ಸದರಿ ನಿಯಮಗಳ, ಅನುಸೂಚಿ «ರ “ನಗರಾಭಿವೃದ್ದಿ ಇಲಾಖೆ” ಶೀರ್ಷಿಕೆಯಡಿಯಲ್ಲಿ “ಬಿ. ಅಭಿವೃದ್ದಿ ಮತ್ತು ಪಟ್ಟಣ ಯೋಜನೆ” ಉಪ ಶೀರ್ಷಿಕೆಯಡಿಯಲ್ಲಿ “ಬಿ.ಅಭಿವೃದ್ದಿ ಮತ್ತು ಪಟ್ಟಣ ಯೋಜನೆ” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ 10 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು ಎಂದರೆ,-
“11. BOA ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹೊಸಪೇಟೆ”.