಸಂಬಂಧಿಸಿದ ಸಂಹಿತೆಗಳು ಮತ್ತು ಕೈಪಿಡಿಗಳನ್ನು ಸಿದ್ದಪಡಿಸುವುದು. ಇ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು 1. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸೇವೆಗಳು ಮತ್ತು ಹುದ್ದೆಗಳಿಗೆ ಸಂಬಂಧಿಸಿದ ನೌಕರಿ ಭರ್ತಿ ನಿಯಮಗಳು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಅಡಿಯಲ್ಲಿ ಬರುವವರನ್ನು. ಹೊರತುಪಡಿಸಿ, ಇದರ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕಾತಿಗಳು, ಸ್ಥಳ ನಿಯುಕ್ತಿಗಳು, ವರ್ಗಾವಣೆಗಳು, ರಜಿ ಮೊದಲಾದವುಗಳು".
XVI29 ಅನುಸೂಚಿಯ ತಿದ್ದುಪಡಿ:- (1) ಸದರಿ ನಿಯಮಗಳ ಬಿ ಅನುಸೂಚಿಯಲ್ಲಿ 11. “ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ” ಎಂಬ ಶೀರ್ಪಿಕೆಯ ಅಡಿಯಲ್ಲಿ, () “ಎ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ” ಎಂಬ ಉಪ-ಶೀರ್ಪಿಕೆಯ ಅಡಿಯಲ್ಲಿ 11ನೇ ಬಾಬು ಮತ್ತು ಅದಕ್ಕೆ ಸಂಬಂಧಪಟ್ಮ ನಮೂದುಗಳಿಗೆ, ಈ ಕೆಳಕಂಡದ್ದನ್ನು ಹದಿನೇಳನೆಯ ಮೇ, 2011 ರಿಂದ ಹಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು. ಎಂದರೆ:-
“11. ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯಕ್ಕೆ ಸಂಬಂಧಪಟ್ಟ ವಿಷಯಗಳು".
(ii) “ಎಎ. ವಯೋವೃದ್ದ ವ್ಯಕ್ತಿಗಳು/ ಹಿರಿಯ ನಾಗರೀಕರು” ಎಂಬ ಉಪ- ಶೀರ್ಪಿಕೆಯನ್ನು ಮತ್ತು ಅದಕ್ಕೆ. ಸಂಬಂಧಪಟ್ಟ ನಮೂದುಗಳನ್ನು ಹದಿನೇಳನೆಯ ಮೇ. 2011 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ ಎಂದು ಭಾವಿಸತಕ್ಕದ್ದು. () “ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ” ಎಂಬ ಶೀರ್ಪಿಕೆಯ ಬದಲಿಯಾಗಿ “ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ” ಎಂಬ ಶೀರ್ಷಿಕೆಯನ್ನು ಎರಡನೇ ಜೂನ್, 2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.
(3) 1ನೇ ಬಾಬುವಿನಲ್ಲಿ “ಸಿ ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು” ಎಂಬ ಉಪ-ಶೀರ್ಪಿಕೆಯ ಅಡಿಯಲ್ಲಿ, “ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ” ಎಂಬ ಪದಗಳಿಗೆ ಬದಲಿಯಾಗಿ, “ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ” ಎಂಬ ಪದಗಳನ್ನು ಎರಡನೇ ಜೂನ್, 2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.
೫೫ಎ ಅನುಸೂಚಿಯ ತಿದ್ದುಪಡಿ:- ಸದರಿ ನಿಯಮಗಳ 7ಎ ಅನುಸೂಚಿಯಲ್ಲಿ, 12. “ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ” ಎಂಬ ಶೀರ್ಪಿಕ ಅಡಿಯಲ್ಲಿ “,ವಾರ್ತಾ ಮತ್ತು ಪ್ರವಾಸೋದ್ಯಮ” ಎಂಬ ವಿರಾಮ ಚಿಹ್ನೆ ಮತ್ತು ಪದಗಳಿಗೆ ಬದಲಿಯಾಗಿ. “ಮತ್ತು ವಾರ್ತಾ” ಎಂಬ ಪದಗಳನ್ನು ಹದಿನಾಲ್ಕನೆಯ ಅಕ್ಟೋಬರ್, 2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.
(i) ಹಾಗೇ ಪ್ರತಿಯೋಜಿಸಲಾದ ಶೀರ್ಪಿಕೆಯನ್ನು ಹಾಗೂ ಎಚ್. ಪ್ರವಾಸೋದ್ಯಮ” ಎಂಬ ಉಪ-ಶೀರ್ಪಿಕೆಯನ್ನು ಮತ್ತು ಅದರ ಅಡಿಯಲ್ಲಿ ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಹದಿನಾಲ್ಕನೇ ಅಕ್ಟೋಬರ್, 2011ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆಯೆಂದು ಭಾವಿಸತಕ್ಕದ್ದು.
(i) “ಜೆ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು” ಎಂಬ ಉಪ- ಶೀರ್ಪಿಕಯಲ್ಲಿ (I) ಖಂಡದಲ್ಲಿ “ವಾರ್ತಾ ಮತ್ತು ಪ್ರವಾಸೋದ್ಯಮ” ಎಂಬ ವಿರಾಮ ಚಿಹ್ನೆ ಮತ್ತು ಪದಗಳಿಗೆ ಬದಲಿಯಾಗಿ “ಮತ್ತು ವಾರ್ತಾ” ಎಂಬ ಪದಗಳನ್ನು ಹದಿನಾಲ್ಕನೇ ಅಕ್ಟೋಬರ್, 2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು. 13. XIX ಬಿ ಅನುಸೂಚಿಯ ಸರ್ಪಡೆ:- ಸದರಿ ನಿಯಮಗಳ XIX ಐ ಅನುಸೂಚಿಯ ತರುವಾಯ, ಹದಿನಾಲ್ಕನೇ ಅಕ್ಟೋಬರ್, 2011 ರಿಂದ ಜಾರಿಗೆ ಬರುವಂತೆ ಈ ಕೆಳಕಂಡದ್ದನ್ನು ಸೇರಿಸಲಾಗಿದೆಯೆಂದು ಭಾವಿಸತಕ್ಕದ್ದು. “[ಅನುಸೂಚಿ XIX- ಬಿ]” ಪ್ರವಾಸೋದ್ಯಮ ಇಲಾಖೆ ಎ. ಪ್ರವಾಸೋದ್ಯಮ _.. ಪ್ರವಾಸೋದ್ಯಮ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ. 2. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ. ಬಿ. ಸಂಹಿತೆಗಳು ಮತ್ತು ಕೈಪಿಡಿಗಳು ದ ಸಂಹಿತೆಗಳು ಮತ್ತು 1 ಇದರ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಗಳಿಗೆ ಸಂಬಂಧಿಸಿ ಕೈಪಿಡಿಗಳ ಸಿದ್ಧತೆ ಮಾಡುವುದು. ಸಿ. ನೌಕರಿ ಭರ್ತಿ ನಿಯಮಗಳು ಮತ್ತು ಸೇಮಕಾತಿಗಳು ಮತ್ತು 1. ಪ್ರವಾಸೋದ್ಯಮ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸೇವೆಗಳು ಹುದ್ದೆಗಳಿಗೆ ಸಂಬಂಧಪಟ್ಟ ನೌಕರಿ ಭರ್ತಿ ನಿಯಮಗಳು.
2, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ, ಪ್ರವಾಸೋದ್ಯಮ ಇಲಾಖೆಯ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕಾತಿಗಳು, ಸ್ಥಳ ನಿಯುಕ್ತಿಗಳು, ವರ್ಗಾವಣೆಗಳು, ರಜಿ ಮುಂತಾದವುಗಳು.”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಡಾ| ಮಂಗಳ ಜಿ.ಎಸ್.
ಸರ್ಕಾರದ ಅಧೀನಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ.
(ಸೇವಾ ನಿಯಮಗಳು-1)