ಸದರಿ ನಿಯಮಗಳ ಅನುಸೂಚಿ «ಎರ “ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ” ಶೀರ್ಷಿಕೆಯಡಿಯಲ್ಲಿ, “ಎ, ಸಾಹಿತ್ಯ ಮತ್ತು ಸಂಸ್ಕೃತಿ ವ್ಯವಹಾರಗಳು" ಉಪ ಶೀರ್ಷಿಕೆಯಡಿ,
(i) ಕ್ರಮ ಸಂಖ್ಯೆ 1(ಎಫ್) ಮತ್ತು ಅದರ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು ಎಂದರೆ,-
“ಜಿ. ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ”
(ii) ಕ್ರಮ ಸಂಖ್ಯೆ 5 ಮತ್ತು ಅದಕ್ಕೆ ಸಬಂಧಿಸಿದ ನಮೂದುಗಳನ್ನು ಕೈಬಿಡತಕ್ಕದ್ದು.